ಅನ್ನಭಾಗ್ಯ ಯೋಜನೆಯ ಹಣ ಎಲ್ಲರ ಖಾತೆಗೂ ಜಮಾ

27

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರವು ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದೆ ಆ ಯೋಜನೆಗೆ ಸಂಬಂಧಿಸಿ ದಂತೆ ಹಣ ಕೆಲವೊಂದಿಷ್ಟು ರೀತಿಯ ಸಮಸ್ಯೆಗಳು ಉಂಟಾಗಿ ತಾಂತ್ರಿಕ ಕಾರಣಗಳಿಂದ ಹಣ ಎಂಬುದು ಜಮಾ ಆಗುತ್ತಿರಲಿಲ್ಲ ಆದ್ದರಿಂದ ಎಲ್ಲರ ಖಾತೆಗೂ ಕೂಡ ಹಣ ಜಮಾ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರವು ಕೆಲವು ಒಂದಿಷ್ಟು ಕ್ರಮವನ್ನ ಕೈಗೊಳ್ಳುತ್ತಲೇ ಇದೆ ಆ ಕ್ರಮಗಳಿಂದ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು ಆದರೆ

ಅನ್ನಭಾಗ್ಯ ಯೋಜನೆಯ ಹಣ ಎಲ್ಲರ ಖಾತೆಗೂ ಕೂಡ ಜಮಾ ಆಗಿದೆ. ನಿಮ್ಮ ಮನೆಯಲ್ಲಿ ಎಷ್ಟು ಜನ ಸದಸ್ಯರಿದ್ದಾರೋ ಅದರ ಆಧಾರದ ಮೇಲೆ ನೀವು ಹಣವನ್ನು ಪಡೆದುಕೊಳ್ಳಲು ಸಾಧ್ಯ. ಅನ್ನಭಾಗ್ಯ ಯೋಜನೆ ಹಣ ಎಲ್ಲರ ಖಾತೆಗೂ ಕೂಡ ಜಮಾ ಆಗುತ್ತಾ ಇದೆ. ಅನ್ನ ಭಾಗ್ಯ ಯೋಜನೆ ಹಣ ನವೆಂಬರ್ ತಿಂಗಳ ಹಣ ಎಲ್ಲರ ಖಾತೆಗೂ ಕೂಡ ಜಮಾ ಆಗುತ್ತಿದೆ ಯಾರೆಲ್ಲ ಇವರಿಗೂ ಇನ್ನೂ ಕೂಡ ನನ್ನ ಬಗ್ಗೆ ಯೋಜನೆ ಹಣ ಬಾಕಿ ಇದೆ ಅಂತವರ ಖಾತೆಗೂ ಕೂಡ ಜಮಾ ಆಗುತ್ತದೆ

ಎಲ್ಲರೂ ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ಅಕ್ಟೋಬರ್ ತಿಂಗಳ ಹಣ ಕೂಡ ಕೆಲವಂದಿಷ್ಟು ಜನರಿಗೆ ಜಮಾ ಆಗಿದೆ ಇನ್ನು ಕೆಲವೊಂದಿಷ್ಟು ಜನರಿಗೆ ತಾಂತ್ರಿಕ ಸಮಸ್ಯೆಗಳಿಂದ ಜಮಾ ಆಗಿಲ್ಲ ಆದರೆ ನವೆಂಬರ್ ತಿಂಗಳ ಹಣ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗಿದೆ ಹಾಗೆಯೇ ಜಮಾ ಮಾಡಲಾಗುತ್ತಿದೆ, ಡಿಸೆಂಬರ್ ತಿಂಗಳಲ್ಲಿ ನವೆಂಬರ್ ತಿಂಗಳ 5ನೇ ಕಂತಿನ ಹಣವನ್ನ ಜಮಾ ಮಾಡಿದ್ದಾರೆ.

ನೀವು 5 ಕೆ.ಜಿ ಅಕ್ಕಿಯನ್ನು ಹೇಗೆ ಪಡೆದುಕೊಳ್ಳುತ್ತಿದ್ದೀರೋ ಇನ್ನೂ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನ ನೀಡಲು ಸರ್ಕಾರವು ಮುಂದಾಗಿದೆ ಅದೇ ರೀತಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಎಂಬುದು ಜಮಾ ಆಗಿದೆ ಮಹಿಳೆಯರ ಖಾತೆಗೆ ಮನೆಯ ಮುಖ್ಯಸ್ಥೆ ಯಾರು ಆಗಿರುತ್ತಾರೋ ಅಂತವರ ಖಾತೆಗೆ ಹಣ ಜಮಾ ಆಗುತ್ತದೆ. ಕೋಲಾರ ಹುಬ್ಬಳ್ಳಿ ಧಾರವಾಡ ಬೆಳಗಾವಿ ಬಾಗಲಕೋಟೆ ಈ ಭಾಗಗಳಲ್ಲಿ ನವೆಂಬರ್ ತಿಂಗಳ ಅಕ್ಕಿಯ ಹಣ ಜಮಾ ಆಗಿರುವುದನ್ನು ಗಮನಿಸಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here