Ad
Home ಸುದ್ದಿ ಮನೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಏಪ್ರಿಲ್ ತಿಂಗಳ ಹಣ ಬಿಡುಗಡೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಏಪ್ರಿಲ್ ತಿಂಗಳ ಹಣ ಬಿಡುಗಡೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಏಪ್ರಿಲ್ ತಿಂಗಳ ಹಣ ಬಿಡುಗಡೆ
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಏಪ್ರಿಲ್ ತಿಂಗಳ ಹಣ ಬಿಡುಗಡೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಏಪ್ರಿಲ್ ತಿಂಗಳ ಹಣ ಬಿಡುಗಡೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಕೆಲವೊಂದಿಷ್ಟು ಮಾಹಿತಿಯನ್ನ ಸರ್ಕಾರ ನೀಡಿದೆ. ಇದರ ಜೊತೆಯಲ್ಲಿ ಕೆಲವೊಂದಿಷ್ಟು ತಿಂಗಳ ಹಣ ಎಂಬುದು ಬಂದಿಲ್ಲ ಮಾರ್ಚ್ ತಿಂಗಳ ಹಣ ಕೂಡ ಜಮಾ ಮಾಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಏಪ್ರಿಲ್ ತಿಂಗಳ ಹಣ ಬಿಡುಗಡೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಕೂಡ ಅಕ್ಕಿಯ ಬದಲಿಗೆ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ.ಇಲ್ಲಿಯವರೆಗೆ ಯಾವ ಕಂತಿನ ಹಣ ಬಂದಿದೆ ಮತ್ತು ಯಾವ ಕಂತಿನ ಹಣ ಬರಬೇಕಾಗಿದೆ ಎನ್ನುವ ಮಾಹಿತಿ ತಿಳಿಯೋಣ.

ಮಾರ್ಚ್ ತಿಂಗಳವರೆಗೆ ಅಕ್ಕಿ ಬದಲಿಗೆ ಹಣ ಎಂಬುದು ಬಂದಿದೆ. ಆದರೆ ಏಪ್ರಿಲ್ ತಿಂಗಳ ಹಣ ಎಂಬುದು ಬಂದಿಲ್ಲ ಮಾರ್ಚ್ ತಿಂಗಳವರೆಗೂ ಕೂಡ ಫಲಾನುಭವಿಗಳ ಖಾತೆಗೆ ಈ ಹಣ ಎಂಬುದು ಜಮಾ ಆಗಿದೆ.

ಏಪ್ರಿಲ್ ತಿಂಗಳ ಅಕ್ಕಿಯ ಹಣ ಇನ್ನೂ ಕೂಡ ಬಿಡುಗಡೆ ಮಾಡಿಲ್ಲ, ಡಿ ಬಿ ಟಿ ಕರ್ನಾಟಕ ಎನ್ನುವ ಅಪ್ಲಿಕೇಶನ್ ನಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಕೂಡ ಲಭ್ಯವಾಗುತ್ತದೆ.

ಆಹಾರ. kar. nic. in ಎನ್ನುವ ವೆಬ್ಸೈಟ್ಗಳಿಗೆ ಹೋಗಿ ನಿಮಗೆ ಮಾರ್ಚ್ ತಿಂಗಳವರೆಗೆ ಅಕ್ಕಿಯ ಹಣ ಜಮಾ ಆಗಿದೆ ಏಪ್ರಿಲ್ ತಿಂಗಳ ಅಕ್ಕಿಯ ಹಣ ಬಿಡುಗಡೆ ಆಗಿರಲಿಲ್ಲ ಆದರೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಏನು ಎಂದರೆ

ಏಪ್ರಿಲ್ ತಿಂಗಳ ಅಕ್ಕಿಯ ಹಣ ಕೂಡ ಸರ್ಕಾರ ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೆ ಈ ಅಕ್ಕಿಯ ಹಣ ಎಂಬುದು ಜಮಾ ಮಾಡಲಾಗುತ್ತದೆ. ಡಿ ಬಿ ಟಿ ಯ ಮೂಲಕ ಸಂಪೂರ್ಣ ಮಾಹಿತಿಯನ್ನ ಕೂಡ ನೀವು ತಿಳಿದುಕೊಳ್ಳಲು ಸಾಧ್ಯ.

ಮಾರ್ಚ್ ತಿಂಗಳ ಅಕ್ಕಿಯ ಹಣ ಈಗಾಗಲೇ ಫಲಾನುಭವಿಗಳ ಖಾತೆಗೆ ಜಮಾ ಆಗಿದ್ದು ಮುಂದಿನ ದಿನಗಳಲ್ಲಿ ಈ ಅಕ್ಕಿಯ ಹಣವನ್ನು ಎಲ್ಲಾ ಫಲಾನುಭವಿಗಳಲ್ಲೂ ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನು ಸಹ ಓದಿ: 

ಗೃಹ ಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ ಕೆಲವು ಜಿಲ್ಲೆಗೆ

PWD ಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ನೇಮಕಾತಿ

ತಿಂಗಳಿಗೆ 80 ಸಾವಿರ ಲಾಭ ಪಡೆಯಿರಿ

ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಏಪ್ರಿಲ್ ತಿಂಗಳ ಹಣ ಬಿಡುಗಡೆ

ಇದು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಮೇ ತಿಂಗಳಿಂದ ಈ ಹಣ ಎಂಬುದನ್ನು ಜಮಾ ಮಾಡಲಾಗುತ್ತದೆ

ಏಪ್ರಿಲ್ ತಿಂಗಳ ಅಕ್ಕಿಯ ಹಣ ಮೇ ತಿಂಗಳ ಒಂದನೇ ತಾರೀಖಿನ ನಂತರ ಫಲಾನುಭವಿಗಳ ಖಾತೆಗೆ ಈ ಅಕ್ಕಿಯ ಹಣ ಎಂಬುದು ಜಮಾ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ ಆದ್ದರಿಂದ ಎಲ್ಲಾ ಫಲಾನುಭವಿಗಳ ಖಾತೆಗೆ ಕೂಡ ಏಪ್ರಿಲ್ ತಿಂಗಳ ಹಣ ಜಮಾ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version