ನಿಮ್ಮ ಮಾತಿಗೆ ಬೆಲೆ ಬರಬೇಕು ಅಂದ್ರೆ ಈ ಪೂಜೆ ಮಾಡಿರಿ ಎಲ್ಲರು ಆಕರ್ಷಿತರಾಗುತ್ತಾರೆ

ಮನೆ ಮದ್ದು

ಯಾರಾದರೂ ನಿಮ್ಮ ಮಾತನ್ನು ಕೇಳಬೇಕು ನಿಮಗೆ ಆಕರ್ಷಿತರಾಗಬೇಕು ಎಂದರೆ ಒಂದು ಸಣ್ಣ ಪೂಜೆಯನ್ನು ಮಾಡಿ ನಮಸ್ತೆ ಗೆಳೆಯರೇ ನಿಮಗೆ ಯಾರಾದರು ಮಾಟ ತಂತ್ರ ಮಾಡುತ್ತಿದ್ದಾರೆ ಮನೆಯಲ್ಲಿ ಕುಟುಂಬ ಸಮಸ್ಯೆಗಳು ತಲೆದೂರುತ್ತಿದ್ದರೆ ಅತ್ತೆ ಸೊಸೆ ಅಣ್ಣ ತಮ್ಮಂದಿರಲ್ಲಿ ಜಗಳ ಕಂಡು ಬರುತ್ತಿದ್ದರೆ ಬಂದು ಬಂದವರೊಂದಿಗೆ ಜಗಳ ನಡೆಯುತ್ತಿದ್ದರೆ ಮತ್ತೆ ನೀವು ಪ್ರೀತಿಸುವ ಹುಡುಗಿ ನಿಮ್ಮ ಕಡೆ ಆಕರ್ಷಿತರಾಗಬೇಕಾದರೆ ಇದರ ಪರಿಹಾರಕ್ಕಾಗಿ ಈ ಉಪಾಯವನ್ನು ತಪ್ಪದೆ ಮಾಡಿ ಅದು ಯಾವುದು ಅಂತ ಈ ಲೇಖನದಲ್ಲಿ ತಿಳಿಯೋಣ. ಈ ಪೂಜೆ ಮಾಡಲು ಬೇಕಾಗುವ ಸಾಮಗ್ರಿ ಸೋಂಪು ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇರುತ್ತದೆ ಇದಕ್ಕೆ ಅದ್ಭುತ ಶಕ್ತಿ ಇದೆ ಅಂದರೆ ಇದರ ಸುವಾಸನೆಗೆ ಮನೆಯಲ್ಲಿ ಇರುವ ಎಲ್ಲ ಜನರು ಆಕರ್ಷಿತವಾಗಿ ಇರುವಂತೆ ಮಾಡುತ್ತದೆ ಜನರನ್ನು ವಶಪಡಿಸಿಕೊಳ್ಳುವ ಶಕ್ತಿ ಇದರಲ್ಲಿದೆ ಇದು ಒಳ್ಳೆಯ ರೀತಿಯಲ್ಲಿ ಸಂಬಂಧಗಳನ್ನು ಬೆಸೆಯುತ್ತದೆ ಈ ಪೂಜೆ ಯಾವ ರೀತಿ ಮಾಡಬೇಕು ತಿಳಿಯೋಣ. ಮೊದಲಿಗೆ ಸ್ವಲ್ಪ ಸೋಂಪನ್ನು ಕೈಯಲ್ಲಿ ತಗೆದುಕೊಂಡು ನಿಮ್ಮ ಇಷ್ಟ ದೇವತೆಯನ್ನು ಪ್ರಾರ್ಥಿಸಿಕೊಳ್ಳಬೇಕು ನಂತರ ನೀವು ಯಾವ ಕಾರ್ಯ ಆಗಬೇಕು ಅಂತ ಅಂದು ಕೊಳ್ಳುತ್ತಿರೋ ಅದರ ಬಗ್ಗೆ ಚಿಂತಿಸಬೇಕು ಅಂದರೆ ಯಾರು ನಿಮ್ಮ ಇಷ್ಟ

ಆಗಬೇಕು ಅಂದುಕೊಳ್ಳುತ್ತಿರೋ ಆ ವ್ಯಕ್ಯಿಯ ಹೆಸರನ್ನು ಸೋಂಪನ್ನು ಕೈಯಲ್ಲಿ ಹಿಡಿದುಕೊಂಡು 9 ಬಾರಿ ಮನಸ್ಸಿನಲ್ಲಿ ಹೇಳಬೇಕು ನಂತರ ಈ ಸೋಂಪನ್ನು ಒಂದು ಹಾಳೆಯಲ್ಲಿ ಪೊಟ್ಟಣ ಕಟ್ಟಬೇಕು ನಂತರ ಯಾರಿಗೂ ತಿಳಿಯದ ಹಾಗೆ ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು ಯಾರಿಗೂ ಗೊತ್ತಾಗದ ಹಾಗೆ ಈ ದಿಂಬನ್ನು ನೀವು ಕಾಪಾಡಿಕೊಳ್ಳಬೇಕು ಅಂದರೆ ಯಾರು ಕೂಡ ಆ ದಿಂಬನ್ನು ಇಟ್ಟುಕೊಂಡು ಮಲಗಬಾರದು ಏನಾದರೂ ಅವರು ಉಪಯೋಗಿಸಿದರೆ ಈ ತಂತ್ರ ಫಲಿಸುವುದಿಲ್ಲ ಮತ್ತೆ ಪುನಃ ಪ್ರಾರಂಭಿಸ ಬೇಕಾಗುತ್ತದೆ ಈ ಪೂಜೆಯನ್ನು16 ದಿನ ಮಾಡಬೇಕು ಯಾರು ಬೇಕಾದರೂ ಮಾಡಬಹುದು. 17ನೇ ದಿನ ಈ ಸೋಂಪನ್ನು ಪುಡಿ ಮಾಡಿ ಪಾನೀಯ ಮಾಡಿಕೊಂಡು ಯಾವ ವ್ಯಕ್ತಿಯ ಹೆಸರಲ್ಲಿ ನೀವು ಮಾಡಿರುತ್ತೀರೋ ಆ ವ್ಯಕ್ತಿಗೆ ಈ ದ್ರವ ಪದಾರ್ಥ ಅಥವಾ ಪಾನೀಯದಲ್ಲಿ ಸೊಂಪಿನ ಪುಡಿ ಮಿಶ್ರಣ ಮಾಡಿ ಕುಡಿಸಬೇಕು ಇದನ್ನು ಬೇರೆಯವರು ಕುಡಿಯ ಬಾರದು ಇದರಿಂದ ಯಾವದೇ ಅಡ್ಡ ಪರಿಣಾಮ ಆ ವ್ಯಕ್ತಿಗೆ ಆಗುವದಿಲ್ಲ ಇದರಿಂದ ನೀವು ಹೆಸರು ಹೇಳಿದ ವ್ಯಕ್ತಿ ನಿಮ್ಮ ಕಡೆ ಆಕರ್ಷಿತರಾಗುತ್ತಾರೆ ನೀವು ಹೇಳಿದ ಮಾತನ್ನು ಕೇಳುತ್ತಾರೆ ನೀವು ಯಾವ ರೀತಿ ಇರಬೇಕು ಅಂದು ಕೊಳ್ಳುತ್ತಿರೋ ಆ ವ್ಯಕ್ತಿ ನಿಮ್ಮ ಹತ್ತಿರ ಹಾಗೆ ವ್ಯವಹರಿಸುತ್ತಾರೆ ಇದನ್ನು ಯಾವದೇ ಕಾರಣಕ್ಕೂ ಪ್ರತಿಕಾರ ಅಥವಾ ದ್ವೇಷ ಸಾಧಿಸಲು

ಉಪಯೋಗಿಸಬೇಡಿ ಇದು ನಿಮ್ಮ ಇಚ್ಛಾ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಆಕರ್ಷಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಲ್ಲದಕ್ಕೂ ನಂಬಿಕೆ ಮುಖ್ಯ ನಂಬಿಕೆಯಿಂದ ನೀವು ಈ ಪೂಜೆಯನ್ನು ಪಾಲಿಸಿದ್ದೇ ಆದಲ್ಲಿ ಬಹಳ ಒಳ್ಳೆಯ ಪರಿಣಾಮವನ್ನು ನಿಮ್ಮ ಜೀವನದಲ್ಲಿ ನೀವು ಕಾಣುತ್ತೀರಿ. ಇದನ್ನು ಕೆಟ್ಟದಕ್ಕೆ ಉಪಯೋಗ ಮಾಡಿದ್ರೆ ನಿಮಗೆ ಮರಳಿ ಸಮಸ್ಯೆಗಳು ಆಗಲಿದೆ ಇದನ್ನು ಒಳ್ಳೆಯದಕ್ಕೆ ಮಾತ್ರ ಬಳಕೆ ಮಾಡಬೇಕು. ಇದನ್ನು ಮುಗ್ದರ ಮೇಲೆ ಪ್ರಯೋಗ ಮಾಡಿದ್ರೆ ಸಮಸ್ಯೆಗಳು ಮರಳಿ ನಿಮಗೆ ತಿರುಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.