ಪಿಎಂ ಸ್ವ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಅರ್ಜಿ ಸಲ್ಲಿಸಿ

73
ಪಿಎಂ ಸ್ವ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಅರ್ಜಿ ಸಲ್ಲಿಸಿ
ಪಿಎಂ ಸ್ವ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಅರ್ಜಿ ಸಲ್ಲಿಸಿ

ಪಿಎಂ ಸ್ವ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಅರ್ಜಿ ಸಲ್ಲಿಸಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಪಿಎಂ ಸ್ವನಿಧಿ ಯೋಜನೆಯನ್ನ ಜಾರಿಗೆ ತಂದಿದ್ದಾರೆ ಈಗಾಗಲೇ ಲಕ್ಷಾಂತರ ಮಂದಿ ಇದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಪಿಎಂ ಸ್ವ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಅರ್ಜಿ ಸಲ್ಲಿಸಿ
ಪಿಎಂ ಸ್ವ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಅರ್ಜಿ ಸಲ್ಲಿಸಿ

ಬೀದಿ ಬದಿ ವ್ಯಾಪಾರ ಮಾಡುವವರಿಗೆ ಆರ್ಥಿಕವಾಗಿ ನೆರವನ್ನ ನೀಡಬೇಕು ಎನ್ನುವ ಉದ್ದೇಶದಿಂದಾಗಿ ಸಾಲವನ್ನು ನೀಡಲು ಮುಂದಾಗಿದ್ದೆ ಸಮಗ್ರ ಅಭಿವೃದ್ಧಿ ಮತ್ತು ಹಣಕಾಸಿನ ಪ್ರಗತಿಗೆ ಸಹಾಯ ಮಾಡುವ ಯೋಜನೆಯ ಈ ಉದ್ದೇಶವಾಗಿದೆ.

ಈ ಸ್ವನಿಧಿ ಯೋಜನೆಯನ್ನು ಜೂನ್ 1 ಕೋವಿಡ್ ಸಂದರ್ಭದಲ್ಲಿ ಆರಂಭಿಸಲಾಯಿತು ಈ ಯೋಜನೆಯಲ್ಲಿ ಮೂರು ಹಂತದ ಸಾಲವನ್ನ ನೀಡಲಾಗುತ್ತದೆ 2024 ಡಿಸೆಂಬರ್ ತಿಂಗಳವರೆಗೂ ಕೂಡ ವಿಸ್ತರಣೆಯನ್ನು ಮಾಡಿದ್ದಾರೆ ಮೊದಲ ಹಂತದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ಸಾಲವನ್ನು ನೀಡಲಾಗುತ್ತದೆ

ಎರಡನೇ ಹಂತದಲ್ಲಿ 20 ಸಾವಿರ ಮೂರನೇ ಹಂತದಲ್ಲಿ 50 ಸಾವಿರ ರೂಪಾಯಿ ಸಾಲವನ್ನು ನೀಡಲಾಗುತ್ತದೆ. ಈ ಪ್ರಧಾನ ಮಂತ್ರಿ ಸ್ವnidhi ಯೋಜನೆಯ ಮೊಬೈಲ್ ನಲ್ಲಿ ಆಪ್ ಅನ್ನು ಕೂಡ ಕೇಂದ್ರ ಸರ್ಕಾರ

ಇದನ್ನು ಓದಿ: 

ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

ಕೇಂದ್ರ ಸರ್ಕಾರದಿಂದ ಫ್ರೀ ಹೊಲಿಗೆ ಯಂತ್ರ ಪಡೆಯುವುದು ಹೇಗೆ

ಅಕ್ಕಿಯ ಹಣ ಪಡೆಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಬಿಜೆಪಿ ಮತ್ತು ಜೆಡಿಎಸ್ ನ ನಡುವಿನ ಮೈತ್ರಿ ರಹಸ್ಯ

ಜುಲೈ 17ನೇ ತಾರೀಕು ಬಿಡುಗಡೆ ಮಾಡಿದೆ. ಇದರಿಂದಾಗಿ ಯುಪಿಐ ಆಗಿರಬಹುದು ಕ್ಯೂಆರ್ ಕೋಡ್, ರೂಪೇ ಡೆಬಿಟ್ ಕಾರ್ಡ್ ಇವುಗಳ ಮೂಲಕ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟು ಗಳನ್ನ ಮಾಡಿಕೊಳ್ಳಬಹುದು

ಎನ್ನುವ ಉದ್ದೇಶದಿಂದಾಗಿ ಇವುಗಳನ್ನು ಕೂಡ ಅವರು ಆರಂಭ ಮಾಡಿದ್ದಾರೆ. ಈ ಡಿಜಿಟಲ್ ವಹಿವಾಟು ನ್ನ ಅವರು ಮಾಡುವುದರಿಂದ ವ್ಯಾಪಾರಿಗಳಿಗೆ ತಿಂಗಳಿಗೊಮ್ಮೆ ಕ್ಯಾಶ್ ಬಾಕ್ಸ್ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು. ಬೀದಿಬದಿ ವ್ಯಾಪಾರಿಗಳಿಗೆ 50,000 ದ ವರೆಗೂ ಕೂಡ ಸಾಲ ದೊರೆಯುತ್ತದೆ.

ಈ ಯೋಜನೆಯಲ್ಲಿ ನೀವೇನಾದರೂ ಆ ತಿಂಗಳಿಗೆ ಸಾಲವನ್ನ ಮರುಪಾವತಿ ಮಾಡುತ್ತಾ ಇದ್ದರೆ ಶೇಕಡ 7ರಷ್ಟು ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ

ಪಿಎಂ ಸ್ವ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಅರ್ಜಿ ಸಲ್ಲಿಸಿ
ಪಿಎಂ ಸ್ವ ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಅರ್ಜಿ ಸಲ್ಲಿಸಿ

ಡಿಜಿಟಲ್ ವಹಿವಾಟು ಮಾಡುವುದರಿಂದ 1200 ಕ್ಯಾಶ್ಬ್ಯಾಕ್ ಅನ್ನ ನೀಡುತ್ತಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿರುವ ಬೀದಿಬದಿ ವ್ಯಾಪಾರಿಗಳು ಈ ಯೋಜನೆಯ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪಿಎಂ ಸ್ವನಿಧಿ ಮೊಬೈಲ್ ಆಪ್ ಕೂಡ ಇದೆ ಹೆಚ್ಚು ಫಲಾನುಭವಿಗಳಿಗೆ ತಲುಪಬೇಕು ಎನ್ನುವ ಉದ್ದೇಶದಿಂದಾಗಿ ಬಿಡುಗಡೆ ಮಾಡಲಾಗಿದೆ. ಈ ಆಪ್ ನ ಮೂಲಕ ಬೀದಿ ಬದಿ ವ್ಯಾಪಾರಗಳು ಮಾಡಿಕೊಳ್ಳಬಹುದಾಗಿದೆ. ನೀವು ಯಾವುದಾದರೂ ಬೀದಿಬದಿ ವ್ಯಾಪಾರ ಮಾಡುವಾಗ ವಸ್ತುಗಳನ್ನ ಖರೀದಿ ಮಾಡಲು ತುಂಬಾ ಅನುಕೂಲವಾಗುತ್ತದೆ ಸಾಲವಾಗಿ ಬಳಸಿಕೊಳ್ಳಬಹುದು.

LEAVE A REPLY

Please enter your comment!
Please enter your name here