ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿ ಪ್ರಾರಂಭ

91
ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿ ಪ್ರಾರಂಭ
ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿ ಪ್ರಾರಂಭ

ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿ ಪ್ರಾರಂಭ

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀವೇನಾದರೂ ಹೊಸ ರೇಷನ್ ಕಾರ್ಡುಗಳನ್ನು ಅಂತ್ಯೋದಯ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯಬೇಕು.

ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿ ಪ್ರಾರಂಭ
ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿ ಪ್ರಾರಂಭ

ಫೆಬ್ರವರಿ ಐದನೇ ತಾರೀಖಿನಿಂದ ನೀವು ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾರ್ಯಾರು ಅರ್ಜಿಯನ್ನ ಸಲ್ಲಿಸಬೇಕು ಎಂದರೆ ಕುಟುಂಬದವರ ಆಧಾರ ಕಾರ್ಡ್, ಕುಟುಂಬ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ,

ಆರು ವರ್ಷದ ಮೇಲ್ಪಟ್ಟ ಸದಸ್ಯರಾಗಿದ್ದರೆ ನೀವು ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳಲು ಅಲ್ಲಿಯೇ ಇರಬೇಕಾಗುತ್ತದೆ, ಆರು ವರ್ಷದ ಒಳಗಿರುವ ಮಕ್ಕಳಾಗಿದ್ದರೆ ಅವರ ಜನನ ಪ್ರಮಾಣ ಪತ್ರ,

ಆಧಾರ್ ಕಾರ್ಡನ್ನು ತೆಗೆದುಕೊಂಡು ಸಿಎಸ್ಇ ಗ್ರಾಮ ವನ್ ಕರ್ನಾಟಕ ಒನ್ ಈ ಕೇಂದ್ರಗಳಿಗೆ ಭೇಟಿ ನೀಡಿ ಒಂದು ಗಂಟೆಯಿಂದ ನಾಲ್ಕು ಗಂಟೆ ಒಳಗೆ ಅವಕಾಶವನ್ನ ನೀಡುತ್ತಾರೆ. ಅಲ್ಲಿ ಹೋಗಿ ನೀವು ಹೊಸ ರೇಷನ್ ಕಾರ್ಡ್ ಗಳನ್ನ ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನು ಓದಿ:

ಗೃಹಲಕ್ಷ್ಮಿ ಆರನೇ ಕಂತು ಹಣ ಬರುವುದಕ್ಕೆ ಎರಡು ಹೊಸ ನಿಯಮ

ನಮಾಜ್ ಗಾಗಿ ಪರೀಕ್ಷೆ ಟೈಮನ್ನೇ ಬದಲಾಯಿಸಿದ್ರಾ ಸಿದ್ದರಾಮಯ್ಯ?

ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ

RRF ರೈಲ್ವೆ ಪೊಲೀಸ್ ಹುದ್ದೆಗಳ ನೇಮಕಾತಿ 2024

ಇಲಾಖೆಗಳಿಂದ ಸರ್ವರ್ ಗಳನ್ನ ಕೂಡ ಓಪನ್ ಮಾಡಿದ್ದಾರೆ ನೀವು ಹೋಗಿ ಸಂಪೂರ್ಣವಾಗಿ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಯಾರೆಲ್ಲ ಇನ್ನು ಅರ್ಜಿ ಸಲ್ಲಿಸಿಲ್ಲ ಅಂತವರು ಹೋಗಿ ಅರ್ಜಿಯನ್ನ ಸಲ್ಲಿಸಿ ನೀವು ಕೂಡ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು.

ತಿದ್ದುಪಡಿಗೂ ಕೂಡ ಅವಕಾಶವನ್ನು ನೀಡುತ್ತಾರೆ ಮೊದಲು ಇನ್ನು ಯಾರು ರೇಷನ್ ಕಾರ್ಡ್ ಗಳನ್ನ ಅದರಲ್ಲೂ ಹೊಸದಾಗಿ ರೇಷನ್ ಕಾರ್ಡ್ ಗಳನ್ನು ಪಡೆಯುವವರು ಈ ಪ್ರಮುಖವಾದ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ

ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿ ಪ್ರಾರಂಭ
ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿ ಪ್ರಾರಂಭ

ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದು ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿ ಆಗಿರುವುದರಿಂದ ಪ್ರತಿಯೊಬ್ಬರೂ ಕೂಡ ನೀವು ರೇಷನ್ ಕಾರ್ಡುಗಳನ್ನು ಪಡೆದುಕೊಳ್ಳಬಹುದು ಆಗಿದೆ

ಇತ್ತೀಚಿನ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯುವುದಕ್ಕೆ ದಿನಾಂಕವನ್ನು ಕೂಡ ನೀಡಿದ್ದಾರೆ ಆದರಿಂದ ಫೆಬ್ರವರಿ ಐದನೇ ತಾರೀಖಿನಿಂದ

ನೀವು ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ನೀವು ರೇಷನ್ ಕಾರ್ಡ್ ಗಳನ್ನ ತಿದ್ದುಪಡಿ ಅಥವಾ ಹೊಸದಾಗಿ ಮಾಡಿಸಿಕೊಳ್ಳಲು ಅವಕಾಶವನ್ನ ವಿಸ್ತರಿಸಲಾಗಿದೆ.

LEAVE A REPLY

Please enter your comment!
Please enter your name here