ಕರ್ನಾಟಕ ಸಿಎಂ ಇಂದ ಅವಮಾನ ಹಠಕ್ಕೆ ಸಿಎಂ ಆಗಲು ಹೊರಟ ಅಣ್ಣಮಲೈ

28
ಕರ್ನಾಟಕ ಸಿಎಂ ಇಂದ ಅವಮಾನ ಹಠಕ್ಕೆ ಸಿಎಂ ಆಗಲು ಹೊರಟ ಅಣ್ಣಮಲೈ
ಕರ್ನಾಟಕ ಸಿಎಂ ಇಂದ ಅವಮಾನ ಹಠಕ್ಕೆ ಸಿಎಂ ಆಗಲು ಹೊರಟ ಅಣ್ಣಮಲೈ

ಕರ್ನಾಟಕ ಸಿಎಂ ಇಂದ ಅವಮಾನ ಹಠಕ್ಕೆ ಸಿಎಂ ಆಗಲು ಹೊರಟ ಅಣ್ಣಮಲೈ

ನಮಸ್ಕಾರ ಪ್ರಿಯ ಸ್ನೇಹಿತರೇ, ಹಣ ಮತ್ತು ಅಧಿಕಾರವನ್ನು ಪಡೆಯಲು ಅನೇಕ ಜನ ರಾಜಕೀಯವನ್ನು ಪ್ರವೇಶ ಮಾಡುತ್ತಾರೆ. ಸಮಾಜವನ್ನು ಅಭಿವೃದ್ಧಿ ಮಾಡಬೇಕು ಸಮಾಜವನ್ನು ಬದಲಾವಣೆ ಮಾಡಬೇಕು ಎಂದು ಅಧಿಕಾರಕ್ಕೆ ಬರುವವರ ಸಂಖ್ಯೆ ತುಂಬಾ ಕಡಿಮೆ. ರಾಜಕೀಯ ಎಂದರೆ ಅಷ್ಟು ಸುಲಭವಾದ ಮಾತಾಗಿರುವುದಿಲ್ಲ.

ಕರ್ನಾಟಕ ಸಿಎಂ ಇಂದ ಅವಮಾನ ಹಠಕ್ಕೆ ಸಿಎಂ ಆಗಲು ಹೊರಟ ಅಣ್ಣಮಲೈ
ಕರ್ನಾಟಕ ಸಿಎಂ ಇಂದ ಅವಮಾನ ಹಠಕ್ಕೆ ಸಿಎಂ ಆಗಲು ಹೊರಟ ಅಣ್ಣಮಲೈ

ಜನರಿಗಾಗಿಯೇ ರಾಜಕೀಯದಲ್ಲಿದ್ದು ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಒಂದು ರೀತಿಯ ಸಂಚಲನವನ್ನು ಮೂಡಿಸಿರುವ ವ್ಯಕ್ತಿ ಯಾರು ಎಂದರೆ ಕೆ ಅಣ್ಣಮಲೈ ಅವರು, ಕರ್ನಾಟಕ ಪೊಲೀಸ್ ಇಲಾಖೆ ಬಂದು ದಕ್ಷ ಅಧಿಕಾರಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು,

ಜನರಿಂದಲೇ ಸಿಂಘಂ ಎಂದು ಕರೆಸಿಕೊಂಡವರಾಗಿದ್ದರು. ನಂತರ ಪೊಲೀಸ್ ಇಲಾಖೆಗೆ ರಾಜೀನಾಮೆಯನ್ನು ನೀಡುತ್ತಾರೆ.

ತಮಿಳುನಾಡಿನಲ್ಲಿ ಮತ್ತೆ ರಾಜಕೀಯಕ್ಕೆ ಸೇರುತ್ತಾರೆ, ರಾಜಕೀಯ ವ್ಯಕ್ತಿಗಳಲ್ಲಿ ಅವಮಾನಕ್ಕೆ ಗುರಿಯಾಗಿದ್ದರು, ಅದರಲ್ಲೂ ಕರ್ನಾಟಕದ ಮುಖ್ಯಮಂತ್ರಿ ಯಿಂದ ಅವರಿಗೆ ಅವಮಾನಗಳು ಎದುರಾಗಿ ಈಗ ಇಡೀ ರಾಜಕೀಯದಲ್ಲಿ ಒಂದು ಹೊಸ ಸಂಚಲನವನ್ನು ಮೂಡಿಸಿದ್ದಾರೆ.

ಅಣ್ಣಾಮಲೈ ಎಂದರೆ ತಮಿಳನಾಡಿನ ರಾಜಕೀಯದಲ್ಲಿ ಒಂದು ರೀತಿಯ ಹವವನ್ನು ಸೃಷ್ಟಿಸಿದ್ದಾರೆ. ತಮಿಳುನಾಡಿನ ಸ್ಟಾಲಿನ್ ಅವರ ಬುಡವನ್ನೇ ಅಲುಗಾಡಿಸುತ್ತಿದ್ದಾರೆ.

ಒಬ್ಬ ವ್ಯಕ್ತಿಯಾಗಿ ಅಣ್ಣಮಲೈ ಅವರನ್ನ ಗುರುತಿಸಿದಾಗ ಹಣ ಮತ್ತು ಅಧಿಕಾರಕ್ಕಾಗಿ ಅವರು ರಾಜಕೀಯವನ್ನು ಪ್ರವೇಶ ಮಾಡಿದವರಲ್ಲ, ಸಮಾಜವನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಮನಸ್ಥಿತಿ ಇಟ್ಟುಕೊಂಡವರಾಗಿದ್ದಾರೆ.

ಇದನ್ನು ಕೂಡ ಓದಿ: 

ಸರಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್

ನಿಜ ಆಯ್ತು ಕೋಡಿ ಮಠದ ಶ್ರೀಗಳ ಭವಿಷ್ಯ

10 ಲಕ್ಷದವರೆಗೆ ಸಾಲ ಸಿಗುತ್ತೆ

ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ

ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು

ಇವರು ರಾಜಕೀಯವನ್ನು ಗಮನಿಸಿದರೆ ರಾಜಕೀಯದಲ್ಲಿ ದೊಡ್ಡ ಸ್ಥಾನವನ್ನು ಗಳಿಸುವ ಸಾಧ್ಯತೆ ಹೆಚ್ಚಾಗಿದೆ. ತಮಿಳುನಾಡಿನ ಪಾದ ಯಾತ್ರೆ ರಾಜಕೀಯದಲ್ಲಿ ಒಂದು ದೊಡ್ಡ ಸಂಚಲನವನ್ನ ಮೂಡಿಸಿದೆ. ದಕ್ಷಿಣದಲ್ಲಿ ಬಿಜೆಪಿಗೆ ಸಾಕಷ್ಟು ರೀತಿಯ ಏಳಿಗೆಯನ್ನು ಮಾಡಿದ ವ್ಯಕ್ತಿ ಎಂದರೆ ಅಣ್ಣಮಲೈ ಎಂದೇ ಹೇಳಬಹುದು.

ಕರ್ನಾಟಕ ಸಿಎಂ ಇಂದ ಅವಮಾನ ಹಠಕ್ಕೆ ಸಿಎಂ ಆಗಲು ಹೊರಟ ಅಣ್ಣಮಲೈ
ಕರ್ನಾಟಕ ಸಿಎಂ ಇಂದ ಅವಮಾನ ಹಠಕ್ಕೆ ಸಿಎಂ ಆಗಲು ಹೊರಟ ಅಣ್ಣಮಲೈ

ಅಣ್ಣಮಲೈ ಅವರು ಪೊಲೀಸ್ ಆಗಿದ್ದಾಗ ಅವರು ತಮ್ಮದೇ ಆದ ಚಾತುರ್ಯವನ್ನ ಮೂಡಿಸಿದ್ದಾರೆ. ಜನರಿಗೂ ಕೂಡ ತುಂಬಾ ಮೆಚ್ಚುಗೆಯನ್ನ ಪಡೆದುಕೊಂಡಿದ್ದರು. ತಮಿಳುನಾಡಿನಲ್ಲಿ ರಾಜಕೀಯವಾಗಿ ಒಂದು ದೊಡ್ಡ ಸಂಚಲನವನ್ನು ಮೂಡಿಸಿದ್ದಾರೆ.
ಬಿಜೆಪಿಯಲ್ಲಿ ವಿರುದ್ಧ ರಾಜಕೀಯವನ್ನು ಸೇರಿಕೊಂಡು,

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಸೇರಿಕೊಂಡು ತಮ್ಮದೇ ಆದ ಚಾಪನ್ನ ಮೂಡಿಸುತ್ತಿದ್ದಾರೆ. ಕರ್ನಾಟಕದ ಸಿಎಂ ಇಂದ ಅವರಿಗೆ ಅವಮಾನ ಆಗಿರುವುದರಿಂದ ನಾನು ರಾಜಕೀಯದಲ್ಲಿ ಹೋರಾಟವನ್ನ ಮಾಡಿ ಒಳ್ಳೆಯ ಸ್ಥಾನವನ್ನು ಪಡೆಯಬೇಕು ಎಂದು ಅಣ್ಣಮಲೈ ಯವರು ಪ್ರಯತ್ನವನ್ನು ಮಾಡುತ್ತಿದ್ದಾರೆ ಯಾವುದೇ ಹಣ ಅಥವಾ ಅಧಿಕಾರದ ಉದ್ದೇಶದಿಂದಾಗಿ ಇವರು ಅಧಿಕಾರಕ್ಕೆ ಬಂದಿಲ್ಲ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here