ಇಡೀ ಪ್ರಪಂಚದಲ್ಲಿ ಅತೀ ದೊಡ್ಡ ಶಿವಲಿಂಗ ಭೂಮಿಯಲ್ಲಿ ಸಿಕ್ಕಿದೆ

ಇತರೆ ಸುದ್ದಿ

ಇಡೀ ಪ್ರಪಂಚದಲ್ಲಿ ಅತೀ ದೊಡ್ಡ ಶಿವಲಿಂಗ ಭೂಮಿಯಲ್ಲಿ ಸಿಕ್ಕಿದೆ ನಮಸ್ತೆ ಗೆಳೆಯರೆ ವಿಯೆಟ್ನಾಮ್ ನ ಕ್ವಾಂಗ್ ಪ್ರಾಂತ್ಯದ ಮೈಸನ್ ನಲ್ಲಿ ಚಾಮ್ ದೇಗುಲಗಳ ಪುನರಾರ್ಚಣೆ ಕಾರ್ಯದಲ್ಲಿ ತೊಡಗಿರುವ ಭಾರತೀಯ ಪುರಾತತ್ವ ಇಲಾಖೆಯ ತಂಡಕ್ಕೆ ಇತ್ತೀಚಿಗೆ ಬೃಹತ್ ಗಾತ್ರದ ಶಿವಲಿಂಗ ಒಂದು ಸಿಕ್ಕಿದೆ ಈ ವಿಚಾರವನ್ನು ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ವಿಯೆಟ್ನಾಮ್ ಮೈಸನ್ ನಲ್ಲಿ ಚಾಮ್ ದೇಗುಲಗಳ ಪುನರ್ ರಚನೆಯಲ್ಲಿ ತೊಡಗಿರುವ ಭಾರತೀಯ ತಂಡಕ್ಕೆ ಶಿವಲಿಂಗ ಒಂದು ಸಿಕ್ಕಿದೆ ಇದು ಎರಡು ದೇಶಗಳ ನಾಗರಿಕತೆಯ ನಂಟನ್ನು ಪುನರ್ಚಿಸುತ್ತಿವೆ. ಭಾರತದ ಅಭಿವೃದ್ಧಿ ಸಹಭಾಗಿತ್ವಕ್ಕೆ ಇದು ಉತ್ತಮ ಸಾಂಸ್ಕೃತಿಕ ಉದಾಹರಣೆಯೆಂದು ಅವರು ಹೇಳಿದ್ದಾರೆ. ಇನ್ನು ವಿಯೆಟ್ನಾಂ ಕ್ವಾಂಗನ ಪ್ರಾಂತ್ಯದಲ್ಲಿರುವ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಇರುವ

ಚಾಮ್ ದೇವಾಲಯದ ಸಂಕೀರ್ಣವನ್ನು ಕ್ರಿಸ್ತಶಕ 9ನೇ ಶತಮಾನದಲ್ಲಿ ಎರಡನೇ ರಾಜ ಇಂದ್ರ ವರ್ಮ ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತದೆ ಅದೇ ಪ್ರದೇಶದಲ್ಲಿ ಪ್ರಸಿದ್ಧ ಡೌಂಗಟೌನ್ ಬೌತ ಕೇಂದ್ರ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಭಾರತೀಯ ಪುರಾತತ್ವ ಇಲಾಖೆಯ 4 ಸದಸ್ಯರ ತಂಡವು ದೇಗುಲಗಳ ಪುನರ್ಚನೆ ಮಾಡುವ 4 ನೇ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ ಈ ವರ್ಷದ ಕಾರ್ಯಾಚರಣೆಯ ವೇಳಾಪಟ್ಟಿ ಜನವರಿ ಯಿಂದ ಜೂನ್ ವರೆಗೆ ನಡೆಯಲಿದ್ದು ಕಳೆದ ಎರಡು ಕಾರ್ಯಾಚರಣೆಯಲ್ಲಿ ಎರಡು ವಿಭಿನ್ನ ದೇಗುಲಗಳ ಸಂಕಿರಣವನ್ನು ಪುನರ್ಚನೆ ಮಾಡಿದೆ. ಇನ್ನು ಅದೇ ತಂಡ ಮೂರನೇ ಸಂಕೀರ್ಣದ ದೇವಾಲಯಗಳಲ್ಲಿ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ ಭಾರತದ ಸಂಸ್ಕೃತಿಯೊಂದಿಗೆ ಬೆಸೆದು ಕೊಂಡಿದ್ದ ಹಿಂದೂ ಧರ್ಮದ ಆರಾಧನೆಯಲ್ಲಿ

ತೊಡಗಿರುವ ಚಂಪಾ ನಾಗರಿಕತೆ ಅಥವಾ ಚಾಮ್ ನಾಗರಿಕತೆಯು ಮದ್ಯ ವಿಯೆಟ್ನಾಂ ನಲ್ಲಿ 9ನೇ ಶತಮಾನಕ್ಕೂ ಉತ್ತುಂಗದಲ್ಲಿ ಇತ್ತು ಇಂದ್ರಪುರ ಎನ್ನುವುದು ಅದರ ರಾಜಧಾನಿಯಾಗಿತ್ತು ಎಂದು ಹೇಳಲಾಗಿದೆ. ಚಾಮ್ ನಾಗರಿಕತೆ ಕಾಲದಲ್ಲಿ ವಿಯೆಟ್ನಾಂನ ಮೈಸನ್ ಪ್ರದೇಶದಲ್ಲಿ ಚಾಮ್ ದೇಗುಲಗಳ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಅತ್ಯಂತ ಶಕ್ತಿ ಶಾಲಿ ಆಗಿರುವ ಅಧಿ ದೇವತೆ ಶ್ರೀ ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ದೊರೆಯಲಿದೆ. ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published. Required fields are marked *