ಐದು ವರ್ಷದ ಒಳಗಿನ ಮಕ್ಕಳಿಗೆ ಬ್ಲ್ಯೂ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿ

50
ಐದು ವರ್ಷದ ಒಳಗಿನ ಮಕ್ಕಳಿಗೆ ಬ್ಲ್ಯೂ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿ
ಐದು ವರ್ಷದ ಒಳಗಿನ ಮಕ್ಕಳಿಗೆ ಬ್ಲ್ಯೂ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿ

ಐದು ವರ್ಷದ ಒಳಗಿನ ಮಕ್ಕಳಿಗೆ ಬ್ಲ್ಯೂ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಆಧಾರ ಕಾರ್ಡ್ ಅನ್ನ ಬಾಲ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ. ಈ ಆಧಾರ್ ಕಾರ್ಡನ್ನ ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೊಂದಿರುವ ಮಕ್ಕಳಿಗೆ ವಿಶೇಷವಾಗಿ ನೀಡಲಾಗುತ್ತದೆ.

ಐದು ವರ್ಷದ ಒಳಗಿನ ಮಕ್ಕಳಿಗೆ ಬ್ಲ್ಯೂ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿ
ಐದು ವರ್ಷದ ಒಳಗಿನ ಮಕ್ಕಳಿಗೆ ಬ್ಲ್ಯೂ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿ

ಇದರ ಬಣ್ಣ ನೀಲಿ ಇರುವುದರಿಂದ ಬ್ಲೂ ಆಧಾರ್ ಕಾರ್ಡ್ ಅಥವಾ ನೀಲಿ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ. ಐದು ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲಾಗುವ ಆಧಾರ್ ಕಾರ್ಡ್ ನಲ್ಲಿ ಬಿಳಿ ಬಣ್ಣದಾಗಿರುತ್ತದೆ

ಇದರಿಂದಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಲಿ ಆಧಾರ್ ಕಾರ್ಡ್ ನೀಡಲಾಗುತ್ತದೆ ಇದಕ್ಕೆ ಬಯೋಮೆಟ್ರಿಕ್ ಅಗತ್ಯವಾಗಿರುವುದಿಲ್ಲ ನೀಲಿ ಆಧಾರ್ ಕಾರ್ಡ್ ನೀಲಿ ಬಣ್ಣದಾಗಿರುತ್ತದೆ

ನೀಲಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ ನಿಮ್ಮ ಮಗುವಿನೊಂದಿಗೆ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಆಧಾರ್ ಕಾರ್ಡ್ ವಿಳಾಸ ಮಗುವಿನ ಜನನ ಪ್ರಮಾಣ ತೆಗೆದುಕೊಂಡು ಹೋಗಿ ಕೇಂದ್ರದಿಂದ ಆಧಾರ ದಾಖಲಾತಿ ಫಾರಂ ಅನ್ನ ಪಡೆದು ಅದನ್ನ ಭರ್ತಿ ಮಾಡಿ

ನಿಮ್ಮ ಆಧಾರ್ ಸಂಖ್ಯೆಯನ್ನು ಮಗುವಿನ ಯು ಐ ಡಿ ಒಂದಿಗೆ ಲಿಂಕ್ ಮಾಡಲಾಗುವುದರಿಂದ ನಿಮ್ಮ ಆಧಾರ್ ಕಾರ್ಡ್ ಕೂಡ ಅದರಲ್ಲಿ ಒದಗಿಸಲಾಗುತ್ತದೆ

ನಿಮ್ಮ ಮಗುವಿನ ನೀಲಿ ಆಧಾರ್ ಕಾರ್ಡ್ ನೀಡುವ ನಿಮ್ಮ ಮೊಬೈಲ್ ನಂಬರನ್ನು ಕೂಡ ನೀಡಬೇಕು ಯಾವುದೇ ಬಯೋಮೆಟ್ರಿಕ್ ಮಾಹಿತಿ ಅಗತ್ಯವಿಲ್ಲ ಆಧಾರ್ ಕಾರ್ಡ್ ಗಳನ್ನು ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು.

ಇದನ್ನು ಓದಿ:

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

BPL ಮತ್ತು PAN ಕಾರ್ಡ್ ಇರುವ ಜನರಿಗೆ ಬಹು ಮುಖ್ಯ ಮಾಹಿತಿ

ಬರಪೀಡಿತ ತಾಲೂಕುಗಳಿಗೆ ಎರಡನೇ ಕಂತಿನ ಹಣ ಬಿಡುಗಡೆ

ಎಂದರೆ ಕೇಂದ್ರದ ಅಧಿಕಾರಿಗಳ ಫೋಟೋವನ್ನು ಮಾತ್ರ ಕ್ಲಿಕ್ ಮಾಡಲಾಗುತ್ತದೆ ನಂತರ ನಿಮ್ಮ ಭಾವಚಿತ್ರ ದಾಖಲೆ ಪರಿಶೀಲನೆ ಪ್ರಾರಂಭವಾಗಿ ದಾಖಲೆ ಆದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಅದನ್ನ ನೀವು ಹಾಗೆ ಇಟ್ಟುಕೊಂಡು 60 ದಿನಗಳಾದ ನಂತರ ನೀಲಿ ಆಧಾರ್ ಕಾರ್ಡ್ ಬರುತ್ತದೆ.

ಐದು ವರ್ಷದ ಒಳಗಿನ ಮಕ್ಕಳಿಗೆ ಬ್ಲ್ಯೂ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿ
ಐದು ವರ್ಷದ ಒಳಗಿನ ಮಕ್ಕಳಿಗೆ ಬ್ಲ್ಯೂ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿ

ಈ ನೀಲಿ ಆಧಾರ್ ಕಾರ್ಡ್ ಗೆ ಯಾವುದೇ ರೀತಿಯ ಶುಲ್ಕ ಎಂಬುದು ಇರುವುದಿಲ್ಲ ಅಧಿಕೃತವಾಗಿ ಲಿಂಕ್ ಆಗಿರುವುದರಿಂದ ನೀವು ಅಧಿಕೃತ ವೆಬ್ಸೈಟ್ಗಳಿಗೆ ಹೋಗಿ ಮಾಡಿಕೊಳ್ಳಬಹುದು.

ಆ ಅಧಿಕೃತವಾದ ವೆಬ್ಸೈಟ್ ಯಾವುದು ಎಂದರೆ https:// bhuvan. nrsc. gov. in/ aadhaar ಎನ್ನುವ ವೆಬ್ಸೈಟ್ಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು.

LEAVE A REPLY

Please enter your comment!
Please enter your name here