ಮಹಾಲಯ ಅಮಾವಾಸ್ಯೆಯ ದಿನ ಅಪ್ಪಿ ತಪ್ಪಿ ಮಾಡಬೇಡಿ ಈ ತಪ್ಪು

ಇತರೆ ಸುದ್ದಿ

ಮಹಾಲಯ ಅಮಾವಾಸ್ಯೆ ಬಹಳಷ್ಟು ವಿಶೇಷತೆಗಳನ್ನು ಹೊಂದಿದೆ ಮಹಾಲಯ ಅಮಾವಾಸ್ಯೆಯ ದಿನ ಬಹಳಷ್ಟು ಮಂದಿ ನಮ್ಮ ಹಿರಿಯರಿಗೆ ಪೂಜೆಯನ್ನು ಮಾಡಿ ಅವರಿಗೆ ಸಂತೃಪ್ತಿ ಆಗಿ ಮಾಡಲು ಅವರು ಇಷ್ಟ ಪಡುವ ಅಡುಗೆಗಳನ್ನು ಇಟ್ಟು ಅವರಿಗೆ ಪೂಜೆ ಮಾಡುತ್ತಾರೆ ಈ ರೀತಿ ಮಾಡುವುದರಿಂದ ನಮ್ಮ ಹಿರಿಯರು ಒಲಿಯುತ್ತಾರೆ ಮತ್ತು ನಮ್ಮ ಕುಟುಂಬಗಳನ್ನು ಸಂತೋಷವಾಗಿ ಇರುವ ರೀತಿ ನೋಡಿ ಕೊಳ್ಳುತ್ತಾರೆ ಎನ್ನುವುದು ಒಂದು ನಂಬಿಕೆ ಹಾಗೆ ಈ ಮಹಾಲಯ ಅಮಾವಾಸ್ಯೆಯಂದು ಹಲವಾರು ಕೆಲಸಗಳನ್ನು ಮಾಡ ಬಾರದು ಈ ರೀತಿ ಮಾಡುವುದರಿಂದ ನಮ್ಮ ಹಿರಿಯರು ನಮ್ಮ ಮೇಲೆ ಕೋಪ ಮಾಡಿಕೊಳ್ಳುವರು ನಮ್ಮ ಮೇಲೆ ನಕಾರಾತ್ಮಕ ದೃಷ್ಟಿ ಬೀಳುತ್ತಾರೆ ಎನ್ನುವುದು ಒಂದು ವಾಡಿಕೆ ಹಾಗಾದರೆ ಮಹಾಲಯ ಅಮಾವಾಸ್ಯೆಯ ದಿನ ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂದು ಈ ಲೇಖನದಲ್ಲಿ ತಿಳಿಯೋಣ. ಮಹಾಲಯ ಅಮಾವಾಸ್ಯೆ ಎಲ್ಲಾ ಅಮವಾಸ್ಯೆ ಗಿಂತ ಬಹಳ ಶಕ್ತಿ ಹೊಂದಿದೆ ಆದ ಕಾರಣ ನೀವು ಯಾವುದೇ ಕಾರಣಕ್ಕೂ ಮಹಾಲಯ ಅಮಾವಾಸ್ಯೆಯ ರಾತ್ರಿ ಹೊತ್ತಿನಲ್ಲಿ ಸ್ಮಶಾನದ ಬಳಿ ಹೋಗಬೇಡಿ ಹಾಗೂ ಯಾವುದೇ ಕಾರಣಕ್ಕೋ ಒಂಟಿಯಾಗಿ ರಾತ್ರಿ ವೇಳೆ ಪ್ರಯಾಣವನ್ನು ಮಾಡಬೇಡಿ ಇನ್ನೂ ಮನೆಯಲ್ಲಿ ಯಾವುದೇ ಕಾರಣಕ್ಕೂ ಜಗಳ ಆಡಬೇಡಿ ಈ ರೀತಿ

ಜಗಳ ಆಡುವುದರಿಂದ ನಿಮ್ಮ ಹಿರಿಯರ ಮನಸ್ಸಿಗೆ ಬಹಳ ನೀವು ಆಗುತ್ತದೆ ಹಾಗೂ ಅವರು ಮನೆಯಲ್ಲಿ ಶಾಂತಿ ನೆಲೆಸಿ ಇರುವುದನ್ನು ಇಷ್ಟ ಪಡುತ್ತಾರೆ ಯಾವುದೇ ಕಾರಣಕ್ಕೂ ಮಹಾಲಯ ಅಮಾವಾಸ್ಯೆಯ ದಿನ ಮನೆಯಲ್ಲಿ ಜಗಳ ಮಾಡಬೇಡಿ ಹಾಗೂ ಮದ್ಯಪಾನವನ್ನು ಮಾಡಬೇಡಿ. ಮಹಾಲಯ ಅಮಾವಾಸ್ಯೆಯ ದಿನ ಮನೆಯಲ್ಲಿ ಶಾಂತಿ ನೆಮ್ಮದಿ ಇರುವ ರೀತಿ ನೋಡಿಕೊಳ್ಳಿ ಇನ್ನೂ ಮಹಾಲಯ ಅಮಾವಾಸ್ಯೆ ದಿನ ಶನಿ ದೇವರು ಬಹಳಷ್ಟು ಪ್ರಭಾವ ಹೊಂದಿರುತ್ತಾರೆ ಹಾಗೂ ಶನಿ ದೇವರು ಯಾವುದೇ ಕಾರಣಕ್ಕೂ ಬಡವರನ್ನು ನಿಂದಿಸಲು ಇಷ್ಟ ಪಡುವುದಿಲ್ಲ ಆದ ಕಾರಣ ಯಾವುದೇ ವ್ಯಕ್ತಿಯ ಮೇಲೆ ಕೋಪ ಮಾಡಿಕೊಳ್ಳಬೇಡಿ ಹಾಗೂ ಅವರನ್ನು ಬೈಯ ಬೇಡಿ ನಿಂಡಿಸಬೇಡಿ ಈ ರೀತಿ ಮಾಡುವುದರಿಂದ ನಿಮ್ಮ ಮೇಲೆ ಶನಿ ದೇವರ ಕೆಟ್ಟ ದೃಷ್ಟಿ ಬೀಳಬಹುದು ಇನ್ನೂ ಕಬ್ಬಿಣದ ವಸ್ತುಗಳನ್ನು ಉಪ್ಪನ್ನು ಕಪ್ಪು ವಸ್ತ್ರವನ್ನು ಕಪ್ಪು ಶೂ ಏನಾದರೂ ಒಂದನ್ನು ಈ ದಿನ ನೀವು ಯಾವುದೇ ಕಾರಣಕ್ಕೂ ಮನೆಗೆ ತರಬೇಡಿ ಅದೇ ರೀತಿ ನಿಮ್ಮ ವಿದ್ಯಾರ್ಜನೆಗೆ ಬೇಕಾಗುವ ಪುಸ್ತಕಗಳನ್ನು ಪೆನ್ ಗಳನ್ನ ಹಾಗೂ ವಿದ್ಯಾರ್ಥಿ ಗಳಿಗೆ ಬೇಕಾಗುವ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮಹಾಲಯ ಅಮಾವಾಸ್ಯೆಯ ದಿನ ಮನೆಗೆ ತರಬೇಡಿ. ಈ ರೀತಿ ತರುವುದರಿಂದ ನಿಮ್ಮ ಮೇಲೆ ನಕಾರಾತ್ಮಕ ಶಕ್ತಿ

ಹೆಚ್ಚಾಗುತ್ತದೆ ಹಾಗೂ ಮನೆಗೆ ಯಾವುದೇ ಕಾರಣಕ್ಕೂ ಕತ್ತರಿಗಳನ್ನ ಚಾಕುಗಳನ್ನು ಮಹಾಲಯ ಅಮಾವಾಸ್ಯೆಯ ದಿನ ತರಬೇಡಿ ಈ ರೀತಿ ತರುವುದರಿಂದ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಬೀರಿ ಮನೆಯಲ್ಲಿ ನೆಮ್ಮದಿ ಇಲ್ಲದೆ ಇರುವ ರೀತಿ ಆಗುತ್ತದೆ ಹಾಗೂ ಕಪ್ಪು ಎಳ್ಳು ಕರಿ ಮೆಣಸು ಯಾವುದೇ ವಸ್ತುಗಳನ್ನು ಮನೆಗೆ ತರಬೇಡಿ ಈ ರೀತಿ ತರುವುದರಿಂದ ಮನೆಗೆ ಜಗಳ ಹೆಚ್ಚಾಗುತ್ತದೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

Leave a Reply

Your email address will not be published. Required fields are marked *