ಗೃಹ ರಕ್ಷಕ ದಳಕ್ಕೆ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಕೆ

81
ಗೃಹ ರಕ್ಷಕ ದಳಕ್ಕೆ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಕೆ
ಗೃಹ ರಕ್ಷಕ ದಳಕ್ಕೆ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಕೆ

ಗೃಹ ರಕ್ಷಕ ದಳಕ್ಕೆ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಕೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ರಕ್ಷಕ ದಳದಲ್ಲಿ ನೇಮಕಾತಿಯನ್ನು ಹೊರಡಿಸಲಾಗಿದೆ ಇದಕ್ಕೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನ ಸಲ್ಲಿಸಬಹುದು. ಮೈಸೂರು ಜಿಲ್ಲಾ ವ್ಯಾಪ್ತಿಯ ಹಲವು ಘಟಕಗಳಲ್ಲಿ ಖಾಲಿ ಇರುವಂತ ಗೃಹ ರಕ್ಷಕ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ.

ಗೃಹ ರಕ್ಷಕ ದಳಕ್ಕೆ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಕೆ
ಗೃಹ ರಕ್ಷಕ ದಳಕ್ಕೆ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಕೆ

ಕರ್ನಾಟಕದ ಯಾವುದೇ ಜಿಲ್ಲೆಯಿಂದಲಾದರೂ ಕೂಡ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹತ್ತನೇ ತರಗತಿಯನ್ನು ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಒಂದು ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಈ ಹುದ್ದೆಗಳಿಗೆ ನಿಮ್ಮನ್ನ ನೇಮಕ ಮಾಡಲಾಗುತ್ತದೆ ನೀವು ಕೂಡ ಅರ್ಜಿ ಸಲ್ಲಿಸಬಹುದು.

ಗೃಹ ರಕ್ಷಕ ದಳಕ್ಕೆ ಸೇರಬೇಕು ಅನ್ನುವ ಆಸೆ ಇದ್ದರೆ ಇಲ್ಲಿದೆ ಸುವರ್ಣ ಅವಕಾಶ ಮೈಸೂರು ಜಿಲ್ಲಾ ಗೃಹ ರಕ್ಷಕ ದಳ ಕಚೇರಿ ವ್ಯಾಪ್ತಿಗೆ ಬರುವ ಘಟಕಗಳಾದ

ಮಾಹಿತಿ ಆಧಾರ

ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ

ಈ ತಪ್ಪು ಮಾಡಿದ ಜನಕ್ಕೆ ಗೃಹಲಕ್ಷ್ಮೀ ಹಣ ಮುಂದೆ ಬರಲ್ಲ

ಯುವನಿಧಿ ಯೋಜನೆಗೆ ಪ್ರತಿ ತಿಂಗಳು ಅರ್ಜಿ ಹಾಕಬೇಕು

ಎಸ್ ಎಸ್ ಪಿ ಸ್ಕಾಲರ್ಶಿಪ್ ಸಿಹಿ ಮತ್ತು ಕಹಿ ಎರಡು ಸುದ್ದಿ ಇದೆ

ಮೈಸೂರು ನಂಜನಗೂಡು, ಟಿ ನರಸೀಪುರ, ಎಚ್ ಡಿ ಕೋಟೆ ಹ್ಯಾಂಡ್ ಪೋಸ್ಟ್ ಸರಗೂರು ಕೆ ಆರ್ ನಗರ ಹುಣಸೂರು ಈ ಭಾಗದಲ್ಲಿ ಕಾಲಿ ಇರುವಂತ ಗೃಹರಕ್ಷಕ ದಳದಲ್ಲಿ ನೇಮಕಾತಿ ಹೋರಾಡಿಸಲಾಗುತ್ತದೆ. ನೀವು ಕೂಡ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದು.

ಪಿರಿಯಾಪಟ್ಟಣದ ಘಟಕಗಳಲ್ಲಿ ಖಾಲಿ ಇರುವಂತಹ ಗೃಹ ರಕ್ಷಕ ದಳಗಳನ್ನು ಉತ್ತಮ ಸದೃಢತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನ ಭರ್ತಿ ಮಾಡಲೇ ಅವರನ್ನು ಸೇರ್ಪಡೆಗೊಳಿಸಲಾಗುತ್ತದೆ.

ಗೃಹ ರಕ್ಷಕ ದಳಕ್ಕೆ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಕೆ
ಗೃಹ ರಕ್ಷಕ ದಳಕ್ಕೆ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಕೆ

ಯಾವುದೇ ರೀತಿಯ ಲಿಖಿತ ಪರೀಕ್ಷೆ ಎಂಬುದು ಇರುವುದಿಲ್ಲ ನಿಮ್ಮ ದೈಹಿಕ ಸಾಮರ್ಥ್ಯದ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ನೀವು ಅರ್ಜಿಯನ್ನು ಸಲ್ಲಿಸಿರುವ ಆಧಾರದ ಮೇಲೆ

ನಿಮ್ಮನ್ನು ಆಯಾ ಹುದ್ದೆಗಳಿಗೆ ಅನುಗುಣವಾಗಿ ನೇಮಕ ಮಾಡಲಾಗುತ್ತದೆ. ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಫೆಬ್ರವರಿ 17ನೇ ತಾರೀಕಿನ ಒಳಗಡೆ ಅಗತ್ಯ ದಾಖಲೆಗಳ ಮೂಲಕ ಕಚೇರಿಗೆ ಅರ್ಜಿಯನ್ನ ಸಲ್ಲಿಸಬೇಕು.

ಮೈಸೂರು ಜಿಲ್ಲಾ ಗೃಹರಕ್ಷಕ ಕಚೇರಿ ನಿಂದ ಅರ್ಜಿಯನ್ನು ಪಡೆದು ಅರ್ಜಿಯನ್ನು ನೀವು ಭರ್ತಿ ಮಾಡಬಹುದಾಗಿದೆ, ನೀವು ಮೈಸೂರಿಗೆ ಭೇಟಿ ನೀಡಬಹುದಾಗಿದೆ ಇಲ್ಲವಾದರೆ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು ಆ ಸಂಖ್ಯೆ ಯಾವುದು ಎಂದರೆ 0821-2542877 ಇದಕ್ಕೆ ಕರೆ ಮಾಡಿ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here