ಅಯೋಧ್ಯಾ ರಾಮ ಮಂದಿರ ಗೋದಾಮಿನಲ್ಲಿ ಭಕ್ತರು ಕೊಟ್ಟ ಸರಕು ಇಡೋಕೆ ಸ್ಥಳವೆ ಇಲ್ಲ ಸಂಪೂರ್ಣ ಭರ್ತಿ ಆಗಿದೆ

81

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಬೇಕು ಎಂಬುದು ಅನೇಕ ವರ್ಷಗಳ ಕನಸಾಗಿತ್ತು ಆದರೆ ಅದು ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ನೆರವೇರಿದೆ

ಅಯೋಧ್ಯಾ ರಾಮ ಮಂದಿರ ಗೋದಾಮಿನಲ್ಲಿ ಭಕ್ತರು ಕೊಟ್ಟ ಸರಕು ಇಡೋಕೆ ಸ್ಥಳವೆ ಇಲ್ಲ ಸಂಪೂರ್ಣ ಭರ್ತಿ ಆಗಿದೆ
ಅಯೋಧ್ಯಾ ರಾಮ ಮಂದಿರ ಗೋದಾಮಿನಲ್ಲಿ ಭಕ್ತರು ಕೊಟ್ಟ ಸರಕು ಇಡೋಕೆ ಸ್ಥಳವೆ ಇಲ್ಲ ಸಂಪೂರ್ಣ ಭರ್ತಿ ಆಗಿದೆ

ಈ ಹಿನ್ನೆಲೆಯಲ್ಲಿ ಅಯೋಧ್ಯ ರಾಮ ಮಂದಿರದಲ್ಲಿ ತಡವಾಗಿಯೂ ಕೂಡ ಪ್ರತಿಷ್ಠಾಪನೆ ಮಾಡಿದರು ಕೂಡ ಸಿರಿ ಸಂಪತ್ತು ಧಾನ್ಯ ಎಲ್ಲವೂ ಕೂಡ ಹರಿದು ಬರುತ್ತಿದೆ.

ದವಸ ಧಾನ್ಯಗಳ ಗೋಡನ್ ಗಳೇ ತುಂಬಿಕೊಳ್ಳುತ್ತಾ ಇದೆ. ರಾಮ ಸೇವಕ ಪುರಂನಲ್ಲಿ 1500 ಚದರ ಕಿಲೋ ಮೀಟರ್ ವಿಸ್ತೀರ್ಣದ ಒಂದು ತಾತ್ಕಾಲಿಕವಾದ ಗೋಡ್ದನ್ ಮಾಡಿದ್ದರು

ಅದರಲ್ಲಿ ಗೋಧಿ ಹಿಟ್ಟು ಅಕ್ಕಿ ಚೀಲ ತುಪ್ಪ ಸಾಸಿವೆ ಎಣ್ಣೆ ರೊಟ್ಟಿ ಯಂತ್ರ ಬಾಟಲಿ ನೀರು ಅನೇಕ ದೇಣಿಗೆ ಗಳು ಕೂಡ ಮಂದಿರಕ್ಕೆ ಹರಿದು ಬರುತ್ತಿದೆ.

ಈ ರಾಮನ ದರ್ಶನಕ್ಕಾಗಿ ಅನೇಕ ಜನ ಲಕ್ಷಾಂತರ ಭಕ್ತರು ಬರುತ್ತಾರೆ ಅದರ ಜೊತೆಯಲ್ಲಿ ಅಯೋದ್ಯ ರಾಮ ಮಂದಿರದಲ್ಲಿ ಯಾವ ಭಕ್ತರು ಬಂದರು ಕೂಡ ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕಾಗಿ ದವಸ ಧಾನ್ಯ ಅಕ್ಕಿ ಬೆಳೆ ಎಣ್ಣೆ ಎಲ್ಲವನ್ನು ಕೂಡ ನೀಡುತ್ತಾ ಇದ್ದಾರೆ.

ಆ ಉತ್ತರ ಪ್ರದೇಶದಲ್ಲಿ ಇರುವಂತಹ ವಿವಿಧ ಭಂಡಾರಿಗಳು ಸುಮಾರು ನಾಲ್ಕು ಸಾವಿರದ 500ಕ್ಕೂ ಸ್ವಯಂಸೇವಕರು ಅಡುಗೆ ಮತ್ತು ಊಟವನ್ನು ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ

ಇದನ್ನು ಓದಿ

PM MODI ಹೊಸ ಯೋಜನೆ ಪ್ರತಿಯೊಬ್ಬರ ಖಾತೆಗೆ ಆರು ಸಾವಿರ

ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ

ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್

ಯಾವ ಭಕ್ತರು ಬಂದರು ಕೂಡ ಹಸಿವಿನಿಂದ ಇರಬಾರದು ಎನ್ನುವ ಕಾರಣವನ್ನು ಇಟ್ಟುಕೊಂಡು ಅವರಿಗೆ ಊಟದ ಜೊತೆಯಲ್ಲಿ ತರಕಾರಿಗಳನ್ನು ಕೂಡ ದಾನ ಮಾಡುತ್ತಾ ಇದ್ದಾರೆ ಎಂದು ಅಲ್ಲಿರುವಂಥ ಮೇಲ್ವಿಚಾರಕರು ತಿಳಿಸಿದ್ದಾರೆ.

ಅಯೋಧ್ಯ ರಾಮ ಮಂದಿರದಲ್ಲಿ ಲಕ್ಷಾಂತರಕ್ಕೂ ಹೆಚ್ಚು ಜನರು ಬರುತ್ತಾ ಇರುವುದರಿಂದ 40ಕ್ಕೂ ಹೆಚ್ಚು ಆಹಾರ ಕೇಂದ್ರ ಗಳನ್ನು ನಡೆಸಲಾಗುತ್ತಿದೆ ಇದನ್ನು ಮಾರ್ಚ್ 31ನೇ ತಾರೀಕಿನವರೆಗೂ ಕೂಡ ವಿಸ್ತರಿಸಬೇಕು ಎಂಬುದನ್ನ ಯೋಚಿಸಿದ್ದಾರೆ.

ಇವರು ಪಟ್ಟಣಕ್ಕೆ ಬರುವ ಸಂದರ್ಭದಲ್ಲಿ ಮೊಬೈಲ್ ವ್ಯಾನ್ಗಳನ್ನು ಆಹಾರದಲ್ಲಿ ನೀಡಲಾಗುತ್ತಾ ಇದೆ ಪೂರಿ ದಾಲ್ ರೊಟ್ಟಿ, ಲಡ್ಡು ಜಿಲೇಬಿ ಅಂತ ಸಿಹಿ ತಿಂಡಿಗಳನ್ನು ಕೂಡ ನೀಡಲಾಗುತ್ತದೆ.

ಅಯೋಧ್ಯಾ ರಾಮ ಮಂದಿರ ಗೋದಾಮಿನಲ್ಲಿ ಭಕ್ತರು ಕೊಟ್ಟ ಸರಕು ಇಡೋಕೆ ಸ್ಥಳವೆ ಇಲ್ಲ ಸಂಪೂರ್ಣ ಭರ್ತಿ ಆಗಿದೆ
ಅಯೋಧ್ಯಾ ರಾಮ ಮಂದಿರ ಗೋದಾಮಿನಲ್ಲಿ ಭಕ್ತರು ಕೊಟ್ಟ ಸರಕು ಇಡೋಕೆ ಸ್ಥಳವೆ ಇಲ್ಲ ಸಂಪೂರ್ಣ ಭರ್ತಿ ಆಗಿದೆ

ಬಿಸ್ಕೆಟ್ ಮತ್ತು ರಸ್ಕ್ ನೊಂದಿಗೆ ಪ್ರತಿದಿನವೂ ಕೂಡ ಲಕ್ಷಕ್ಕೂ ಹೆಚ್ಚು ಮಂದಿ ಉಚಿತ ಊಟವನ್ನು ಮಾಡುತ್ತಿದ್ದಾರೆ. ರಾಜ್ಯಗಳಿಂದಲೂ ಕೂಡ ದೇಣಿಗೆ ಎಂಬುದು ಬರುತ್ತದೆ ಅಸ್ಸಾಂನಿಂದ ಚಹಾ, ಶುಂಠಿ ದಾಲ್ಚಿನಿ ಎಲೆ ಕರಿಮೆಣಸನ್ನು ಕಳಿಸಿಕೊಡಲಾಗಿದೆ.

ಛತ್ತಿಸ್ಗಢದಿಂದ ಅಕ್ಕಿ ಟಮೋಟೊ, ಹೂಕೋಸು, ಸೋರೆಕಾಯಿ ತರಕಾರಿ ಇದೇ ರೀತಿ ಹರಿದು ಬರುತ್ತಿವೆ. ಮಧ್ಯಪ್ರದೇಶದಲ್ಲಿ ಅಕ್ಕಿ, ದಾಲ್ ರಾಜಸ್ಥಾನದಲ್ಲಿ ತುಪ್ಪ ಸಾಸಿವೆ ಎಣ್ಣೆ.

ಬೇರೆ ಬೇರೆ ದೇಶಗಳಿಂದಲೂ ಕೂಡ ಈ ರೀತಿ ಹರಿದು ಬರುತ್ತಿದೆ ಲಕ್ಷಾಂತರ ಭಕ್ತರು ಬರುವುದರಿಂದ ಅದೇ ರೀತಿಯಲ್ಲಿ ಹರಿದು ಬರುತ್ತಾ ಇದೆ.

LEAVE A REPLY

Please enter your comment!
Please enter your name here