ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ

81
ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ
ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ

ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಒಂದು ಮುಖ್ಯವಾದ ಮಾಹಿತಿ ಇದಾಗಿದೆ. ಫಲಾನುಭವಿಗಳಿಗೆ ಏಪ್ರಿಲ್ ತಿಂಗಳ ಅಕ್ಕಿ ಬದಲಿಗೆ ಹಣದ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ
ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ

ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಿಗೆ ಹಣ ಮಾರ್ಚ್ ತಿಂಗಳ ಅಕ್ಕಿ ಬದಲಿನ ಹಣ ಇಲ್ಲಿಯವರೆಗೆ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ.

ಇನ್ನು ಕೆಲವೊಂದಿಷ್ಟು ಫಲಾನುಭವಿಗಳಿಗೆ ಈ ಮಾರ್ಚ್ ತಿಂಗಳ ಅಕ್ಕಿ ಹಣ ಜಮಾ ಆಗಿರಲಿಲ್ಲ ಆದರೆ ಆ ಅಕ್ಕಿಯ ಹಣವನ್ನ ಕೂಡ ಜಮಾ ಮಾಡಲಾಗುತ್ತದೆ. ಏಪ್ರಿಲ್ ತಿಂಗಳ ಅಕ್ಕಿ ಬದಲಿಗೆ ಹಣ ಇನ್ನೂ ಕೂಡ ಬಿಡುಗಡೆಯಾಗಿಲ್ಲ.

ಯಾವ ಫಲಾನುಭವಿಗಳ ಖಾತೆಗೂ ಕೂಡ ಈ ಏಪ್ರಿಲ್ ತಿಂಗಳ ಅಕ್ಕಿಯ ಹಣ ಎಂಬುದು ಜಮಾ ಆಗಿಲ್ಲ. ಏಪ್ರಿಲ್ ತಿಂಗಳ ಅಕ್ಕಿಯನ್ನು ನಿಮ್ಮ ಹತ್ತಿರದಲ್ಲಿರುವ ಸೊಸೈಟಿ ಅಥವಾ ರೇಷನ್ ಅಂಗಡಿಗಳಲ್ಲಿ ಪಡೆದುಕೊಂಡಿದ್ದೀರಿ

ಐದು ಕೆಜಿ ಅಕ್ಕಿಯನ್ನು ಈಗಾಗಲೇ ಫಲಾನುಭವಿಗಳು ಪಡೆದಿದ್ದಾರೆ, ಏಪ್ರಿಲ್ ತಿಂಗಳ ಅಕ್ಕಿಯ ಹಣ ಇನ್ನೂ ಕೂಡ ಬಿಡುಗಡೆಯಾಗಿಲ್ಲ ಎಂಬುದಕ್ಕೆ ಆಹಾರ ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ: 

ಕೇಂದ್ರ ಸರ್ಕಾರವು ನೀಡುವ ಎರಡು ಸಾವಿರ ಹಣ ಪಡೆಯಲು

ಗೃಹಲಕ್ಷ್ಮಿ ಯೋಜನೆಯ 9 ಮತ್ತು 10ನೇ ಕಂತಿಗೆ ಸಂಬಂಧಿಸಿದಂತೆ ಎರಡು ಹೊಸ ನಿಯಮ

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಆರು ತಿಂಗಳ ಅಕ್ಕಿಯ ಹಣ ಯಾವೆಲ್ಲಾ ಫಲಾನುಭವಿಗಳ ಖಾತೆಗೆ ಬಂದಿರಲಿಲ್ಲ ಆ ಹಣ ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಏಪ್ರಿಲ್ ತಿಂಗಳ ಅಕ್ಕಿಯ ಹಣವನ್ನ ಮೇ 10 ನೇ ತಾರೀಖಿನ ನಂತರ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ
ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಿಡುಗಡೆಗೆ ಯಾರಿಗೆಲ್ಲಾ ಬಂದಿದೆ

ಯಾರೆಲ್ಲ ಫಲಾನುಭವಿಗಳಿಗೆ ಯಾವ ಯಾವ ಕಂತಿನ ಹಣ ಬಂದಿಲ್ಲ ಆ ಕಂತಿನ ಹಣವನ್ನ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ. ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೂ ಕೂಡ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಎಂಬುದು ಜಮಾ ಆಗುತ್ತದೆ.

ಮೊದಲು ಮಾರ್ಚ್ ತಿಂಗಳ ಅಕ್ಕಿಯ ಹಣವನ್ನು ಜಮಾ ಮಾಡಲಾಗುತ್ತದೆ ಏಪ್ರಿಲ್ ತಿಂಗಳ ಅಕ್ಕಿ ಹಣವನ್ನ ಮೇ 10ನೇ ತಾರೀಕಿನ ನಂತರ ದಿನಗಳಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಈ ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣ ಎಂಬುದು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here