ಅನ್ನಭಾಗ್ಯ ಯೋಜನೆಯಲ್ಲಿ ಮತ್ತೊಂದು ಹೊಸ ನಿಯಮ ಸೆಪ್ಟೆಂಬರ್ ತಿಂಗಳಿನಲ್ಲಿ ಅಕ್ಕಿ ಅಥವಾ ಹಣ.

45

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯಲ್ಲಿ ಮತ್ತೊಂದು ಹೊಸ ನಿಯಮ ಬದಲಾವಣೆಯಾಗಿರುವುದು ಕಾಣಬಹುದು. ಸೆಪ್ಟೆಂಬರ್ ತಿಂಗಳಿನಲ್ಲಿ ಅಕ್ಕಿ ಕೊಡುತ್ತಾರ ಅಥವಾ ಹಣ ಕೊಡುತ್ತಾರೆ ಎಂಬುದು ಎಲ್ಲಾ ಜನರ ಪ್ರಶ್ನೆಯಾಗಿದೆ.

ಅನ್ನಭಾಗ್ಯ ಯೋಜನೆಯಲಿ ಅಕ್ಕಿ ಕೊಡ್ತಾರ ಹಣ ಕೊಡುತ್ತಾರೆ ಎಂಬುದು ಪ್ರತಿಯೊಬ್ಬರಿಗೂ ಕೂಡ ಒಂದು ಪ್ರಶ್ನೆಯಾಗಿ ಕಾಡುತ್ತಿದೆ. ನೀವು ಆಹಾರ ಕೆ ಆರ್ ಎನ್ನುವ ವೆಬ್ಸೈಟ್ಗಳ ಮೂಲಕ ನೀವು ಕೂಡ ತಿಳಿದುಕೊಳ್ಳಬಹುದಾಗಿದೆ.

ನೀವು ಆಹಾರ ವೆಬ್ ಸೈಟ್ ಅನ್ನ ಓಪನ್ ಮಾಡಿದ ನಂತರ ಈ ಸ್ಥಿತಿ ಎಂಬುದು ಇರುತ್ತದೆ ಆ ಸ್ಥಿತಿಯನ್ನು ನೀವು ನೋಡಿ. ಡಿ ಬಿ ಟಿ ಸ್ಥಿತಿ ಎಂಬುದು ತಿಳಿಸುತ್ತದೆ ಅದನ್ನ ನೀವು ತಿಳಿದುಕೊಳ್ಳಬೇಕು. ನಂತರ ನೀವು ಯಾವ ಜಿಲ್ಲೆಯವರು ಎಂದು ಕೇಳುತ್ತದೆ ಆ ಜಿಲ್ಲೆಯನ್ನ ನೀವು ಅಲ್ಲಿ ಸೂಚಿಸಬೇಕು.

ಯಾವ ಜಿಲ್ಲೆಯವರು ಎಂದು ನೀವು ಸೂಚಿಸಿದ ನಂತರ ಅಲ್ಲಿ ನೇರ ನಗದು ವರ್ಗಾವಣೆ ಸ್ಥಿತಿ ಎಂಬುದು ಇರುತ್ತದೆ ಅಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ. ನಂತರ ನೀವು ತಿಂಗಳು ಮತ್ತು ನಿಮ್ಮ ರೇಷನ್ ಕಾರ್ಡ್ ನಂಬರು ಕ್ಯಾಪ್ಚರ್ ನಂಬರ್ ಅನ್ನು ಹೊಡೆಯಬೇಕು

ಅವುಗಳನ್ನು ಹೊಡೆದಾಗ ನಿಮಗೆ ಯಾವಾಗ ಹಣ ಬರುತ್ತದೆ ಎಷ್ಟು ಜನ ಮನೆಯಲ್ಲಿ ಇದ್ದೀರಾ ಹಾಗೆಯೇ ನಿಮ್ಮ ಮನೆಯಲ್ಲಿ ಎಷ್ಟು ಜನ ಸದಸ್ಯರು ಇರ್ತಾರೆ ಅವರಿಗೆ ಎಷ್ಟು ಹಣ ಬರುತ್ತದೆ ಎಂಬುದನ್ನು ಸೂಚಿಸುತ್ತಾರೆ.

ಇದರ ಮೂಲಕ ನೀವು ಪ್ರತಿಯೊಬ್ಬರೂ ಕೂಡ ಅನ್ನ ಭಾಗ್ಯ ಯೋಜನೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅಕ್ಕಿಯು ಬರುತ್ತದೆ ಹಣವೂ ಬರುತ್ತದೆ. ನೀವು ಕೂಡ ಆಹಾರ ಇಲಾಖೆಯ ಮೂಲಕ ತಿಳಿದುಕೊಳ್ಳುವುದು ತುಂಬಾ ಮುಖ್ಯ ಏಕೆಂದರೆ ನಮಗೆ ಅಕ್ಕಿಯ ಹಣ ಎಷ್ಟು ಬರುತ್ತದೆ ಎಂಬುದನ್ನು ಸೂಚಿಸಲು ಸಾಧ್ಯವಾಗುತ್ತದೆ.

ಪೇಮೆಂಟ್ ಪ್ರೊಸೆಸರ್ ಎಂದು ಬರುತ್ತದೆ ಇನ್ನು ನೀವು ಆ ಹಣವನ್ನ ಹಾಕಲು ಮುಂದಾಗಿದ್ದರೆ ಮುಂದಿನ ದಿನಗಳಲ್ಲಿ ಸೆಪ್ಟೆಂಬರ್ ತಿಂಗಳ ಬರುತ್ತದೆ ಐದು ಕೆಜಿ ಅಕ್ಕಿಯನ್ನು ನೀಡಿದರೆ ಇನ್ನೂ ಐದು ಕೆಜಿಗೆ ಹಣವನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಕೂಡ ಸರಿಸಮಾನವಾಗಲು ಸಾಧ್ಯವಾಗುತ್ತದೆ.

ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ಈ ಕುಡ್ಲೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here