ಅನ್ನಭಾಗ್ಯ ಯೋಜನೆಯ ಹಣ ಎಲ್ಲರಿಗೂ ಜಮಾ.
ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ ಈ ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವುದರಿಂದ
5 ಕೆ.ಜಿ ಅಕ್ಕಿ ನೀಡಿ ಇನ್ನು ಐದು ಕೆಜಿಗೆ ಹಣವನ್ನ ನೀಡಲು ಆದತೀರ್ಮಾನವನ್ನು ಕೈಗೊಂಡಿದ್ದರು ಆದರೆ ಕೆಲವೊಂದು ಇಷ್ಟು ಸಮಸ್ಯೆಗಳು ಉಂಟಾಗಿ 10 ಕೆಜಿ ಅಕ್ಕಿಯನ್ನು ನೀಡಲು ಸಾಧ್ಯವಾಗುತ್ತಿಲ್ಲರೆ ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿಯನ್ನು ನೀಡಲು ಸಾಧ್ಯವಾಗುತ್ತದೆ.
ಡಿಸೆಂಬರ್ ತಿಂಗಳಲ್ಲಿ 5 ಕೆಜಿ ಅಕ್ಕಿಯನ್ನು ನೀಡಿ ಇನ್ನೂ ಐದು ಕೆಜಿಗೆ ಹಣವನ್ನ ನೀಡಲು ತೀರ್ಮಾನಿಸಿದ್ದರು. ಆ ಹಣ ಜನವರಿ ಯ ಒಂದನೇ ತಾರೀಖಿನಿಂದ ಬಿಡುಗಡೆಯಾಗಿದೆ.
ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ. ಅನ್ನಭಾಗ್ಯ ಯೋಜನೆಯ ಹಣವನ್ನು ಎಲ್ಲರಿಗೂ ಕೂಡ ಸರ್ಕಾರ ಜಮಾ ಮಾಡಿದೆ. ಎಲ್ಲರಿಗೂ ಕೂಡ ಜಮಾ ಮಾಡುವಂತೆ ತೀರ್ಮಾನವನ್ನ ಕೈಗೊಂಡಿದ್ದಾರೆ
ನವೆಂಬರ್ ತಿಂಗಳ ಹಣ ಕೆಲವೊಂದು ಇಷ್ಟು ಜನರ ಖಾತೆಗೆ ಜಮಾ ಆಗಿರಲಿಲ್ಲ ಡಿಸೆಂಬರ್ ತಿಂಗಳ ಹಣವನ್ನು ಎಲ್ಲರ ಖಾತೆಯೂ ಕೂಡ ಜಮಾ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.
ಇದನ್ನು ಓದಿ:
ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಫುಲ್ ಗರಂ
ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿ
ಕೃಷಿ ಭಾಗ್ಯ ಯೋಜನೆ ಜಾರಿ ರೈತರಿಗೆ 90ರಷ್ಟು ಸಬ್ಸಿಡಿ
ಮೆಸೇಜ್ ಗಳು ಬಂದಿಲ್ಲ ಎಂದರೂ ಕೂಡ ನಿಮ್ಮ ಖಾತೆಗೆ ನೇರವಾಗಿ ಹಣ ಎಂಬುದು ಜಮಾ ಮಾಡಲಾಗುತ್ತದೆ. ನೀವು ಆಹಾರ ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿ ನೀವು ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು, ಅನ್ನಭಾಗ್ಯ ಯೋಜನೆ ಡಿಸೆಂಬರ್ ತಿಂಗಳ ಅಕ್ಕಿ ಹಣ ಕೆಲವಂದಿಷ್ಟು ಜನರಿಗೆ ಜಮಾ ಆಗಿರಲಿಲ್ಲ ಆದರೆ ಜನವರಿ
ಆ ಒಂದನೇ ತಾರೀಖಿನಿಂದ ಎಲ್ಲರಿಗೂ ಕೂಡ ಜಮಾ ಆಗಿದೆ ಎಂಬುದನ್ನ ಸೂಚಿಸಿದ್ದಾರೆ ಆದ್ದರಿಂದ ನಿಮ್ಮ ಖಾತೆಗೂ ಕೂಡ ಹಣ ಎಂಬುದು ಜಮಾ ಆಗಿರುತ್ತದೆ.
ನೀವು ಆಹಾರ ಎನ್ನುವ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬಹುದು.
ಪ್ರತಿಯೊಬ್ಬರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಜಮಾ ಮಾಡಲಾಗುತ್ತಾ ಇದೆ, ಪ್ರತಿಯೊಬ್ಬರಿಗೂ ಕೂಡ ಜಮಾ ಮಾಡಲಾಗಿದೆ ನೀವು ಹೋಗಿ ಚೆಕ್ ಮಾಡಿಕೊಳ್ಳಬಹುದು.