ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಹ ಜನರಿಗೆ ಅರ್ಜಿ ಆಹ್ವಾನ

87
ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಹ ಜನರಿಗೆ ಅರ್ಜಿ ಆಹ್ವಾನ
ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಹ ಜನರಿಗೆ ಅರ್ಜಿ ಆಹ್ವಾನ

ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಹ ಜನರಿಗೆ ಅರ್ಜಿ ಆಹ್ವಾನ

ನಮಸ್ಕಾರ ಪ್ರಿಯ ಸ್ನೇಹಿತರೇ, 20 ತಾಲೂಕು ಕೇಂದ್ರಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಆರಂಭ ಮಾಡುವುದಕ್ಕೆ ಪ್ರಾಂಚಸ್ಸಿ ಗಳಿಂದ ಅರ್ಜಿಯನ್ನ ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ.

ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಹ ಜನರಿಗೆ ಅರ್ಜಿ ಆಹ್ವಾನ
ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಹ ಜನರಿಗೆ ಅರ್ಜಿ ಆಹ್ವಾನ

ಈ ಕೇಂದ್ರಗಳನ್ನು ಆರಂಭ ಮಾಡುವುದಕ್ಕೆ ಯಾವೆಲ್ಲ ದಾಖಲೆಗಳು ಇರಬೇಕು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಯಾವ ಯಾವ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮವನ್ ಕೇಂದ್ರಗಳನ್ನ ಆರಂಭ ಮಾಡುವುದಕ್ಕೆ ಅರ್ಜಿಯನ್ನು ಕರೆದಿದ್ದಾರೆ ಎಂಬುದನ್ನು ತಿಳಿಯೋಣ.

ಈ ಗ್ರಾಮವನ್ ಕೇಂದ್ರಗಳನ್ನ ಆರಂಭ ಮಾಡುವುದಕ್ಕೆ ಯಾವೆಲ್ಲ ಪ್ರಮುಖ ದಾಖಲೆಗಳಿರಬೇಕೆಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಶೈಕ್ಷಣಿಕ ಪ್ರಮಾಣ ಪತ್ರ, ನೀವು ಎಲ್ಲಿ ಗ್ರಾಮವನ್ ಕೇಂದ್ರಗಳನ್ನ ತೆರೆಯುತ್ತಿರೋ ಆ ಸ್ಥಳದ ಫೋಟೋ ಬೇಕಾಗುತ್ತದೆ

ಪೋಲಿಸ್ ವೆರಿಫಿಕೇಶನ್ ಸರ್ಟಿಫಿಕೇಟ್ ಅನ್ನ ಕೂಡ ನೀವು ಪಡೆಯಬೇಕು, ಇಮೇಲ್ ಐಡಿ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್,

ಗ್ರಾಮವನ್ ಕೇಂದ್ರಗಳನ್ನು ತೆರೆಯಬೇಕು ಎಂದರೆ ಯಾವೆಲ್ಲ ಅರ್ಹತೆಗಳಿರಬೇಕೆಂದರೆ ಕರ್ನಾಟಕದ ನಿವಾಸಿ ಆಗಿರಬೇಕು, ಪದವಿ ಐಟಿಐ ಡಿಪ್ಲೋಮೋ ಪಿಯುಸಿ ಅನ್ನ ಪೂರ್ಣ ಮಾಡಿರಬೇಕು,

ಇದನ್ನು ಕೂಡ ಓದಿ: 

ರೈತರಿಗೆ ಗುಡ್ ನ್ಯೂಸ್ 2000 ಹಣ ನೇರವಾಗಿ ಬ್ಯಾಂಕ್ ಖಾತೆಗೆ

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅಕ್ಕಿಯ ಹಣ ನೀಡಲ್ಲ?

ಗೃಹಲಕ್ಷ್ಮಿ 7ನೇ ಕಂತು ಹಣದ ಕುರಿತು ಒಂದು ಹೊಸ ಅಪ್ಡೇಟ್

ವಾಟರ್ ಆಪಲ್ ಕೃಷಿ 5 ಮರದಿಂದ 6 ಲಕ್ಷ ಲಾಭ

ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಓದಲು ಮತ್ತು ಬರೆಯಲು ಬರುವಂತಹ ಅರ್ಹ ಫಲಾನುಭವಿಗಳು ಮಾತ್ರ ಈ ಕೇಂದ್ರವನ್ನ ಆರಂಭ ಮಾಡಬಹುದಾಗಿದೆ.

ಒಬ್ಬ ವ್ಯಕ್ತಿಯು ಒಂದು ಕೇಂದ್ರವನ್ನ ತೆರೆಯಲು ಮಾತ್ರ ಅವಕಾಶವನ್ನ ಕಲ್ಪಿಸಲಾಗಿದೆ. ಅಧಿಕೃತವಾದ ವೆಬ್ಸೈಟ್ಗಳಿಗೆ ಭೇಟಿ ನೀಡಿ ಗ್ರಾಮವನ್ ಎನ್ನುವ ಕೇಂದ್ರಕ್ಕೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು ನೀವು ಆನ್ಲೈನ್ ಗಳ ಮೂಲಕವೇ ಅರ್ಜಿ ಸಲ್ಲಿಸುವುದು ಉತ್ತಮ.

ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಹ ಜನರಿಗೆ ಅರ್ಜಿ ಆಹ್ವಾನ
ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಹ ಜನರಿಗೆ ಅರ್ಜಿ ಆಹ್ವಾನ

ಅನೇಕ ಭಾಗಗಳಲ್ಲಿ ಈ ಗ್ರಾಮವನ್ ಕೇಂದ್ರಗಳನ್ನ ಆರಂಭ ಮಾಡಬಹುದಾಗಿದೆ ನಿಮ್ಮ ಹತ್ತಿರದಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಸಂಪೂರ್ಣ ಮಾಹಿತಿಯನ್ನ ತೆಗೆದುಕೊಂಡು ನೀವು ಕೂಡ ಈ ಕೇಂದ್ರಗಳನ್ನು ಆರಂಭ ಮಾಡಬಹುದಾಗಿದೆ. ಅಗತ್ಯ ದಾಖಲೆಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಿ

ಮಡಿಕೇರಿ, ಕೊಡಗು, ಹಾನಗಲ್, ವಿರಾಜಪೇಟೆ ಹೀಗೆ ಬೇರೆ ಬೇರೆ ಭಾಗಗಳಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಿದ್ದಾರೆ, ಆ ಭಾಗಗಳಲ್ಲಿ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸುವುದು ಉತ್ತಮ.

LEAVE A REPLY

Please enter your comment!
Please enter your name here