ಅನ್ನಭಾಗ್ಯ ಯೋಜನೆಯ ನವೆಂಬರ್ ತಿಂಗಳ ಹಣ ಬಿಡುಗಡೆ ಯಾರಿಗೆ ಬಂದಿದೆ ಅಕ್ಟೋಬರ್ ತಿಂಗಳ ಹಣ ಯಾರಿಗೆ ಬಂದಿಲ್ಲ ಇನ್ನು

42

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯ ಅಕ್ಟೋಬರ್ ತಿಂಗಳ ಅಕ್ಕಿ ಬದಲಿಗೆ ಹಣ ಹಾಗೂ ನವೆಂಬರ್ ತಿಂಗಳ ಅಕ್ಕಿಯ ಬದಲಿಗೆ ಹಣ ಯಾವಾಗ ಬರುತ್ತೆ ಇನ್ನೂ ಕೆಲವೊಂದಿಷ್ಟು ಜನರಿಗೆ ಬಂದಿಲ್ಲ.

ಒಂದು ವೇಳೆ ಕೆಲವೊಂದಿಷ್ಟು ಜನರಿಗೆ ಅಕ್ಕಿ ಹಣ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಜನರಿಗೆ ಅಕ್ಕಿ ಹಣ ಜಮಾ ಆಗಿಲ್ಲ ಅವರು ಈ ಆಹಾರ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿ ಏನಾದರೂ ಅವರು ಮಾಹಿತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಪೇಮೆಂಟ್ ಪ್ರೋಸೆಸಿಂಗ್ ಎನ್ನುವ ಮಾಹಿತಿಯನ್ನೇ ನೀಡುತ್ತಾ ಇದೆ ಅವರು ಕೂಡ ಡಿಬಿಟಿಯ ಮೂಲಕ ಚೆಕ್ ಮಾಡಿಕೊಳ್ಳುತ್ತಿದ್ದಾರೆ ಆದರೂ ಕೂಡ ಹಣವನ್ನು ಅವರು ಪಡೆಯಲು ಸಾಧ್ಯವಾಗುತ್ತಿಲ್ಲ,

ಅವರ ಖಾತೆಗೂ ಕೂಡ ಜಮಾ ಆಗಿಲ್ಲ. ನೂರರಲ್ಲಿ 90 ಭಾಗದಷ್ಟು ಜನರಿಗೆ ಅಕ್ಟೋಬರ್ ತಿಂಗಳಲ್ಲಿ ಅಕ್ಕಿಯ ಹಣ ಜಮಾ ಆಗಿದೆ ಇನ್ನು ಕೆಲವೊಂದಿಷ್ಟು ಅದರಲ್ಲಿ 10 ಭಾಗದಷ್ಟು ಮಹಿಳೆಯರಿಗೆ ಮಾತ್ರ ಅಕ್ಕಿಯ ಹಣ ಜಮಾ ಆಗಿಲ್ಲ ಎಂದು ತಿಳಿಸಿದ್ದಾರೆ.

ಅಕ್ಕಿ ಬದಲಿಗೆ ಹಣ ನಿಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿರುತ್ತದೆ. ತಾಂತ್ರಿಕ ಸಮಸ್ಯೆಗಳು ಉಂಟಾಗಿ ಅಪ್ಡೇಟ್ ಆಗದೇ ಇರಬಹುದು ಆದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹೋಗಿ ನೀವು ಚೆಕ್ ಮಾಡಿಕೊಳ್ಳುವುದು ಉತ್ತಮ.

ನವೆಂಬರ್ ತಿಂಗಳ ಅಕ್ಕಿ ಬದಲಿಗೆ ಹಣ ಇನ್ನೂ ಕೂಡ ಯಾರಿಗೂ ಬಿಡುಗಡೆ ಮಾಡಿಲ್ಲ ಯಾರಿಗೂ ಕೂಡ ಜಮಾ ಆಗಿಲ್ಲ. ನೀವು ಅಕ್ಕಿಯನ್ನು ಪಡೆದುಕೊಂಡ ಹತ್ತು ದಿನಗಳಾದ ನಂತರ ನಿಮ್ಮ ಖಾತೆಗೆ ಡಿಬಿಟಿಯ ಮೂಲಕ ಹಣ ಎಂಬುದು ಜಮಾ ಆಗುತ್ತದೆ. ಡಿ ಬಿ ಟಿ ಯ ಮೂಲಕ ನವೆಂಬರ್ ತಿಂಗಳ ಅಕ್ಕಿಯ ಹಣವನ್ನು ಇನ್ನೂ ಕೂಡ ಯಾರಿಗೂ ಜಮಾ ಮಾಡಿಲ್ಲ

ಆದರೆ ಯಾವಾಗ ಜಮಾ ಆಗುತ್ತದೆ ಅಂದರೆ ಡಿಸೆಂಬರ್ ತಿಂಗಳ 15ನೇ ತಾರೀಖಿನಿಂದ ಆರಂಭವಾಗುತ್ತದೆ ಹಾಗೆ ಎಲ್ಲರ ಖಾತೆಗೂ ಕೂಡ ಅಕ್ಕಿಯ ಹಣ ಎಂಬುದು ಜಮಾ ಮಾಡಲಾಗಿದೆ. ನವೆಂಬರ್ ತಿಂಗಳಕ್ಕೆ ಹಣ ಇನ್ನು ಬಿಡುಗಡೆಯಾಗಿಲ್ಲ ಅಕ್ಟೋಬರ್ ತಿಂಗಳ ಅಕ್ಕಿಯ ಎಲ್ಲರಿಗೂ ಕೂಡ ಜಮಾ ಆಗುತ್ತಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here