ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಹಣ ಸಿಗುತ್ತಾ.

62

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯ ಮುಂದೆ ಸಾಕಷ್ಟು ರೀತಿಯ ಬದಲಾವಣೆಯನ್ನ ಕಾಣಬಹುದಾಗಿದೆ. ಅನ್ನಭಾಗ್ಯ ಯೋಜನೆಯಿಂದ ಅನೇಕ ಜನರಿಗೆ ತುಂಬಾ ಉಪಯೋಗ ಉಂಟಾಗಿದೆ ಇದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಲು ಸಾಧ್ಯ.

ಸೆಪ್ಟೆಂಬರ್ ತಿಂಗಳಲ್ಲಿ 5 ಕೆಜಿ ಅಕ್ಕಿಯನ್ನು ನೀಡಿದ್ದಾರೆ ಇನ್ನು ಐದು ಕೆಜಿಗೆ ಹಣವನ್ನ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಅಕ್ಕಿ ಸಿಗುತ್ತಾ ಅಥವಾ ಅಕ್ಕಿಯ ಜೊತೆಗೆ ಹಣವನ್ನ ಕೂಡ ನೀಡುತ್ತಾರೆ ಎನ್ನುವ ಪ್ರಶ್ನೆಗಳು ಕೂಡ ಜನರಲ್ಲಿ ಉದ್ಭವವಾಗಿದೆ.

ಅವುಗಳನ್ನ ಬಗೆಹರಿಸಿಕೊಳ್ಳುವುದಕ್ಕೆ ಕೆಲವೊಂದು ಇಷ್ಟು ಪ್ರಯತ್ನಗಳನ್ನ ಕೂಡ ನಡೆಸುತ್ತಿದ್ದಾರೆ ಇಲ್ಲಿದೆ ಮಾಹಿತಿ ಅದರ ಬಗ್ಗೆ ತಿಳಿದುಕೊಳ್ಳೋಣ. ಸೆಪ್ಟೆಂಬರ್ ತಿಂಗಳಿನಲ್ಲಿ ಅಕ್ಕಿಯ ಬದಲಾಗಿ ಹಣವನ್ನು ನೀಡಿದ್ದಾರಾ ಇಲ್ಲವ ಎನ್ನುವ ಮಾಹಿತಿಯನ್ನು ನೀವು ನಿಮ್ಮ ಬ್ಯಾಂಕ್ ಗಳಲ್ಲಿ ಹೋಗಿ ತಿಳಿದುಕೊಳ್ಳುವುದು ಮುಖ್ಯ.

ಆಹಾರ ಎನ್ನುವ ವೆಬ್ ಸೈಟಲ್ಲಿ ನೀವು ನಿಮ್ಮ ಡಿ ಬಿ ಟಿ ಹಣದ ಸ್ಥಿತಿಯನ್ನು ಪರಿಶೀಲನೆ ಮಾಡುವುದು ಮುಖ್ಯ. ಕೆಲವೊಂದಿಷ್ಟು ಜನರಿಗೆ ಪಾವತಿ ಪ್ರಗತಿಯಲ್ಲಿದೆ ಎಂದು ಮಾಹಿತಿ ಬರುತ್ತಾ ಇದೆ. ಪಾವತಿ ಪ್ರಗತಿಯಲ್ಲಿದೆ ಎಂದು ಕೆಲವೊಂದು ಇಷ್ಟು ಜನರಿಗೆ ಬರುತ್ತಿದೆ ಆದರೂ ಕೂಡ ಇನ್ನೂ ಕೆಲವೊಂದಿಷ್ಟು ಜನರಿಗೆ ಪಾವತಿ ಪ್ರಗತಿಯಲ್ಲಿದೆ ಎಂದರು ಕೂಡ ಹಣ ಜಮಾ ಆಗಿದೆ.

ಸೆಪ್ಟೆಂಬರ್ ತಿಂಗಳಿನ ಹಣವು ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ ಜಮಾ ಆಗುತ್ತದೆ ಯಾವುದೇ ರೀತಿಯ ಚಿಂತೆ ಪಡುವ ಅವಶ್ಯಕತೆ ಇಲ್ಲ ಪ್ರತಿಯೊಬ್ಬರಿಗೂ ಕೂಡ ಅನ್ನಭಾಗ್ಯ ಯೋಜನೆಯ ಹಣ ಎಂಬುದು ಜಮಾ ಆಗುತ್ತದೆ.

ಅಕ್ಟೋಬರ್ ತಿಂಗಳಲ್ಲಿ 10 ಕೆಜಿ ಅಕ್ಕಿ ಕೊಡುತ್ತಾರಾ ಇಲ್ಲ 5 ಕೆಜಿ ಅಕ್ಕಿ ಕೊಟ್ಟು ಐದು ಕೆಜಿ ಅಕ್ಕಿಗೆ ಹಣವನ್ನು ನೀಡುತ್ತಾರೆ ಎಂದು ಕೇಳುತ್ತಿದ್ದಾರೆ. ನೀವು ನಿಮ್ಮ ಹತ್ತಿರದಲ್ಲಿರುವ ರೇಷನ್ ಕೇಂದ್ರಗಳಿಗೆ ಹೋಗಿ ಅಲ್ಲಿ ನಿಮಗೆ ಎಷ್ಟು ಕೆಜಿ ಅಕ್ಕಿಯನ್ನು ಕೊಡುತ್ತಾರೋ

ಇಲ್ಲವೋ 5 ಕೆ.ಜಿ ಅಕ್ಕಿಯನ್ನು ನೀಡಿದರೆ ಇನ್ನೂ ಐದು ಕೆಜಿಗೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಯಾವುದೇ ರೀತಿ ಹಣ ಎಂಬುದು ಜಮಾ ಆಗುವುದಿಲ್ಲ ಎಂಬ ಮಾಹಿತಿಯನ್ನು ನೀವು ತಿಳಿಯಬಹುದಾಗಿದೆ ಅಕ್ಟೋಬರ್ ತಿಂಗಳಲ್ಲಿ ಏನಾಗುತ್ತದೆ ಎನ್ನುವ ಮಾಹಿತಿ ಸರಿಯಾಗಿ ತಿಳಿದಿಲ್ಲ.

FREE FREE FREE ಕಷ್ಟದಲ್ಲಿ ಇರುವ ಜನರಿಗೆ ಫ್ರೀ ಮಹಾ ಕುಭೇರ ಯಂತ್ರ ಕೊಡುತ್ತ ಇದ್ದೇವೆ ಯಾವುದೇ ರೀತಿಯ ಹಣ ಕೊಡುವುದು ಬೇಡಾ ತಕ್ಷಣ ಕರೆ ಮಾಡಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here