ಹೋಂ ಗಾರ್ಡ್ ನೇಮಕಾತಿ ಈ ಕೂಡಲೇ ಅರ್ಜಿ ಹಾಕಿ

48

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಆದವರಿಗೆ ಭರ್ಜರಿ ಅವಕಾಶ ಗೃಹರಕ್ಷಕ ದಳ 900 ಹುದ್ದೆಗಳು ಖಾಲಿ ಇದೆ ನೇರ ನೇಮಕಾತಿ ಯಾಗಿದ್ದು ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಎಲ್ಲಾ ವಿದ್ಯಾವಂತ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ನಿಮ್ಮ ಶೈಕ್ಷಣಿಕ ಅರ್ಹತೆ 10ನೇ ತರಗತಿ ಮತ್ತು 12ನೇ ತರಗತಿಯನ್ನು ಪಾಸ್ ಆಗಿರಬೇಕು ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಮಾನ್ಯತೆಯನ್ನು ಪಡೆದಿದ್ದೆ ಆದರೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನಿಮ್ಮ ವಯಸ್ಸು 18ರಿಂದ 30 ವರ್ಷದ ಒಳಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ರಾಜ್ಯ ಸರ್ಕಾರದಿಂದ ವಿನಾಯಿತಿ ನೀಡಿದರೆ ಪರಿಶಿಷ್ಟ ಪಂಗಡದವರಿಗೂ ಸ್ವಲ್ಪ ವಯೋಸಿನ ಸಡಿಲಿಕೆಯು ದೊರೆಯುತ್ತದೆ.

ಹಿಂದುಳಿದ ವರ್ಗದವರಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಅವರಿಗೆ ಐದು ವರ್ಷ ವಯಸ್ಸಿನ ಸಡಿಲಿಕೆಯನ್ನ ನೀಡಲಾಗುತ್ತದೆ. ಹೋಂ ಗಾರ್ಡ್ ಹುದ್ದೆಗೆ ಭರ್ತಿ ಮಾಡಬೇಕಾದರೆ ಅಗತ್ಯವಾಗಿರುವ ದಾಖಲೆಗಳು ಯಾವುದು ಎಂದರೆ ಹತ್ತನೇ ತರಗತಿಯಲ್ಲಿ 50 ಕ್ಕಿಂತ ಹೆಚ್ಚು ಅಂಕವನ್ನು ಪಡೆದುಕೊಂಡಿರಬೇಕು.

ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡ್ ಜನ್ಮ ದಿನಾಂಕ ಪ್ರಮಾಣ ಪತ್ರ, ಮೊಬೈಲ್ ನಂಬರ್ ಲಸಿಕೆ ಪ್ರಮಾಣ ಪತ್ರ, ಪಾಸ್ಪೋರ್ಟ್ ಗಾತ್ರದ ಫೋಟೋ.

ಇವುಗಳನ್ನು ನೀವು ಸಂದರ್ಶನದ ಸಂದರ್ಭದಲ್ಲಿ ತೆಗೆದುಕೊಂಡು ಹೋಗಬೇಕು. 900 ಹುದ್ದೆಗಳಿಗೆ ನೇಮಕಾತಿಯನ್ನ ಮಾಡಲಾಗುತ್ತದೆ. ಈ ಉದ್ಯೋಗಗಳಿಗೆ 15000 ವೇತನವನ್ನು ನೀಡಲಾಗುತ್ತದೆ.

ನೀವು ಈ ಹುದ್ದೆಗಳಿಗೆ ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಕೊನೆಯ ದಿನಾಂಕ ಇನ್ನೂ ಕೂಡ ತಿಳಿಸಿಲ್ಲ. ಬೆಂಗಳೂರು ನಗರದಿಂದ ಈ ನೇಮಕಾತಿಯನ್ನು ಹೊರಡಿಸಲಾಗಿದೆ.

ಆಯಾ ಜಿಲ್ಲೆಗಳಲ್ಲಿ ನೇಮಕಾತಿ ಹೊರಡಿಸಲಾಗಿದೆ ನಿಮ್ಮ ಮೆರಿಟ್ ನ ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ಯಾವುದೇ ರೀತಿಯ ಲಿಖಿತ ಪರೀಕ್ಷೆ ಅಥವಾ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ.

ನೇರ ನೇಮಕಾತಿಯನ್ನು ಮಾಡಲಾಗುತ್ತದೆ. ಗದಗ, ಕಾರವಾರ, ಚಿಕ್ಕೋಡಿ, ಕಲ್ಬುರ್ಗಿ, ಧಾರವಾಡ, ಬೆಂಗಳೂರು, ಮೈಸೂರು, ಮಂಡ್ಯ, ಶಿವಮೊಗ್ಗ ಪುತ್ತೂರು, 28 ಹುದ್ದೆಗಳು ಖಾಲಿ ಇವೆ ಈ ಜಿಲ್ಲೆಗಳ ಆಧಾರದ ಮೇಲೆ ಕಾಲಿ ಇರುವಂತ ಹುದ್ದೆಗಳಾಗಿವೆ.

ನೀವು ಕೂಡ ಆನ್ಲೈನ್ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಅಕ್ಟೋಬರ್ ಒಂದನೇ ತಾರೀಕು ಅರ್ಜಿಯನ್ನ ಬಿಡುಗಡೆ ಮಾಡಿದ್ದಾರೆ ಆದರೆ ಕೊನೆಯ ದಿನಾಂಕವನ್ನು ಇನ್ನೂ ಕೂಡ ತಿಳಿಸಿಲ್ಲ.

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here