ಮನೆಯ ಮುಖ್ಯದ್ವಾರದ ಬಳಿ ಸಣ್ಣ ತಪ್ಪುಗಳನ್ನು ಮಾಡಿದರೆ ದರಿದ್ರ ಬರುತ್ತದೆ

ಇತರೆ ಸುದ್ದಿ

ನಮಸ್ತೆ ಗೆಳೆಯರೆ ಮನೆಯ ಮುಂದೆ ಮಾಡುವ ತಪ್ಪಿನಿಂದ ಮನೆಯಲ್ಲಿ ದಾರಿದ್ರ್ಯ ಎನ್ನುವುದು ಬರುತ್ತದೆ ಹಣಕಾಸಿನ ವಿಚಾರದಲ್ಲಿ ತೊಂದರೆ ಆಗುತ್ತದೆ ಬಡವರು ಆಗುತ್ತಿರ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಮನೆಯಲ್ಲಿ ಹಣ ಸ್ಥಿರವಾಗಿ ನಿಲ್ಲುವುದಿಲ್ಲ ಇದಕ್ಕೆಲ್ಲ ಮುಖ್ಯವಾಗಿ ಮನೆಯ ಮುಂದೆ ಮಾಡುವ ಈ ಸಣ್ಣಪುಟ್ಟ ತಪ್ಪುಗಳು ಗೆಳೆಯರೇ ನಾವು ಗೊತ್ತು ಗೊತ್ತಿಲ್ಲದೆ ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಮನೆಯಲ್ಲಿ ದರಿದ್ರ ಲಕ್ಷ್ಮಿ ವಾಸವಾಗುತ್ತಾರೆ ಅದೃಷ್ಟಲಕ್ಷ್ಮಿ ಮನೆಯನ್ನು ಯಾವುದೇ ಕಾರಣಕ್ಕೂ ಪ್ರವೇಶ ಮಾಡುವುದಿಲ್ಲ ಆ ತಪ್ಪುಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಮನೆಯ ಬಾಗಿಲ ಬಳಿ ಮಾಡುವ ಈ ತಪ್ಪು ತುಂಬಾನೇ ದೊಡ್ಡದು ದೊಡ್ಡ ಶಿಕ್ಷೆಗೆ ಗುರಿ ಮಾಡಿಕೊಡುತ್ತದೆ ಗೆಳೆಯರೇ ಮನೆಯಲ್ಲಿ ಯಾರೇ ಆಗಲಿ ಈ ತಪ್ಪನ್ನು ಮಾಡಬಾರದು ಗೆಳೆಯರೇ ಮನೆಯಲ್ಲಿರುವ ಸದಸ್ಯರು ಯಜಮಾನರು ಮನೆಯಿಂದ ಹೊರಗಡೆ ಹೋದಾಗ ಮತ್ತೆ ಮರಳಿ ಮನೆಗೆ ಬಂದಾಗ ಮನೆಯ ಬಾಗಿಲಿನ ಮೇಲೆ ನಿಂತುಕೊಂಡು ಯಾವುದೇ ಕಾರಣಕ್ಕೂ ಮಾತನಾಡಬಾರದು ಮನೆಯ ಹೊಸ್ತಿಲಿನ ಮೇಲೆ ಯಾರೂ ಕೂಡ ನಿಲ್ಲಬಾರದು ಅದು ದೊಡ್ಡ ತಪ್ಪು ಹಾಗೂ ಇನ್ನೊಂದು ತುಂಬಾನೇ ದೊಡ್ಡ ತಪ್ಪು ಯಾವುದು ಎಂದರೆ ಮನೆಯ ಹೊಸ್ತಿಲಿನ ಬಾಗಿಲ ಮೇಲೆ ನಿಂತುಕೊಂಡು ಬೇರೆಯವರಿಗೆ ಹಣಕಾಸು ಕೊಡುವುದು ಇದು ಹಣಕಾಸಿನ ವಿಚಾರದಲ್ಲಿ ನಿಮ್ಮನ್ನು ಕೆಳಮಟ್ಟಕ್ಕೆ ಕರೆದುಕೊಂಡು ಹೋಗಲು ಇದು ಮುಖ್ಯವಾದ ಕಾರಣ ಎಂದು ಹೇಳಲಾಗುತ್ತದೆ

ಅಷ್ಟೊಂದು ಪ್ರಭಾವ ನಿಮ್ಮ ಮೇಲೆ ಕೆಟ್ಟದಾಗಿ ಬೀರುತ್ತದೆ ನಿಮ್ಮ ಮನೆಯಲ್ಲಿರುವ ಲಕ್ಷ್ಮಿ ಹೊರಟುಹೋಗುತ್ತಾಳೆ ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಮನೆಯ ಹೊಸ್ತಿಲಿನ ಮೇಲೆ ನಿಂತುಕೊಂಡು ಹಣ ಯಾರಿಗೂ ಕೊಡಬಾರದು ಹಾಗೂ ಯಾರ ಕಡೆಯೂ ಹಣವನ್ನು ತೆಗೆದುಕೊಳ್ಳಬಾರದು. ಇನ್ನು ಗೆಳೆಯರೇ ಬೆಳಗ್ಗೆ ಎದ್ದ ತಕ್ಷಣ ಯಾರು ಎದ್ದಿಲದೇ ಇರುವ ಸಮಯದಲ್ಲಿ ಮನೆಯ ಮುಖ್ಯದ್ವಾರದಲ್ಲಿ ಹಾದು ಮನೆಯಿಂದ ಹೊರಗಡೆ ಹೋಗುವುದು ಬಹಳಷ್ಟು ದೊಡ್ಡ ತಪ್ಪು ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಮನೆಯ ಮುಖ್ಯದ್ವಾರವನ್ನು ನೀರಿನಿಂದ ಸ್ವಚ್ಛ ಮಾಡಬೇಕು ಹೊಸ್ತಿಲಿಗೆ ಅರಿಶಿಣ ಕುಂಕುಮವನ್ನಿಟ್ಟು ಪೂಜೆ ಮಾಡಿ ರಂಗೋಲಿಯನ್ನು ಹಾಕಬೇಕು ನಂತರ ಮನೆಯ ಮುಖ್ಯದ್ವಾರದಿಂದ ಹೊರಗಡೆ ಹೋಗಬೇಕು ಮನೆಯಲ್ಲಿ ಯಾರೂ ಬೇಗ ಇದ್ದರೂ ಕೂಡ ಅವರು ತಕ್ಷಣ ಮನೆಯ ಮುಖ್ಯದ್ವಾರದ ಹೊಸ್ತಿಲನ್ನು ನೀರನ್ನು ಹಾಕಿ ತೊಳೆಯಬೇಕು ಏನೇ ಮುಖ್ಯವಾದ ಕೆಲಸ ಇದ್ದರೂ ಕೂಡ ಮನೆಯ ಮುಖ್ಯದ್ವಾರದ ಬಾಗಿಲಿಗೆ ನೀರನ್ನು ಹಾಕುವುದು ಬಹಳ ಮುಖ್ಯವಾದ ಕೆಲಸ ಮನೆಯ ಹೊಸ್ತಿಲಿಗೆ ನೀರನ್ನು ಹಾಕದೆ ಮುಖ್ಯದ್ವಾರದ ಮೂಲಕ ಯಾರು ಹೊರಗಡೆ ಹೊಗುತ್ತಾರೆ ಅವರು ತೊಂದರೆಗೆ ಒಳಗಾಗುತ್ತಾರೆ. ಇನ್ನು ಗೆಳೆಯರೆ ಮುಖ್ಯವಾಗಿ ವಾರದಲ್ಲಿ ಯಾವುದಾರು ವಿಶೇಷವಾದ ಒಂದು ದಿನ ಆಕಳ ಗೋಮೂತ್ರವನ್ನು ತೆಗೆದುಕೊಂಡು ಮನೆಯ ಮುಖ್ಯ ದ್ವಾರಕ್ಕೆ ಎರಡು ಕಡೆ ಸಿಂಪಡಿಸಬೇಕು ಅದೇ ರೀತಿಯಾಗಿ ಮನೆಯ ಮುಖ್ಯ ಕೋಣೆಗಳಿಗೆ ಅಡುಗೆ ಮನೆ

ದೇವರ ಕೋಣೆ ಹಣಕಾಸು ಇರುವ ಸ್ಥಳ ಎಲ್ಲಾ ಕಡೆಗೂ ಸಿಂಪಡಿಸಬೇಕು ತುಂಬಾನೇ ಒಳ್ಳೆಯದು ಪ್ರತಿಯೊಬ್ಬರು ಮನೆಯಲ್ಲಿ ಪೂಜೆ ಮಾಡುವ ಮೊದಲು ಬೆಳಗ್ಗೆ ಎದ್ದ ತಕ್ಷಣ ಗೋಮೂತ್ರವನ್ನು ತೆಗೆದುಕೊಂಡು ಈ ರೀತಿಯಾಗಿ ಮಾಡಬೇಕು ನಂತರ ಮನೆಯ ಮುಖ್ಯದ್ವಾರವನ್ನು ಪ್ರವೇಶಮಾಡಿ ಹೊರಗಡೆ ಕೆಲಸಕ್ಕೆ ಹೋಗಬೇಕು ತುಂಬಾನೇ ಒಳ್ಳೆ ಫಲಿತಾಂಶವನ್ನು ಕೆಲಸದಲ್ಲಿ ಕಾಣುತ್ತೀರಾ. ಅದೇ ಹುಣ್ಣಿಮೆ ಅಥವಾ ಅಮವಾಸ್ಯೆ ದಿನ ಪೂಜೆ ಮಾಡುವ ಸಮಯದಲ್ಲಿ ನಿಂಬೆ ಹಣ್ಣನ್ನು ತೆಗೆದುಕೊಂಡು ಎರಡು ಭಾಗವನ್ನಾಗಿ ಮಾಡಿ ಮುಖ್ಯದ್ವಾರದ ಬಾಗಿಲಿಗೆ ಎರಡು ಕಡೆ ಇಡಬೇಕು ಹಾಗೂ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಒಡೆದು ಎರಡು ಕಡೆ ಇತ್ತು ಪೂಜೆ ಮಾಡಬೇಕು ಇದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published. Required fields are marked *