ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ ಅರ್ಜಿ ಹಾಕಿ ಕೆಲಸ ಪಡೆಯಿರಿ

64

ನಮಸ್ಕಾರ ಪ್ರಿಯ ಸ್ನೇಹಿತರೇ, ಸೌಹಾರ್ದ ಸಹಕಾರ ಬ್ಯಾಂಕ್ ನಿಯಮದದಲ್ಲಿ ಅನೇಕ ರೀತಿಯ ಹುದ್ದೆಗಳು ಖಾಲಿ ಇವೆ. ಇದು ಬೆಂಗಳೂರಿನಲ್ಲಿ ಇರುವುದರಿಂದ ಖಾಲಿ ಹುದ್ದೆಗಳಿಗೆ ನಿಯಮಕಾತಿಯನ್ನು ಮಾಡಲಾಗುತ್ತದೆ. ಅನೇಕ ರೀತಿಯ ಹುದ್ದೆಗಳು ಖಾಲಿ ಇದೆ ಆ ಹುದ್ದೆಗಳು ಯಾವುದು ಎಷ್ಟು ಹುದ್ದೆ ಖಾಲಿ ಇದ್ದರೆ ಯಾವ ವಿದ್ಯಾರ್ಹತೆ ಬೇಕು ಎಂಬುದನ್ನು ತಿಳಿಯೋಣ.

ಶಾಖ ವ್ಯವಸ್ಥಾಪಕರು ಮತ್ತು ಉಪ ವ್ಯವಸ್ಥಾಪಕರು ಮೂರು ಹುದ್ದೆಗಳು ಖಾಲಿ ಇವೆ ಇದಕ್ಕೆ ನೀವು ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಯಾವುದಾದರೂ ಬ್ಯಾಂಕ್ ನಲ್ಲಿ ನೀವು ಕಾರ್ಯವನ್ನ ನಿರ್ವಹಿಸುವ ಅನುಭವ ಹೊಂದಿರಬೇಕು.

ಹುದ್ದೆ ಕಂಪ್ಯೂಟರ್ ಪ್ರೋಗ್ರಾಮ್ ಇದು ಒಂದು ಹುದ್ದೆ ಇದೆ ಬಿ ಸಿ ಯ ಅಥವಾ ಬಿ ಟೆಕ್ ಮಾಡಿರಬೇಕು ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಇದಕ್ಕೂ ಕೂಡ ಮೂರು ವರ್ಷ ನೀವು ಯಾವುದಾದರೂ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸಬೇಕು.

ಸಹಾಯಕ ವ್ಯವಸ್ಥಾಪಕರು ಐದು ಹುದ್ದೆಗಳು ಖಾಲಿ ಇವೆ ಇಲ್ಲೂ ಕೂಡ ಪದವಿ ಅಥವಾ ಸ್ನಾತಕೋತರ ಪದವಿ ಮೂರು ವರ್ಷ ಅನುಭವವನ್ನು ಹೊಂದಿರಬೇಕು. ಹಿರಿಯ ಸಹಾಯಕ ಹುದ್ದೆ ಎರಡು ಕಿರಿಯ ಸಹಾಯಕ ಹುದ್ದೆ ಆರು ಸೇವಕರು ಅಥವಾ ಜವಾನ ಹುದ್ದೆ ಒಂದು ಹಿರಿಯ ಸಹಾಯಕರಿಗೆ ಯಾವುದಾದರೂ ಪದವಿ ಅಥವಾ ದ್ವಿತೀಯ ದರ್ಜೆಯ ಪದವಿಯನ್ನು ಪೂರ್ಣಗೊಳಿಸಿರಬೇಕು

ಹಿರಿಯ ಸಹಾಯಕರಿಗೆ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದಿರಬೇಕು ಜವಾನ ಅಥವಾ ಸೇವಕ ಹುದ್ದೆಗೆ ಯಶಸ್ವಿ ಅಥವಾ ಪಿಯುಸಿ ಮುಗಿಸಬೇಕು ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನವನ್ನು ಓಡಿಸುವ ಅನುಭವವನ್ನು ಇರಬೇಕು.

ನೀವು ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಮಾತನಾಡಲು ಪರಿಶಿಷ್ಟವಾದ ಜ್ಞಾನವನ್ನು ಹೊಂದಿರಬೇಕು. ನೇಮಕಾತಿಗೆ ನೀವು ಅರ್ಜಿಯನ್ನು ಆನ್ಲೈನ್ ಗಳ ಮೂಲಕ ಹಾಕಬಹುದು. ನೀವು ಈ ಅಜ್ಜಿಯ ಜೊತೆಗೆ ದಾಖಲಾತಿಗಳು ಯಾವುದು ಎಂದರೆ

ಅಂಕಪಟ್ಟಿ ಸೆಮಿಸ್ಟರ್ ಗಳು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವ ಪತ್ರವನ್ನು ಹಾಗೆ ನೀವು ಈಗ ಶುಲ್ಕವನ್ನು ಪಾವತಿ ಮಾಡಿರುವ ರೆಸಿಪ್ಟ್ ಅನ್ನ ನೀವು ಈ ಅರ್ಜಿಯ ಜೊತೆಯಲ್ಲಿ ದಾಖಲಾತಿಗಳನ್ನು ನಿಗದಿಪಡಿಸಬೇಕಾಗುತ್ತದೆ ಈ ಅರ್ಜಿ ಸಲ್ಲಿಸಿಗೆ ಪ್ರಾರಂಭವಾಗುವುದು

ಎರಡು ಏಳು 2023 ರಿಂದ ಅರ್ಜಿಯ ಕೊನೆಯ ದಿನಾಂಕ 17.2.2023ರ ವರೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯಾ ಹುದ್ದೆಗಳಿಗನುಗುಣವಾಗಿ ೪೩ ಸಾವಿರದಿಂದ 83 ಸಾವಿರದವರೆಗೆ ವೇತನಗಳನ್ನು ನೀಡಲಾಗುತ್ತದೆ.

ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರುವ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ರವರಿಗೆ ಈ ಕೂಡಲೇ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಶಾಶ್ವತ ಸಲಹೆ ಕೊಡುತ್ತಾರೆ.

ಈ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here