ಹೊಸ ಮನೆ ಕಟ್ಟಲು ಸೈಟ್ ಗಳು ಹಂಚಿಕೆ ಅರ್ಜಿ ಸಲ್ಲಿಸಿ

109
ಹೊಸ ಮನೆ ಕಟ್ಟಲು ಸೈಟ್ ಗಳು ಹಂಚಿಕೆ ಅರ್ಜಿ ಸಲ್ಲಿಸಿ
ಹೊಸ ಮನೆ ಕಟ್ಟಲು ಸೈಟ್ ಗಳು ಹಂಚಿಕೆ ಅರ್ಜಿ ಸಲ್ಲಿಸಿ

ಹೊಸ ಮನೆ ಕಟ್ಟಲು ಸೈಟ್ ಗಳು ಹಂಚಿಕೆ ಅರ್ಜಿ ಸಲ್ಲಿಸಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ವಂತ ಸೈಟ್ ಮತ್ತು ಸ್ವಂತ ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ನೀವು ಕೂಡ ಮನೆ ಮತ್ತು ಸೈಟುಗಳನ್ನು ಪಡೆದುಕೊಳ್ಳಲು ಹಂಚಿಕೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಎಲ್ಲಿ ಸೈಟ್ ಗಳನ್ನ ವಿತರಣೆ ಮಾಡಲಾಗುತ್ತಿದೆ ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಇರಬೇಕು ಎಂಬುದನ್ನ ತಿಳಿಯೋಣ.

ಹೊಸ ಮನೆ ಕಟ್ಟಲು ಸೈಟ್ ಗಳು ಹಂಚಿಕೆ ಅರ್ಜಿ ಸಲ್ಲಿಸಿ
ಹೊಸ ಮನೆ ಕಟ್ಟಲು ಸೈಟ್ ಗಳು ಹಂಚಿಕೆ ಅರ್ಜಿ ಸಲ್ಲಿಸಿ

ನಿರಾಶ್ರಿತರಿಗೆ ಸೈಟ್ಗಳನ್ನು ಖರೀದಿ ಮಾಡುವುದಕ್ಕೆ ಸರ್ಕಾರ ಅವಕಾಶವನ್ನು ಕಲ್ಪಿಸಿದೆ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ 577 ಎಕ್ಕರೆ ಭೂಮಿ ಹೊಂದಿದ್ದು

ಈ ಭೂಮಿಯನ್ನು ನಿರಾಶ್ರಿತರಿಗೆ ಒದಗಿಸಬೇಕೆಂಬುದು ಸರ್ಕಾರದ ಯೋಜನೆಯಾಗಿದೆ ಆದ್ದರಿಂದ ಯಾರು ಸೈಟುಗಳನ್ನು ಮತ್ತು ಮನೆಯನ್ನು ಹೊಂದಿಲ್ಲ ಅವರು ಅರ್ಜಿ ಸಲ್ಲಿಸಬಹುದಾಗಿದೆ.

ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವವರು ರಾಜ್ಯ ಸರ್ಕಾರದಿಂದ ಯಾವುದೇ ರೀತಿ ಮನೆಯನ್ನು ವಿತರಣೆ ಮಾಡಿಲ್ಲ ಯಾವಾಗ ಮನೆ ವಿತರಣೆ ಮಾಡುತ್ತಾರೆ ಎಂದು ನಿರೀಕ್ಷೆಯಲ್ಲಿದ್ದಾರೆ.

ಇದೇ ಕ್ರಮದಲ್ಲಿ ಸೈಟ್ ಗಳನ್ನ ವಿತರಣೆ ಮಾಡಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಇದನ್ನ ರಾಜ್ಯ ಸರ್ಕಾರ ತಿಳಿಸಿದೆ ಆದರೆ ಈ ಯೋಜನೆಗೆ ಸಾವಿರಾರು ಕೋಟಿಗಟ್ಟಲೆ ಹಣವನ್ನ ಇದಕ್ಕೆ ಮೀಸಲಿಡಬೇಕಾಗುತ್ತದೆ.

ಆಶ್ರಯ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರು ಅರ್ಜಿ ಸಲ್ಲಿಸಿರುವವರಿಗೆ ಸೈಟ್ಗಳನ್ನ ವಿತರಣೆ ಮಾಡಲಾಗುತ್ತದೆ. ಅನೇಕ ಜನ ನಿರಾಶ್ರಿತರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಅವುಗಳನ್ನು ದೂರ ಮಾಡಿಕೊಳ್ಳಬೇಕು.

ಹೊಸ ಮನೆ ಕಟ್ಟಲು ಸೈಟ್ ಗಳು ಹಂಚಿಕೆ ಅರ್ಜಿ ಸಲ್ಲಿಸಿ
ಹೊಸ ಮನೆ ಕಟ್ಟಲು ಸೈಟ್ ಗಳು ಹಂಚಿಕೆ ಅರ್ಜಿ ಸಲ್ಲಿಸಿ

ಎನ್ನುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ, ಇಂಥವರು ಕೂಡ ಸ್ವಂತ ಮನೆಯನ್ನ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವ ಕನಸನ್ನ ಹೊಂದಿರುತ್ತಾರೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನಿವೇಶನಗಳನ್ನ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.

ಈ ಆಶ್ರಯ ಯೋಜನೆಯ ಮೂಲಕ ಅನೇಕ ಕಡೆ ಜಮೀನುಗಳನ್ನ ಗುರುತಿಸಿ ಅಲ್ಲಿ ತೆಗೆದುಕೊಂಡು ಇಂತಹ ಜಮೀನನ್ನ ವಿತರಣೆ ಮಾಡಲಾಗುತ್ತದೆ ಎಂಬುದನ್ನು ಸೂಚಿಸಿದ್ದಾರೆ. ಬೆಂಗಳೂರಿನ ವಿವಿಧ ನಗರಗಳಲ್ಲಿ ದೇವ ನಗರ, ದೊಡ್ಡಬಳ್ಳಾಪುರ, ಹೊಸಕೋಟೆ,

ನೆಲಮಂಗಲ ಹೀಗೆ ಅನೇಕ ಸೈಟ್ ಗಳನ್ನ ಗುರುತಿಸಿ ನಿರಾಶ್ರಿತರಿಗೆ ಒದಗಿಸಬೇಕೆಂದು ಸರ್ಕಾರ ಕ್ರಮವನ್ನು ಕೈಗೊಂಡಿದೆ ಅದರ ಆಧಾರದ ಮೇಲೆ ಪ್ರತಿಯೊಬ್ಬರಿಗೂ ಕೂಡ ವಿತರಿಸಲಾಗುತ್ತದೆ. ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಸಾಕಷ್ಟು ಪ್ರಯೋಜನ ಪಡೆಯಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here