ಮೊಬೈಲ್ ಅನ್ನು ಬಳಕೆ ಮಾಡುತ್ತಿರುವವರು ಅನುಮತಿ ಇಲ್ಲದೆ ಕಾಲ್ ರೆಕಾರ್ಡ್ ಮಾಡಿದರೆ ಜೈಲು ಶಿಕ್ಷೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಮೊಬೈಲ್ ಅನ್ನ ಬಳಕೆ ಮಾಡೇ ಮಾಡುತ್ತಾರೆ. ಹೆಚ್ಚಾಗಿ ಕಾಲ್ ರೆಕಾರ್ಡನ್ನು ಇಟ್ಟಿರುತ್ತಾರೆ.
ಇದರಿಂದ ಮತ್ತೆ ಸಂಭಾಷಣೆಯನ್ನು ಕೇಳಬಹುದು ಎನ್ನುವ ಉದ್ದೇಶವನ್ನು ಹೊಂದಿರುತ್ತಾರೆ. ಆದರೆ ಕಾಲ್ ರೆಕಾರ್ಡ್ ಮಾಡುವ ಮೊದಲು ನೀವು ಅನುಮತಿ ಪಡೆಯುವುದು ತುಂಬಾ ಕಡ್ಡಾಯವಾಗಿರುತ್ತದೆ.
ಅನುಮತಿ ಇಲ್ಲದೆ ಕಾಲ್ ರೆಕಾರ್ಡ್ಗಳನ್ನ ಮಾಡುವುದು ಇದು ನಿಯಮಗಳ ಪ್ರಕಾರ ಅಪರಾಧವಾಗಿರುತ್ತದೆ, ಆದ್ದರಿಂದ ನೀವು ಅನುಮತಿ ಇಲ್ಲದೆ ಇನ್ನೊಬ್ಬರ ಕರೆಯನ್ನ ರೆಕಾರ್ಡ್ ಮಾಡಿದರೆ ಜೈಲು ಶಿಕ್ಷೆ ಆಗುವುದು ಖಂಡಿತ ಅದರಿಂದ ಪ್ರತಿಯೊಬ್ಬರೂ ಕೂಡ ಅನುಮತಿ ಪಡೆಯಲೇಬೇಕು, ಇಲ್ಲವಾದರೆ ನಿಮಗೆ ಇದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.
ಯಾರೊಬ್ಬರ ಇಚ್ಚೆಗೆ ವಿರುದ್ಧವಾಗಿ ಹೋಗುವುದು ಮತ್ತು ಅವರ ಕರೆಯನ್ನ ರೆಕಾರ್ಡ್ ಮಾಡುವುದು ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದನ್ನ ಕಾನೂನು ಸೂಚಿಸಿದೆ.
ಆದ್ದರಿಂದ ಅಂತಹ ಸಂದರ್ಭದಲ್ಲಿ ನಿಮ್ಮ ವಿರುದ್ಧ ದೂರು ಕೂಡ ಸಲ್ಲಿಸಬಹುದು ಆದ್ದರಿಂದ ನೀವು ಯಾರಾದರೂ ಕರೆ ಮಾಡಿದರೆ ಅವರ ಕರೆಯನ್ನ ರೆಕಾರ್ಡ್ ಮಾಡುತ್ತೀರಾ ಎಂದರೆ ಇದು ಕೂಡ ತುಂಬಾ ಕಾನೂನು ಬಾಹಿರವಾಗಿರುತ್ತದೆ. ಆದ್ದರಿಂದ ನೀವು ಜಾಗರತೆಯಿಂದ ಇರುವುದು ತುಂಬಾ ಮುಖ್ಯ.
ಸಂವಿಧಾನವು ಭಾರತೀಯ ನಾಗರಿಕರಿಗೆ ಕೆಲವು ಮೂಲಭೂತ ಹಕ್ಕುಗಳನ್ನು ನೀಡಿದೆ. ಇದರಲ್ಲಿ ಈಗ ಖಾಸಗೀಕರಣದ ಹಕ್ಕು ಕೂಡ ಮೂಲಭೂತ ಹಕ್ಕುಗಳಾಗಿವೆ.
ಅನುಮತಿ ಇಲ್ಲದೆ ಯಾರದರು ಕರೆಯನ್ನ ರೆಕಾರ್ಡ್ ಮಾಡುವುದು ಭಾರತೀಯ ಸಂವಿಧಾನ 21ನೇ ವಿಧಿಯ ಅಡಿಯಲ್ಲಿ ನೀಡಲಾದ ಖಾಸಗಿ ಹಕ್ಕಿನ ಉಲ್ಲಂಘನೆ ಆಗುತ್ತದೆ.
ಯಾರಾದರೂ ಕರೆಯನ್ನ ಮಾಡಿದರೆ ರೆಕಾರ್ಡ್ ಮಾಡುವ ವ್ಯಕ್ತಿಯ ವಿರುದ್ಧ ದೂರನ್ನು ಕೂಡ ನೀಡಬಹುದು ಇದರ ವಿರುದ್ಧ ಕಾನೂನು ಕ್ರಮ ಕೂಡ ಕೈಗೊಳ್ಳಲಾಗುತ್ತದೆ.
ಇದನ್ನು ಸಹ ಓದಿ:
ವಾಹನ ಸವಾರರಿಗೆ ಕಡ್ಡಾಯವಾಗಿ ಈ ನಿಯಮ ಪಾಲನೆ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ಜಿಲ್ಲೆಯವರಿಗೆ ಬಿಡುಗಡೆ
ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಹೊಸ ನಿಯಮ ಅನ್ವಯ
ಸೃಜನ್ ಲೋಕೇಶ್ ನಿವೇದಿತಾ ವಿಡಿಯೋ ವೈರಲ್
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಸಂಬಂಧಿಸಿದ್ದಂತೆ ಅಪ್ಡೇಟ್
ಆದ್ದರಿಂದ ಮೊಬೈಲ್ ಅನ್ನ ಬಳಕೆ ಮಾಡುವವರು ಅಥವಾ ಯಾರಾದರೂ ಕರೆ ಮಾಡಿದರೆ ನೀವು ಅವರ ಅನುಮತಿ ಇಲ್ಲದೆ ಏನಾದರೂ ಕಾಲ್ ರೆಕಾರ್ಡ್ ಮಾಡಿದರೆ ಇದರಿಂದ ನಿಮಗೆ ತುಂಬಾ ನಷ್ಟ ಕೂಡ ಉಂಟಾಗುತ್ತದೆ.
ಹಾಗೆಯೇ ಜೈಲು ಶಿಕ್ಷೆ ಕೂಡ ಆಗಬಹುದು ಆದ್ದರಿಂದ ಪ್ರತಿಯೊಬ್ಬ ಮೊಬೈಲ್ ಅನ್ನ ಬಳಕೆ ಮಾಡುತ್ತಿರುವವರು ನೀವು ನಿಮ್ಮ ಹತ್ತಿರದವರಾಗಿರಬಹುದು ಅಥವಾ ಯಾರೇ ಆಗಿದ್ದರೂ ಅವರ ಅನುಮತಿಯನ್ನು ಪಡೆದುಕೊಂಡು ಕಾಲ್ ರೆಕಾರ್ಡನ್ನು ಮಾಡುವುದು ತುಂಬಾ ಉತ್ತಮವಾಗಿರುತ್ತದೆ.
ಒಂದು ವೇಳೆ ನೀವು ಗೊತ್ತು ಗೊತ್ತಿಲ್ಲದೆ ಈ ತಪ್ಪನ್ನು ಮಾಡಿದರೆ ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆ ಉಂಟಾಗಬಹುದು ಆದ್ದರಿಂದ ಜಾಗರೂಕತೆಯಿಂದ ಇರಿ.