ಅನ್ನಭಾಗ್ಯ ಹಣ ಆಗಸ್ಟ್ ತಿಂಗಳದು ಏಕೆ ಬಂದಿಲ್ಲಾ ಯಾರಿಗೆ ಬರೋದಿಲ್ಲ ಇನ್ನು ಯಾವಾಗ ಹಣ ಬರುತ್ತದೆ.

47

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನ್ನಭಾಗ್ಯ ಯೋಜನೆಯನ್ನ ಜಾರಿಗೆ ತರಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಆಗಸ್ಟ್ ತಿಂಗಳು ಹಣ ಕೆಲವರಿಗೆ ಬಂದಿದೆ, ಇನ್ನು ಕೆಲವೊಬ್ಬರಿಗೆ ಬಂದಿಲ್ಲ ಇದಕ್ಕೆ ಏನು ಕಾರಣ ಎಂಬುದನ್ನು ತಿಳಿಯೋಣ.

ಕೆಲವೊಬ್ಬರಿಗೊಂದು ಆಗಸ್ಟ್ ತಿಂಗಳ ಮೊದಲ ವಾರದಿಂದಲೇ ಹಣ ಎಂಬುದನ್ನು ನೀಡಲಾಗಿದೆ. ಆಗಸ್ಟ್ 26, 27ನೇ ತಾರೀಖಿನ ಒಳಗಾಗಿ ಅಕ್ಕಿಯ ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರ್ಕಾರದವರು ಸೂಚನೆಯನ್ನು ನೀಡಿದ್ದಾರೆ.

ಜುಲೈ ತಿಂಗಳ ಅಕ್ಕಿಯ ಹಣವನ್ನ ಆದಷ್ಟು ಮೊದಲ ವಾರದಲ್ಲಿ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ ತಿಂಗಳ ಹಣವನ್ನು 26 27ನೇ ತಾರೀಕಿನಂದು ಹಣವನ್ನ ನೀಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ. ಅನ್ನ ಭಾಗ್ಯ ಯೋಜನೆಯ ಹಣವನ್ನ ಪ್ರತಿಯೊಬ್ಬರಿಗೂ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ನೀಡಲಾಗುತ್ತದೆ.

ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರಿಗೆ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಿ ಹಣವನ್ನು ಒಬ್ಬರಿಗೆ ಮಾತ್ರ ನೀಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ. ಆಗಸ್ಟ್ ತಿಂಗಳ ಹಣವನ್ನು ನೀಡಲಾಗುತ್ತದೆ.

ಸೆಪ್ಟೆಂಬರ್ ತಿಂಗಳಿಂದ ಅಕ್ಕಿಯನ್ನು ನೀಡಲಾಗುತ್ತದೆ. ಹಣವನ್ನು ನೀಡಲಾಗುವುದಿಲ್ಲ ಎಂದು ಸರ್ಕಾರದವರು ಸರಿಯಾಗಿ ಸ್ಪಷ್ಟನೆ ಮಾಹಿತಿಯನ್ನು ನೀಡಿದ್ದಾರೆ ಅನ್ನಭಾಗ್ಯ ಹಣವನ್ನು ಆಗಸ್ಟ್ ತಿಂಗಳದು ಆಗಸ್ಟ್ 26, 27ನೇ ತಾರೀಕಿನಂದು ನಿಮ್ಮ ಖಾತೆಗೆ ಪಡೆಯಲಾಗುತ್ತದೆ ಎಂಬ ಸೂಚನೆಯನ್ನು ನೀಡಿದ್ದಾರೆ.

ಆಗಸ್ಟ್ 26 ನೇ ತಾರೀಖಿನಂದು ಅಕ್ಕಿಯ ಹಣವನ್ನು ಜಮಾ ಮಾಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಹಣದ ಬದಲಾಗಿ ಹತ್ತು ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಪ್ರತಿಯೊಬ್ಬ ಮನೆಯ ಕುಟುಂಬದ ಸದಸ್ಯರಿಗೆ ಎಂಬುವ ಸೂಚನೆಯನ್ನು ನೀಡಿದ್ದಾರೆ.

26 ನೇ ತಾರೀಖಿನಂದು ನಿಮ್ಮ ಖಾತೆಗೆ ಜಮಾವಾಗುತ್ತದೆ ಎಂಬುದನ್ನ ಸ್ಪಷ್ಟವಾಗಿ ತಿಳಿಸಿದ್ದಾರೆ ಅದರ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ ಅಥವಾ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎನ್ನುವ ತೊಂದರೆಗಳನ್ನ ನೀವು ಎದುರಿಸುವುದು ಬೇಡ ಮುಂದಿನ ದಿನಗಳಲ್ಲಿ ಆಗಸ್ಟ್ ತಿಂಗಳ ಕೊನೆಯ ದಿನದಲ್ಲಿ ನೀವು ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.

ಮುಂದಿನ ದಿನಗಳಲ್ಲಿ ಹಣದ ಬದಲಾಗಿ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಸರ್ಕಾರದವರು ಹೇಳುತ್ತಿದ್ದಾರೆ. ಆಗಸ್ಟ್ ತಿಂಗಳ ಹಣವನ್ನ ಪ್ರತಿಯೊಬ್ಬರೂ ಸಹ ಪಡೆದುಕೊಳ್ಳಬಹುದಾಗಿದೆ. ಆದರೆ ಆಗಸ್ಟ್ 26, 27ನೇ ತಾರೀಕಿನ ನಿಮ್ಮ ಖಾತೆಗೆ ಬಂದು ಜಮಾ ಆಗುವ ಸಾಧ್ಯತೆ ಇದೆ.

ನಿರುದ್ಯೋಗ ಸಮಸ್ಯೆಗೆಳು, ಹಣಕಾಸಿನ ಕಿರಿ ಕಿರಿ ಆಥವ ಪ್ರೀತಿ ಪ್ರೇಮದಲ್ಲಿ ನೋವು ಇನ್ನು ಜೀವನದ ಅನೇಕ ಕಷ್ಟಗಳು ಕೆಲವೇ ದಿನದಲ್ಲಿ ಶಾಶ್ವತ ಪರಿಹಾರಕ್ಕೆ ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here