ಉಪೇಂದ್ರ ಅವರ ಜೊತೆ ಡ್ಯಾನ್ಸ್ ಮಾಡುತ್ತಿರುವಾಗ ಫ್ಯಾನ್ಸ್ ಒಬ್ಬರ ನಡುವೆ ಕಿರಿಕಿರಿ ಉಂಟಾದಾಗ ಬೆಂಬಲವಾಗಿ ನಿಂತಿರುವುದು ಶಿವಣ್ಣ.

98

ನಮಸ್ಕಾರ ಪ್ರಿಯ ಸ್ನೇಹಿತರೇ, ಉಪೇಂದ್ರ ಅವರು ತಮ್ಮ ಸಿನಿಮಾವನ್ನ ನೋಡಲು ಟೀಸರ್ ಅನ್ನ ಬಿಡುಗಡೆ ಮಾಡುವ ಸಂದರ್ಭದಲ್ಲಿ ಎಲ್ಲರೂ ಕೂಡ ಟೀಸರ್ ಅನ್ನು ತಲೆಯೆತ್ತಿ ನೋಡಬೇಕು ತಲೆ ತಗ್ಗಿಸಿ ನೋಡಬಾರದು ಎಂಬುವ ವಾಕ್ಯವನ್ನು ಹೇಳಿದ್ದಾರೆ ಅದನ್ನ ಕೇಳಿಸಿಕೊಂಡ ಒಬ್ಬ ಅಭಿಮಾನಿಯು ಅವರಿಗೆ ಪ್ರಶ್ನೆಯನ್ನು ನೋಡಿದ್ದರೆ

ಹೊರಗಡೆಯೂ ಕೂಡ ನಿಮಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ ಅವರು ಕೂಡ ಈ ಟೀಸರ್ ಗಳನ್ನ ನೋಡಬೇಕು ಜನರಷ್ಟೇ ಈ ಟೀಸರ್ ಅನ್ನು ನೋಡಲು ಸಾಧ್ಯವಿಲ್ಲ ಹೊರಗಡೆಯೂ ಕೂಡ ನಿಮಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಉಪೇಂದ್ರ ಅವರಿಗೆ ಈ ರೀತಿ ಕಿರಿಕಿರಿಗಳು ಉಂಟಾದಾಗ ಅದಕ್ಕೆ ಸಂಬಂಧಿಸಿದಂತೆ ಶಿವಣ್ಣ ಅವರು ಖಡಕ್ಕಾಗಿ ಆ ಅಭಿಮಾನಿಗೆ ಉತ್ತರವನ್ನು ನೀಡಿದ್ದಾರೆ. ಆದ್ದರಿಂದ ಉತ್ತರವನ್ನು ನೀಡಿರುವುದರಿಂದ ಆ ಅಭಿಮಾನಿಯೂ ಯಾವುದೇ ರೀತಿಯಲ್ಲೂ ಕೂಡ ಪ್ರಶ್ನೆಯನ್ನು ನೀಡಲು ಮುಂದಾಗಿಲ್ಲ

ಈ ರೀತಿಯ ತೊಂದರೆಗಳನ್ನು ಜನರ ಮನಸ್ಸಿನಲ್ಲಿ ಬೀರುವ ಅವಶ್ಯಕತೆ ಇಲ್ಲ ಎಂಬುದಾಗಿ ಶಿವಣ್ಣ ಅವರು ಹೇಳಿದ್ದಾರೆ ಉಪೇಂದ್ರ ಅವರಿಗೆ ಕಿರಿಕಿರಿ ಉಂಟಾದಾಗ ಶಿವಣ್ಣ ಅವರು ಖಡಕ್ಕಾಗಿ ಉತ್ತರವನ್ನು ನೀಡಿದ್ದಾರೆ. ಅಭಿಮಾನಿಗಳು ಟೀಸರ್ ನ ತಲೆಯೆತ್ತಿ ನೋಡಬೇಕು ತಲೆಕೆಳಗಾಗಿ ನೋಡಬಾರದು ಎಂದು ಉಪೇಂದ್ರ ಅವರು ಹೇಳಿದ್ದರು.

ಆದರಿಂದ ಉಪೇಂದ್ರ ಅವರು ಉಮಾಶ್ರೀ ಥಿಯೇಟರ್ ನಲ್ಲಿ ಜನರು ಎಲ್ಲರೂ ಕೂಡ ಪ್ರೋತ್ಸಾಹ ನೀಡುವಂತೆ ತಲೆಯೆತ್ತಿ ನೋಡಲಿ ಎಂದು ಹೇಳುತ್ತಾ ಇದ್ದಾರೆ. ಈ ಥಿಯೇಟರ್ ಗಳಲ್ಲಿರುವ ಜನರು ಮಾತ್ರ ತಲೆಯೆತ್ತಿ ನೋಡುತ್ತಾರೆ.

ನಿಮಗೆ ಹೊರಗಡೆಯೂ ಕೂಡ ಅಭಿಮಾನಿ ಇದ್ದಾರೆ ಎಂದು ಒಬ್ಬ ಉಪೇಂದ್ರ ಅವರು ಅಭಿಮಾನಿ ಅವರು ಹೇಳಿದ್ದಾರೆ. ಅದಕ್ಕೆ ಶಿವಣ್ಣ ಅವರು ಖಡಕ್ಕಾಗಿ ಉತ್ತರ ನೀಡಿದ್ದಾರೆ ಅವರು ಮೊಬೈಲಾರರು ನೋಡಲಿ ಟಿವಿಯಲ್ಲಿ ಆದರೂ ನೋಡಲಿ ಕಂಪ್ಯೂಟರ್ಲ್ಲಾದರೂ ನೋಡಲಿ ಎಂಬುದಾಗಿ ಅವರು ಉತ್ತರವನ್ನು ನೀಡಿದ್ದಾರೆ.

ಅಭಿಮಾನಿಗಳು ಈ ರೀತಿಯಾಗಿ ಮಾತನಾಡುವುದರಿಂದ ಜನರಿಗೂ ಕೂಡ ಇದರ ಮೇಲೆ ಪರಿಣಾಮ ಬೀರುತ್ತದೆ ಹಾಗೆಯೇ ಶಿವಣ್ಣ ಉಪೇಂದ್ರ ಹಾಗೆಯೇ ನಟ ನಟಿಯರಿಗೂ ಕೂಡ ಇದರಿಂದ ತುಂಬಾ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮೂಲಕವೇ ಶಾಶ್ವತ ಪರಿಹಾರ ಈ ಕೂಡಲೇ ನಮಗೆ ಕರೆ ಮಾಡಿ ಸಲಹೆ ಪಡೆಯಿರಿ, ಪ್ರಾಖ್ಯಾತ ಜ್ಯೋತಿಶ್ಯರು ಶ್ರೀ ಶ್ರೀ ಶ್ರೀ ಸೂರ್ಯ ಪ್ರಾಕಾಶ್ ಗುರುಜೀ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here