ಈ ಕೃಷಿ ಯಾರು ಬೇಕಾದರೂ ಕೂಡ ಮಾಡಿ ಲಕ್ಷಾಧಿಪತಿ ಆಗಬಹುದು

18
ಈ ಕೃಷಿ ಯಾರು ಬೇಕಾದರೂ ಕೂಡ ಮಾಡಿ ಲಕ್ಷಾಧಿಪತಿ ಆಗಬಹುದು
ಈ ಕೃಷಿ ಯಾರು ಬೇಕಾದರೂ ಕೂಡ ಮಾಡಿ ಲಕ್ಷಾಧಿಪತಿ ಆಗಬಹುದು

ಈ ಕೃಷಿ ಯಾರು ಬೇಕಾದರೂ ಕೂಡ ಮಾಡಿ ಲಕ್ಷಾಧಿಪತಿ ಆಗಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಬ್ರಸೆಲ್ಸ್ ಮೊಳಕೆ ಇದರ ಮೊಗ್ಗುಗಳನ್ನ ಅಡುಗೆ ಮತ್ತು ಸಲಾಡ್ ಉದ್ದೇಶಕ್ಕಾಗಿ ಹೇರಳವಾಗಿ ಬಳಕೆ ಮಾಡಲಾಗುತ್ತೆ.

ಈ ಕೃಷಿ ಯಾರು ಬೇಕಾದರೂ ಕೂಡ ಮಾಡಿ ಲಕ್ಷಾಧಿಪತಿ ಆಗಬಹುದು
ಈ ಕೃಷಿ ಯಾರು ಬೇಕಾದರೂ ಕೂಡ ಮಾಡಿ ಲಕ್ಷಾಧಿಪತಿ ಆಗಬಹುದು

ಇದು ಆರೋಗ್ಯಕ್ಕೆ ತುಂಬಾ ಉತ್ತಮ ಅದರಲ್ಲೂ ಕ್ಯಾನ್ಸರ್ ಗೆ ರಾಮಬಾಣ ಎಂದು ಹೇಳಬಹುದು. ಈ ಬೆಳೆಯನ್ನ ಬೆಳೆಯುವುದು ತುಂಬಾ ಸುಲಭವಾಗಿದೆ ಆದರಿಂದ ನೀವು ಕೂಡ ಈ ಬೆಳೆಯನ್ನ ಬೆಳೆದು ಹೆಚ್ಚು ಲಾಭ ಪಡೆಯಬಹುದು.

ಇದನ್ನು ಕೊಯ್ಯಬೇಕು ಎಂದರು ಕೂಡ ಯಾವುದೇ ಕೂಲಿ ಕಾರ್ಮಿಕರು ಕೂಡ ಬೇಡ, ಒಂದೇ ಬಾರಿಗೆ 100 ರಿಂದ 150 ಕ್ವಿಂಟಲ್ ಇಳುವರಿ ಪಡೆಯಬಹುದು. ಬ್ರಸೆಲ್ಸ್ ಮೊಳಕೆ ಗಳನ್ನ ಮಿನಿ ಎಲೆ ಕೋಸು ಎಂದು ಕೂಡ ಕರೆಯಲಾಗುತ್ತದೆ. ಜಮ್ಮು ಕಾಶ್ಮೀರ, usa, ಹಿಮಾಚಲ ಪ್ರದೇಶ ಈ ಪ್ರದೇಶಗಳಲ್ಲಿ ಹೆಚ್ಚಾಗಿ ಇದನ್ನು ಬೆಳೆಯುತ್ತಾರೆ.

ಇದನ್ನು ಹೆಚ್ಚು ಇಷ್ಟಪಟ್ಟು ಕೂಡ ಸೇವಿಸುತ್ತಾರೆ. ಇದನ್ನು ಹೇಗೆ ನಾಟಿ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿಯೋಣ. ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ಬೇಡಿಕೆ ಕೂಡ ಇದೆ.

ಜಮ್ಮು ಕಾಶ್ಮೀರ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವಂತಹ ಒಂದು ಶೀತ ಪ್ರದೇಶದಲ್ಲಿ ಬೆಳೆಯುವ ತರಕಾರಿಯಾಗಿದೆ.

ಅಡುಗೆಗಳಿಗಾಗಿ ಅಥವಾ ಸಲಾಡ್ ಗಳಿಗೆ ಇದನ್ನ ಬಳಕೆ ಮಾಡುತ್ತಾರೆ. ಉತ್ತಮ ಆರೋಗ್ಯಕ್ಕೆ ತುಂಬಾ ಒಳಿತನ್ನ ಮಾಡುತ್ತದೆ. ಜೀವಸತ್ವ ಮತ್ತು ಖನಿಜಗಳಲ್ಲಿ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಹೊಂದಿದೆ. ಬ್ರಸ್ಸೇಲ್ಸ್ ಮೊಗ್ಗುಗಳು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ರೋಗನಿರೋಧಕ ಉತ್ತಮ ಮೂಲವಾಗಿದೆ, ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ದೊರೆಯುತ್ತದೆ. ಇದನ್ನ ದೈನಂದಿನ ಆಹಾರದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ.

ಇದನ್ನು ಕೂಡ ಓದಿ: 

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆ

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಎಲ್ಲಾ ಐದು ಗ್ಯಾರಂಟಿಗಳ ವಿರುದ್ಧ ದೂರು

ಮೂರು ಹಂತಗಳು ಇರುತ್ತದೆ ಎತ್ತರ ಕುಜ್ಜಾ ಮತ್ತು ಮಧ್ಯಮ ಹಂತವನ್ನು ಈ ಮೊಗ್ಗುಗಳು ಹೊಂದಿರುತ್ತವೆ. ರೂಬಿನ್ ಎನ್ನುವ ಈ ತಳಿಯೂ ಹೆಚ್ಚು ಇಳುವರಿ ನೀಡುವ ತಳಿಯಾಗಿದೆ.

ಈ ಕೃಷಿ ಯಾರು ಬೇಕಾದರೂ ಕೂಡ ಮಾಡಿ ಲಕ್ಷಾಧಿಪತಿ ಆಗಬಹುದು
ಈ ಕೃಷಿ ಯಾರು ಬೇಕಾದರೂ ಕೂಡ ಮಾಡಿ ಲಕ್ಷಾಧಿಪತಿ ಆಗಬಹುದು

ಸಾಕಷ್ಟು ಜನ ರೈತರು ಈ ತಳಿಯನ್ನೇ ಆಯ್ಕೆ ಮಾಡಿಕೊಂಡು ಬೆಳೆಯುತ್ತಾರೆ. ಈ ಮೊಗ್ಗುಗಳನ್ನ ವಿವಿಧ ಮಣ್ಣುಗಳಲ್ಲೂ ಕೂಡ ಬೆಳೆಯಬಹುದಾಗಿದೆ.

ಮರಳು ಮಿಶ್ರಿತ ಲೋಮ್ ಮಣ್ಣಿನಲ್ಲಿ ಇವುಗಳು ಉತ್ತಮವಾಗಿ ಬೆಳೆಯುತ್ತದೆ. ಉತ್ತಮ ಸಾವಯವ ಪದಾರ್ಥಗಳನ್ನ ಹೊಂದಿರುವ ಮಣ್ಣು ಈ ಕೃಷಿಯನ್ನು ಮಾಡಲು ತುಂಬಾ ಉತ್ತಮವಾಗಿರುತ್ತದೆ. ಪಡೆದುಕೊಳ್ಳಬಹುದು ಆದರಿಂದ ಈ ಕೃಷಿಯನ್ನು ಮಾಡುವುದು ಉತ್ತಮ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here