ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲರಿಗೂ ಉಚಿತ ಗ್ಯಾಸ್ ಸಿಲೆಂಡರ್ ಘೋಷಣೆ

39

ನಮಸ್ಕಾರ ಪ್ರಿಯಾ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಎಲ್ಲಾ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗಳು ಬಳಕೆ ಮಾಡುತ್ತಿರುವವರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ಬಳಕೆ ಮಾಡುತ್ತಿರುವವರಿಗು ಕೂಡ ಇದು ಒಂದು ರೀತಿಯ ಒಳ್ಳೆಯ ಸುದ್ದಿಯಾಗಿದೆ. ಎಲ್ಲಾ ಜನಸಾಮಾನ್ಯರಿಗೂ ಕೂಡ ಒಂದು ರೀತಿಯ ಒಳ್ಳೆಯ ಸುದ್ದಿಯನ್ನು ನೀಡಲಾಗುತ್ತಿದೆ.

ಭಾರತ್ ಗ್ಯಾಸ್, ಇಂಡಿಯನ್ ಗ್ಯಾಸ್, ಎಚ್‌ಪಿ ಗ್ಯಾಸ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಈಗ ಬಳಕೆ ಮಾಡುತ್ತಿರುವವರಿಗೆ ಒಂದು ಒಳ್ಳೆಯ ಸುದ್ದಿಯನ್ನ ಜಾರಿಗೆ ತಂದಿದ್ದಾರೆ ಆ ಸುದ್ದಿ ಯಾವುದು ಎಂಬುದನ್ನ ತಿಳಿಯೋಣ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ಎಲ್ಲಾ ದೇಶದ ಜನತೆಗೆ ಹಾಗೂ ಕರ್ನಾಟಕ ರಾಜ್ಯದ ಜನಸಾಮಾನ್ಯರಿಗೆ ಅನೇಕ ರೀತಿಯ ಕೊಡುಗೆಗಳನ್ನು ಸರ್ಕಾರ ನೀಡುತ್ತಾ ಇದೆ.

ಗ್ಯಾರೆಂಟಿಗಳ ಸುರಿಮಳೆಯನ್ನೇ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಸಿಲೆಂಡರ್ ಗಳನ್ನು ಬಳಕೆ ಮಾಡುತ್ತಿರುವವರಿಗೆ ಒಂದು ಒಳ್ಳೆಯ ಸುದ್ದಿಯನ್ನ ಜಾರಿಗೆ ತಂದಿದ್ದಾರೆ ಆ ಸುದ್ದಿ ಏನು ಎಂಬುದನ್ನು ತಿಳಿಯೋಣ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳನ್ನು ಬಳಕೆ ಮಾಡುತ್ತಿರುವವರಿಗೆ ಒಂದು ಸುದ್ದಿ ಬಂದಿದೆ ಆ ಸುದ್ದಿ ಯಾವುದು ಎಂದರೆ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಬಳಕೆ ಮಾಡುತ್ತಿರುವವರಿಗೆ ಸಬ್ಸಿಡಿ ಹಣವನ್ನ ಘೋಷಣೆ ಮಾಡಲಾಗಿದೆ.

ಕೆಲವೊಂದಿಷ್ಟು ಫಲಾನುಭವಿಗಳ ಖಾತೆಗೆ ಸಬ್ಸಿಡಿ ಹಣ ಜಮಾ ಆಗುತ್ತದೆ. ಕೆಲವೊಂದಿಷ್ಟು ಜನರಿಗೆ ಸಬ್ಸಿಡಿ ಹಣ ಎಂಬುದು ಜಮಾ ಆಗುತ್ತಿಲ್ಲ ಇದಕ್ಕೆ ಕೇಂದ್ರ ಸರ್ಕಾರದವರು ಮಾಹಿತಿಯನ್ನು ನೀಡಿದ್ದಾರೆ. ಎಲ್ಪಿಜಿ ಗ್ಯಾಸ್ ಸಿಲೆಂಡರ್ ಗಳನ್ನು ಪಡೆಯುವಾಗ ಎಲ್ಪಿಜಿ ಐಡಿ ಯನ್ನ ನೀವು ನಮೋನೆ ಮಾಡಬೇಕು ಆಧಾರ್ ಕಾರ್ಡ್ ಗಳಿಗೆ ಒಂದು ವೇಳೆ ಆಧಾರ್ ಕಾರ್ಡ್ ಗಳಿಗೆ ನಮೋನೆ ಮಾಡದೆ ಇದ್ದರೆ ನೀವು ಸಬ್ಸಿಡಿ ಹಣವನ್ನ ಪಡೆಯಲು ಸಾಧ್ಯವಿಲ್ಲ.

ನೇರವಾಗಿ ಡಿಬಿಟಿಯ ಮೂಲಕ ಹಣ ಎಂಬುದನ್ನು ಜಮಾ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಯಾರು ಉಚಿತ ಗ್ಯಾಸ್ ಸಿಲಿಂಡರ್ ಗಳನ್ನು ಪಡೆದುಕೊಂಡಿಲ್ಲ ಅಂತವರು ಕೂಡ ಅರ್ಜಿಯನ್ನು ಸಲ್ಲಿಸಿ ನೀವು ಕೂಡ ಗ್ಯಾಸ್ ಸಿಲೆಂಡರ್ ಗಳನ್ನು ಪಡೆದುಕೊಳ್ಳುವ ಮೂಲಕ ಸಬ್ಸಿಡಿ ಹಣವು ಕೂಡ ಜಮಾ ಆಗುತ್ತದೆ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here