ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ಪಹಣಿ ತಿದ್ದುಪಡಿ

114

ನಮಸ್ಕಾರ ಪ್ರಿಯ ಸ್ನೇಹಿತರೇ, 15 ವರ್ಷದಿಂದ ಒಂದೇ ಜಮೀನಿನಲ್ಲಿ ನೀವು ಉಳುಮೆ ಮಾಡುತ್ತಾ ಬಂದಿದ್ದರೆ ಸರ್ಕಾರದಿಂದ ಒಳ್ಳೆಯ ಮಾಹಿತಿಯನ್ನು ನೀಡಿದ್ದಾರೆ ಇದರ ಸೌಲಭ್ಯವನ್ನು ಜಮೀನು ಹೊಂದಿರುವ ರೈತರು ಸ್ವದುಪಯೋಗ ಮಾಡಿಕೊಳ್ಳಬಹುದು. ಇನ್ನು ಎಂಟು ತಿಂಗಳಲ್ಲಿ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಬಂದಿರುವಂತಹ ರೈತರಿಗೆ ಅಂತಹ ರೈತರಿಗೆ ಸಾಗುವಳಿ ಮಾಡುವಂತಹ ಮಾನ್ಯತೆಯನ್ನ ನೀಡಲಾಗಿದೆ.

ಕಂದಾಯ ಸಚಿವರಾದಂತಹ ಕೃಷ್ಣ ಭೈರೇಗೌಡ ಇದರ ಬಗ್ಗೆ ಮಾಹಿತಿ ತಿಳಿಸಿದ್ದಾರೆ ಅಕ್ರಮ ಸಕ್ರಮ ಮಾಡಿಕೊಂಡಿರುವ ಜಮೀನುಗಳನ್ನ ಕೂಡ ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕೆಂದರೆ ಕೆಲವೊಂದು ಇಷ್ಟು ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ರಾಜ್ಯ ಸರ್ಕಾರಕ್ಕೆ ಅನೇಕ ಜನ ರೈತರು ಅರ್ಜಿಯನ್ನ ಸಲ್ಲಿಸಿದ್ದಾರೆ.

ಇದರಲ್ಲಿ ಯಾವುದು ನಿಜವಾದ ಅರ್ಜಿಯಾಗಿದೆ ಯಾವುದು ನಿಜವಾಗಿಲ್ಲದ ಅರ್ಜಿ ಎಂಬುದು ಸರ್ಕಾರವು ಪರಿಶೀಲನೆ ಮಾಡಲು ಸಾಕಷ್ಟು ರೀತಿಯ ತೊಂದರೆಗಳಿಗೆ ಗುರಿಯಾಗಿದೆ. ಇದನ್ನ ಎಲ್ಲಾ ಗಮನಿಸಿರುವ ಸರ್ಕಾರವು ಕೆಲವೊಂದು ಇಷ್ಟು ಕಟ್ಟುನಿಟ್ಟಿನ ಕ್ರಮವನ್ನ ನೀಡಿದೆ. ಬಗರ್ ಹುಗುಂ ಸಮಿತಿ ಕೂಡ ರಚನೆಯಾಗಿದೆ. ಪ್ರತಿಯೊಂದು ಸಭೆಯನ್ನ ಮಾಡುವಾಗ ಅದರ ಮಾಹಿತಿಯನ್ನು ಶೇಖರಣೆ ಮಾಡಿ ಎಂಬುದನ್ನ ಸೂಚಿಸಿದ್ದಾರೆ ಸಚಿವರು.

ನೀವು ಯಾರು ಅರ್ಜಿ ಸಲ್ಲಿಸುತ್ತಾರ ಅಂತಹ ಅವರ ಬಯೋಮೆಟ್ರಿಕ್ ಕೂಡ ಮಾಡಿಕೊಳ್ಳಬೇಕು. ಎಂಬುದನ್ನ ಸೂಚಿಸಿದ್ದಾರೆ. ಎಲ್ಲಾ ರೀತಿಯ ಮಾಹಿತಿಗಳನ್ನು ಕೂಡ ಡಿಜಿಟಲ್ ಮಾಡಬೇಕು ಎನ್ನುವ ಉದ್ದೇಶವನ್ನ ತರ್ಕಾರ ಹೊಂದಿದೆ ನೀವು ನಿಮ್ಮ ಜಮೀನುಗಳಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ ಅವುಗಳನ್ನ ಕೂಡ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ನೀವು ಸರಕಾರಿ ಜಮೀನುವನ್ನು ಏನಾದರೂ ಪಡೆದು ಅದರಲ್ಲಿ ಜಮೀನುಗಳನ್ನ ಮಾಡುತ್ತಾ ಇದ್ದರೆ ಅವುಗಳಿಗೆ ನೀವು ಅರ್ಜಿಯನ್ನು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈ ಯೋಜನೆ ಸಾಕಷ್ಟು ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಒಂದೇ ಜಮೀನಿನಲ್ಲಿ ವರ್ಷಗಟ್ಟಲೆಯ ಅವರೇನಾದರೂ ಜಮೀನುಗಳನ್ನ ಮಾಡಿಕೊಳ್ಳುತ್ತಿದ್ದರೆ ಅಂತವರಿಗೆ ಈ ಯೋಜನೆಯಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯ.

ಯಾರು ಒಂದೇ ಜಮೀನಿನಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟು ಏನಾದರೂ ಜಮೀನುಗಳನ್ನು ಮಾಡುತ್ತಿದ್ದರೆ ಅಂತವರಿಗೆ ಮಾತ್ರ ಸಾಗುವಳಿ ಚೀಟಿಯನ್ನು ನೀಡಬೇಕು ಎಂಬುದು ಸರ್ಕಾರದ ಆದೇಶವಾಗಿದೆ. ಆದ್ದರಿಂದ ಸರ್ಕಾರಿ ಜಮೀನುಗಳಲ್ಲಿ ನಿಮ್ಮ ಹೆಸರಿಗೆ ತಿದ್ದುಪಡಿ ಮಾಡುವುದಕ್ಕೂ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಕೂಡ ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here