ರೈತರಿಗೆ ಬಡ್ಡಿ ಮನ್ನಾ ಘೋಷಣೆ

62

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದಲ್ಲಿ ಅನೇಕ ಜನರು ರೈತರು ಇದ್ದಾರೆ ಆ ರೈತರಿಗೆ ಸದುಪಯೋಗ ಮಾಡಿಕೊಳ್ಳಲು ಈ ಕೆಲವೊಂದು ಇಷ್ಟು ಯೋಜನೆಗಳನ್ನ ಸರ್ಕಾರವು ರೂಪಿಸಿದೆ. ಸಹಕಾರಿ ಬ್ಯಾಂಕುಗಳಲ್ಲಿ ಯಾರೆಲ್ಲಾ ರೈತರು ಸಾಲವನ್ನು ಮಾಡಿಕೊಂಡಿರುತ್ತಾರೋ ಅಂತವರಿಗೆ ಸರ್ಕಾರದಿಂದ ಒಂದು ಒಳ್ಳೆಯ ಸುದ್ದಿಯನ್ನು ಹೊರ ಹಾಕಿದ್ದಾರೆ.

ಸಹಕಾರಿ ಬ್ಯಾಂಕುಗಳಲ್ಲಿ ಯಾರೆಲ್ಲಾ ರೈತರು ಸಾಲವನ್ನು ಮಾಡಿಕೊಂಡರೆ ಅಂತವರ ಬಡ್ಡಿಯನ್ನ ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ.

ಇದು ಸಿದ್ದರಾಮಯ್ಯನವರು ಘೋಷಣೆ ಮಾಡಿರುವಂತಹ ಒಂದು ಯೋಜನೆಯಾಗಿದೆ. ವಿಧಾನ ಸಭೆಯ ಒಂದು ಸಭೆಯಲ್ಲಿ ಸಿದ್ದರಾಮಯ್ಯನವರು ರೈತರು ಮಾಡಿರುವಂತಹ ಸಾಲದ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನ ಮಾಡಲಾಗುತ್ತದೆ ಎಂಬುದನ್ನ ಘೋಷಣೆ ಮಾಡಿದ್ದಾರೆ.

ಎರಡುವರೆ ಲಕ್ಷ ಅಂತ ಹಾಗೆ ಆದರೂ ಸರ್ಕಾರವು ರೈತರ ಸಾಲವನ್ನ ಮನ್ನಾ ಮಾಡಬೇಕು ಎಂದು ರೈತರು ಹೇಳುತ್ತಿದ್ದಾರೆ ಆದರೆ ಸರ್ಕಾರವು ಈ ಸಾಲವನ್ನು ಮನ್ನಾ ಮಾಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಸಾಲವಾಗಿ ಮಾಡಿಕೊಂಡಿದ್ದ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

ಪ್ರತಿ ಎಕರೆಗೆ 25,000 ಆದರೂ ಹಣವನ್ನು ನೀವು ನೀಡಬೇಕು ಎಂದು ರೈತರು ಸರ್ಕಾರಕ್ಕೆ ತಿಳಿಸುತ್ತಿದ್ದಾರೆ ಆದರೆ ಸರ್ಕಾರದಲ್ಲೂ ಕೂಡ ಸಾಕಷ್ಟು ರೀತಿಯ ಸಮಸ್ಯೆಗಳು ಎದುರಾಗಿರುವುದರಿಂದ ಆದ್ದರಿಂದ ರೈತರು ಮಾಡಿಕೊಂಡಿರುವ ಸಾಲದಿಂದ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಸರ್ಕಾರದವರು ನಿರ್ಧರಿಸಿದ್ದಾರೆ ಅದೇ ರೀತಿಯಲ್ಲಿ ಮನ್ನಾ ಮಾಡಲು ಕೂಡ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ತಾಪನಾ ಹೊರಡಿಸಿದ್ದಾರೆ ರೈತರು ಸಾಲವನ್ನ ಮಾಡಿಕೊಂಡಿದ್ದಾರೆ ಇತ್ತೀಚಿನ ದಿನಗಳಲ್ಲಿ ಬೆಳೆ ನಷ್ಟ ಬೆಳೆಯನ್ನಾಗಿ ಸಾಕಷ್ಟು ರೀತಿಯ ತೊಂದರೆಗಳಿಗೆ ಒಳಗಾಗಿದ್ದರೆ ಆ ರೀತಿಯ ತೊಂದರೆಗಳು ಮತ್ತು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಗೆ ನಿನಗೆ ಸರ್ಕಾರದವರು ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗುತ್ತಿಲ್ಲ

ಅವರು ಮಾಡಿಕೊಂಡಿರುವ ಸಾಲದದಲ್ಲಿ ಬಡ್ಡಿಯನ್ನ ನಾವು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಇದರ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿರುವುದರಿಂದ ಪ್ರತಿಯೊಬ್ಬರಿಗೂ ಕೂಡ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ.

ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎನ್ನುವ ಉದ್ದೇಶದಿಂದಾಗಿ ಸಿದ್ದರಾಮಯ್ಯನವರು ರೈತರು ಮಾಡಿಕೊಂಡಿರುವ ಸಾಲವನ್ನ ಮನ್ನಾ ಮಾಡಿ ಬಡ್ಡಿಯನ್ನ ಸಂಪೂರ್ಣವಾಗಿ ಸರ್ಕಾರವು ಮನ್ನಾ ಮಾಡುತ್ತದೆ ಎಂಬುದನ್ನು ಸೂಚಿಸಿದ್ದಾರೆ.

ಮಾಹಿತಿ ಆಧಾರ

1 COMMENT

LEAVE A REPLY

Please enter your comment!
Please enter your name here