ವಿಕಲಚೇತನರಿಗೆ ಲ್ಯಾಪ್ಟಾಪ್ ತ್ರಿಚಕ್ರ ವಾಹನ ಹೊಲಿಗೆ ಯಂತ್ರ ಸಾಧನ ಸಲಕರಣೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ

35

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಕಲ ಚೇತನರು ಮತ್ತು ಹಿರಿಯ ನಾಗರಿಕ ಸಬಲೀಕರಣಕ್ಕಾಗಿ ಅನೇಕ ರೀತಿಯಾಗಿ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ನೀಡಲಾಗಿದೆ.

ವಿಕಲಚೇತನರಿಗೆ ಲ್ಯಾಪ್ಟಾಪ್ ತ್ರಿಚಕ್ರ ವಾಹನ ಹೊಲಿಗೆ ಯಂತ್ರ ಸಾಧನ ಸಲಕರಣೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ
ವಿಕಲಚೇತನರಿಗೆ ಲ್ಯಾಪ್ಟಾಪ್ ತ್ರಿಚಕ್ರ ವಾಹನ ಹೊಲಿಗೆ ಯಂತ್ರ ಸಾಧನ ಸಲಕರಣೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ

ಲ್ಯಾಪ್ಟಾಪ್ ಎಲೆಕ್ಟ್ರಾನಿಕ್ ತ್ರಿಚಕ್ರ, ಹೊಲಿಗೆ ಯಂತ್ರ ಬೆಲ್ಟ್ ಕಿಟ್ ಸಾಧನ ಸಲಕರಣೆಗಳನ್ನು ಸೌಲಭ್ಯವನ್ನು ನೀವು ಪಡೆದುಕೊಳ್ಳಬೇಕು ಎಂದರೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ಇರಬೇಕು. ಎಸ್ ಎಸ್ ಎಲ್ ಸಿ ಹಾಗೂ ಅದರ ನಂತರ ವ್ಯಾಸಂಗ ಮಾಡುತ್ತಿರುವ ಅಂದ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ಗಳನ್ನು ವಿತರಿಸಲಾಗುತ್ತದೆ.

ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಎಂದರೆ ಆದಾಯದ ಮಿತಿ ಅನ್ವಯವಾಗುವುದಿಲ್ಲ. ನೀವು ಓದುತ್ತಿರುವ ವಿದ್ಯಾಭ್ಯಾಸದ ವ್ಯಾಸಂಗ ದೃಢೀಕರಣ ಪತ್ರವನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಳಸಬೇಕು.

ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅಂಗವಿಕಲರ ಪ್ರಮಾಣ ಪತ್ರ, ವ್ಯಾಸಂಗ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್.

ವಿಕಲಚೇತನರಿಗೆ ಬೇಕಾದಂತ ಸಾಧನ ಸಲಕರಣೆಗಳನ್ನು ಪಡೆಯಲು ಅರ್ಜಿಯನ್ನ ಸಲ್ಲಿಸಬೇಕಾದರೆ ಕೃತಕ ಅಂಗಾಂಗಗಳು ಶ್ರವಣ ಸಾಧನೆಗಳು,

ವಿಕಲ ಚೇತನಗೆ ಅವರಿಗೆ ಬೇಕಾದಂತಹ ಸಲಕರಣೆಗಳಿಗೆ ನೀವು ಅರ್ಜಿಯನ್ನ ಸಲ್ಲಿಸಬೇಕು. ಮೇಲೆ ತಿಳಿಸಿರುವ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ವಿಕಲಚೇತನರಿಗೆ ಲ್ಯಾಪ್ಟಾಪ್ ತ್ರಿಚಕ್ರ ವಾಹನ ಹೊಲಿಗೆ ಯಂತ್ರ ಸಾಧನ ಸಲಕರಣೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ
ವಿಕಲಚೇತನರಿಗೆ ಲ್ಯಾಪ್ಟಾಪ್ ತ್ರಿಚಕ್ರ ವಾಹನ ಹೊಲಿಗೆ ಯಂತ್ರ ಸಾಧನ ಸಲಕರಣೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ

ಶ್ರವಣ ದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನ ವಿತರಿಸಲಾಗುತ್ತದೆ.

ಎಸ್ ಎಸ್ ಎಲ್ ಸಿ ಗೆ ಸಂಬಂಧಿಸಿದಂತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರೆ ನೀವು ಈ ಯೋಜನೆಗೆ ಅರ್ಹರಾಗಿರುತ್ತೀರಿ. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ.

ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ಪಡೆಯಬೇಕು ಎಂದರೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನ ಸಲ್ಲಿಸಿರುವುದರಿಂದ ಎಲ್ಲಾ ವಿಕಲ ಚೇತನರಿಗೆ ಎಲ್ಲಾ ರೀತಿಯ ಸಾಧನ ಸಲಕರಣೆ ಮನ್ನಾ ಪಡೆದುಕೊಳ್ಳಬಹುದು. ಮೊಬೈಲ್ ಮೂಲಕ ಅಥವಾ ನಿಮ್ಮ ಹತ್ತಿರದಲ್ಲಿರುವ ಸೇವ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ: 

ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಕೃಷಿ

ಕಾಲು ಮುರಿದು ತಾಯಿಯನ್ನ ರಾತ್ರೋರಾತ್ರಿ ರಸ್ತೆಗೆ ಎಸೆದು ಹೋದ ಮಕ್ಕಳು

ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಆಹ್ವಾನ

ವಿಡಿಯೋ ನೋಡಿ: 

https://youtu.be/_2wcT9dzoyM?si=YiKeX8M1rpmDBB2s

LEAVE A REPLY

Please enter your comment!
Please enter your name here