ಅಪರ್ಣ ಅವರ ಧ್ವನಿಗೆ ತಾಗಿತ್ತ ದೃಷ್ಟಿ
ನಮಸ್ಕಾರ ಪ್ರಿಯ ಸ್ನೇಹಿತರೇ, ಎರಡು ವರ್ಷದಿಂದ ಕ್ಯಾನ್ಸರ್ ಎನ್ನುವಂತಹ ಕಾಯಿಲೆಯಿಂದ ಸಾಕಷ್ಟು ನೋವನ್ನ ಅನುಭವಿಸಿದ್ದಾರೆ ವೇದಿಕೆ ಮೇಲೆ ಬಂದರು ಎಂದರೆ ನಗು ಮತ್ತು ಕಂಚಿನ ಕಂಠದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಇದ್ದರು. ಯಾರೂ ಕೂಡ ಊಹೆ ಮಾಡಿರಲಿಲ್ಲ ಅಪರ್ಣ ಅವರು ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಎಂದು.
ಅಪರ್ಣ ಅವರನ್ನು ನೋಡಿದರೆ ಅವರಿಗೆ ವಯಸ್ಸೆ ಆಗಿಲ್ಲ ಎಂಬುವ ಹಾಗೆ ಕಾಣುತ್ತಾ ಇದ್ದರು ಆದರೆ ಈಗ ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ. ಅಪರ್ಣ ಎಂದರೆ ಸಾಕು ಅವರು ನಿರೂಪಕಿ ಎಂದು ಎಲ್ಲರಿಗೂ ಕೂಡ ತಿಳಿಯುತ್ತಿತ್ತು.
ಪರ್ಣ ಅವರ ಮಾತು ಕೇಳುವುದೇ ಒಂದು ಮನಸ್ಸಿಗೆ ಹಿತ ಎನಿಸುತ್ತಿತ್ತು. ಅದೇ ಧ್ವನಿಗೆ ಈಗ ದೃಷ್ಟಿ ತಾಗಿ ಬಿಟ್ಟಿತೋ ಏನೋ, ನಿರೂಪಣೆ ಮಾಡುವುದು ಸ್ಪಷ್ಟವಾಗಿ ಮಾತನಾಡುವುದು ಅಷ್ಟೊಂದು ಸುಲಭವಾದ ಮಾತು ಆಗಿರಲಿಲ್ಲ.
ಭಾಷೆಯ ಮೇಲೆ ಹಾಗೂ ಉಸಿರನ ಮೇಲೆ ಹಿಡಿತಾ ಎಂಬುದು ಇರಬೇಕು. ನಿರಂತರವಾಗಿ ಮಾತನಾಡುತ್ತಾ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಾ ಇರಬೇಕು. ಸ್ವರದ ಏರಿಳಿತಕ್ಕೂ ಕೂಡ ಹಿಡಿತ ಎಂಬುದು ಇರಲೇಬೇಕು. ಕನ್ನಡದಲ್ಲಿ ಕಂಚಿನ ನಿರೂಪಣೆಯಿಂದ ಬಂದ ಅಪರ್ಣ ಅವರು ಈಗ ನಮ್ಮೊಂದಿಗೆ ಇಲ್ಲ.
ಎರಡು ವರ್ಷದಿಂದ ಸ್ವಾಶಕೋಶದ ಕ್ಯಾನ್ಸರ್ನಿಂದ ಬಳಲುತ್ತಾ ಇದ್ದರು. ವೈದ್ಯರು ಅಪರ್ಣ ಅವರು ಕೇವಲ ಆರು ತಿಂಗಳಷ್ಟೇ ಬದುಕಬಹುದು ಎಂದು ಹೇಳಿದ್ದರು, ವೈದ್ಯರು ಹೇಳಿದಂತ ಮಾತನ್ನ ಅಪರ್ಣ ಅವರು ಸವಾಲಾಗಿ ಸ್ವೀಕಾರ ಮಾಡಿದ್ದರು. ಒಂದು ವರ್ಷದಿಂದ ಕ್ಯಾನ್ಸರ್ ನ ವಿರುದ್ಧ ಹೋರಾಟವನ್ನು ಮಾಡಿದ್ದರು. ನಿರೂಪಣೆಗೆ ಕರೆ ಬಂದ ತಕ್ಷಣ ಅವರು ಅಲ್ಲಿಂದಲೇ ಹೋಗುತ್ತಾ ಇದ್ದರು.
ನನಗೆ ಇಂತಹ ಸಣ್ಣದಾದ ಕಾಯಿಲೆ ಇದೆ ಎಂದು ಯಾರಿಗೂ ಕೂಡ ತೋರ್ಪಡಿಸಿಕೊಂಡಿರಲಿಲ್ಲ. ಇತ್ತೀಚಿನ ಕೆಲವೊಂದು ಇಷ್ಟು ಕಾರ್ಯಕ್ರಮಗಳಲ್ಲೂ ಕೂಡ ಅವರು ಕಾಣಿಸಿಕೊಂಡಿದ್ದರು ಆದರೆ ಅವರು ಕ್ಯಾನ್ಸರ್ ಗೆ ತೆಗೆದುಕೊಳ್ಳುತ್ತಿದ್ದಂತಹ ಔಷಧಿಗಳಿಂದ ಅವರ ತಲೆ ಕೂದಲು ಕಳೆದುಕೊಂಡಿದ್ದರು. ಅವರು ಕೇಶವನ ವಿನ್ಯಾಸಗೊಳಿಸುವ ಮೂಲಕ ನನಗೆ ಕ್ಯಾನ್ಸರ್ ಇದೆ ಎಂಬುದು ಯಾರಿಗೂ ಕೂಡ ತೋರ್ಪಡಿಸಿಕೊಳ್ಳುತ್ತಿರಲಿಲ್ಲ.
ಇದನ್ನು ಸಹ ಓದಿ:
ಗೃಹಲಕ್ಷ್ಮಿ ಹಣ ಇನ್ನ ಮೇಲೆ ಬರಲ್ವ?
ಮೂರು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು.
ಲೇಬರ್ ಕಾರ್ಡ್ ಇದ್ದ ಮಕ್ಕಳಿಗೆ ಈ ರೀತಿಯ ಲಾಭ
ನೀವು ಕಷ್ಟದಲ್ಲಿ ಇದ್ದೀರಾ ಸಾಲಬೇಕಾದರೆ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಿರಿ
ಬಡವರ ಬಂದು BSNL ಮತ್ತೆ ಹೊಸ ಅವತಾರದಲ್ಲಿ ಶುರು ಆಗ್ತಿದೆ
ಯಾರಿಗೂ ಹೇಳ್ದೆ ನಿರೂಪಣೆ ಮಾಡುತ್ತಿದ್ದಂತಹ ಅಪರ್ಣ ಅವರು ಈಗ ಕಣ್ಮರೆಯಾಗಿದ್ದಾರೆ. ಅಪರ್ಣ ಅವರು ತುಂಬಾ ಶಕ್ತಿ ಮೀರಿ ಹೋರಾಟವನ್ನು ಮಾಡಿದ್ದರು, ಒಂದುವರೆ ವರ್ಷದಿಂದ ಅಪರ್ಣ ಅವರು ಕ್ಯಾನ್ಸರ್ ಎಂದು ಗೊತ್ತಾಗಿದ್ದರು ಕೂಡ
ಛಲದಿಂದ ಅವರ ಜೀವನ ನಡೆಸುತ್ತಿದ್ದರು. ಇವರು ಚಿಕ್ಕ ವಯಸ್ಸಿನಿಂದಲೂ ಕೂಡ ನಿರೂಪಣೆಯನ್ನು ಮಾಡಿಕೊಂಡು ಬಂದಿದ್ದರು ಆದ್ದರಿಂದ ಎಲ್ಲರಿಗೂ ಕೂಡ ಇವರು ಚಿರಪರಿಚಿತರಾಗಿದ್ದರು ಆದರೆ ಈಗ ಎಲ್ಲರನ್ನ ಬಿಟ್ಟು ತಾರೆಯಲ್ಲಿ ಚುಕ್ಕಿಯಾಗಿ ಉಳಿದಿದ್ದಾರೆ ಅಪರ್ಣ ಅವರು.
ಮಾಹಿತಿ ಆಧಾರ: