ಒಂದು ಸೌತೆಕಾಯಿಂದ ನಿಮ್ಮ ಸಂಪೂರ್ಣ ತ್ವಚೆ ಆರೈಕೆ ಆಗುತ್ತದೆ

ಮನೆ ಮದ್ದು

ನಮಸ್ತೆ ಗೆಳೆಯರೇ ಇಂದಿನ ಲೇಖನ ಟೋನರ್ ಬಗ್ಗೆ ತಿಳಿಸಿ ಕೊಡುತ್ತೇವೆ. ಮನೆಯಲ್ಲಿಯೇ ಯಾವ ರೀತಿಯಲ್ಲಿ ಟೋನರ್ ಮಾಡಬೇಕು ಎಂದು ತಿಳಿಸಿ ಕೊಡುತ್ತೇವೆ. ನಾವು ಎಲ್ಲವ್ರು ಸಾಮಾನ್ಯವಾಗಿ ಫೇಶಿಯಲ್ ಮಾಡುವುದು ಫೆಸ್ ವಾಶ್ ಮಾಡುವುದು ಬ್ಲೀಚಿಂಗ್ ಮಾಡುವುದು, ಎಲ್ಲವನ್ನು ಮಾಡುತ್ತೇವೆ, ಆ ಸಮಯದಲ್ಲಿ ಟೋನರ್ ಮಾಡುವುದು ಬಹಳ ಮುಖ್ಯ. ಮತ್ತು ಇದು ಕಡ್ಡಾಯವಾಗಿ ಇರುತ್ತದೆ ಫೇಸ್ ವಾಶ್ ಮಾಡಿದ ಮೇಲೆ ಸ್ಕಿನ್ ಓಪನ್ ಫೋರ್ಸ್ ಆಗಿರುತ್ತದೆ ತೆರೆದ ರಂಧ್ರಗಳನ್ನು ಕಡಿಮೆ ಮಾಡಲು ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಲು ಕಡ್ಡಾಯವಾಗಿ ನಿತ್ಯವೂ ಚರ್ಮದ ಆರೈಕೆ ವಿಷಯದಲ್ಲಿ ಟೋನರ್ ಉಪಯೋಗ ಮಾಡಲೇ ಬೇಕಾಗುತ್ತದೆ. ಆಕ್ಣೆ ಪಿಂಪಲ್ ಓಪನ್ ಫೋರ್ಸ್ ಇರುವವರಿಗೆ ಈ ಟೋನರ್ ಅನ್ನು ಹಂಚಿಕೊಳ್ಳುತ್ತಿದ್ದೇವೆ. ನಾವು ತಿಳಿಸುವ ಟೋನರ್ ಅನ್ನು ನೀವು ಹೊರಗಡೆ ಖರೀದಿಸಲು ಹೋದರೆ ನೂರು ರೂಪಾಯಿಗೆ ದೊರೆಯುತ್ತದೆ. ಆದರೆ ಸ್ನೇಹಿತರೇ ಯಾಕೆ ಅಷ್ಟೊಂದು ದುಡ್ಡು ಕೊಡಬೇಕು, ನಾವೇ ಮನೆಯಲ್ಲಿ ನ್ಯಾಚುರಲ್ ಆಗಿ ಈ ಟೋನರ್ ಅನ್ನು ತಯಾರು ಮಾಡಿಕೊಳ್ಳಬಹುದು. ಅದು ಹೇಗೆ ಅನ್ನುತ್ತೀರಾ ಅದು ಅಡುಗೆ ಮನೆಯಲ್ಲಿ ಹೋಗಿದ ತಕ್ಷಣವೇ ಸಿಗುವ ಸುಲಭವಾದ ಪದಾರ್ಥಗಳಿಂದ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳಬಹುದು. ಇದು ಎಣ್ಣೆಯುಕ್ತ ಮುಖವನ್ನು ಕಡಿಮೆ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಮುಖದ ಮೇಲೆ ಆಗಿರುವ ಫೋರ್ಸ್ ಅನ್ನು ಕಡಿಮೆ ಮಾಡಲು ಅದ್ಭುತವಾಗಿ ಕೆಲಸವನ್ನು ಮಾಡುತ್ತದೆ.

ಸ್ಕಿನ್ ಗೆ ಹೊಳಪು ಕೊಡುತ್ತದೆ, ಸ್ಕಿನ್ ಟೆಕ್ಸ್ಚರ್ ಅಭಿವೃದ್ದಿ ಮಾಡಲು ಸಹಾಯ ಮಾಡುತ್ತದೆ. ಬನ್ನಿ ಈ ಟೋನರ್ ಅನ್ನು ಹೇಗೆ ಸಿದ್ದ ಮಾಡಿಕೊಳ್ಳುವುದೆಂದು ಯಾವೆಲ್ಲ ಸಾಮಗ್ರಿಗಳನ್ನು ಬಳಕೆ ಮಾಡಿಕೊಂಡು ಎಂದು ನೋಡೋಣ. ಈ ಟೋನರ್ ಗಾಗಿ ನಾವು ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಚಿಕ್ಕದಾಗಿ ಕತ್ತರಿಸಿಕೊಳ್ಳೋಣ. ಕತ್ತರಿಸಿದ ನಂತ್ರ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ನುಣ್ಣಗೆ ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಿ. ಸಿದ್ದ ಮಾಡಿಕೊಂಡ ಈ ಮಿಶ್ರಣದಿಂದ ಇದರ ರಸವನ್ನು ತೆಗೆದುಕೊಳ್ಳಿ. ಇದಕ್ಕೆ ಎರಡು ಚಮಚದಷ್ಟು ರೋಸ್ ವಾಟರ್ ಅನ್ನು ಸೇರಿಸಿಕೊಳ್ಳಿ. ನಂತ್ರ ಕತ್ತರಿಸಿದ ಅರ್ಧ ನಿಂಬೆ ಹಣ್ಣಿನ ರಸವನ್ನು ಸೇರಿಸಿಕೊಳ್ಳಿ. ಸಿದ್ದ ಮಾಡಿಕೊಂಡಿರುವ ಟೋನರ್ ಅನ್ನು ಒಂದು ಸ್ಪ್ರೇ ಬಾಟಲ್ ನಲ್ಲಿ ಹಾಕಿಕೊಳ್ಳಿ. ಫ್ರಿಡ್ಜ್ ನಲ್ಲಿ ಇಟ್ಟು ಬಳಕೆ ಮಾಡಿ. ಬನ್ನಿ ಟೋನರ್ ರೆಡಿ ಆಗಿದೆ. ಇದನ್ನು ಹೇಗೆ ಹಚ್ಚುವುದೆಂದು ಜೊತೆಗೆ ಇದರಲ್ಲಿ ಬಳಕೆ ಮಾಡಿರುವ ವಸ್ತುಗಳಿಂದ ಸಿಗುವ ಲಾಭಗಳ ಬಗ್ಗೆ ಕೂಡ ಅರಿತು ಕೊಳ್ಳೋಣ. ಈ ಟೋನರ್ ಅನ್ನು ಹಚ್ಚುವುದರಿಂದ ಮೊದಲು ನಿಮ್ಮ ಮುಖವನ್ನೂ ಫೆಸ್ ವಾಶ್ ದಿಂದ ನಿಮ್ ಮುಖವನ್ನು ತೊಳೆದುಕೊಳ್ಳಿ. ನಂತ್ರ ಈ ಟೋನರ್ ಅನ್ನು ನಿಮ್ ಮುಖದ ಮೇಲೆ ಕಣ್ಣುಗಳನ್ನು ಮುಚ್ಚಿ ಪೂರ್ತಿಯಾಗಿ ಸ್ಪ್ರೇ ಮಾಡಿಕೊಳ್ಳಿ. ಇದು ಹೊರ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಮುಖದಲ್ಲಿ ಮೊಡವೆಗಳು ಇದ್ದರೂ ಕೂಡ ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಕ್ಣೆ ಅನ್ನು ಕೂಡ ನಿಯಂತ್ರಣ ಮಾಡುತ್ತದೆ. ಹಾಗೂ ಹೆಚ್ಚಿನ ಎಣ್ಣೆಯ ಅಂಶವನ್ನು ತಗ್ಗಿಸುತ್ತದೆ. ಈ ರೀತಿ ಸ್ಪ್ರೇ ಮಾಡಿದ ನಂತರ ಏನು ಮಾಡಬೇಡಿ. ಅದನ್ನು ನೈಸರ್ಗಿಕವಾಗಿ ಒಣಗಲು ಬಿಡಬೇಕು. ಈ ಟೋನರ್ ನಲ್ಲಿ ಮೈಲ್ಡ್ ಬ್ಲೀಚಿಂಗ್ ಕಂಟೈನರ್ ಇರುವುದರಿಂದ ಸ್ಕಿನ್ ಮೇಲೆ ಆಗುವ ಸನ್ ಟ್ಯಾನ್ ಸನ್ ಬರ್ನ್ ಕಡಿಮೆ ಮಾಡಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಇದರಲ್ಲಿ ಆಂಟಿ ಇನ್ಫ್ಲಾಮೇಟರಿ ಇರುವುದರಿಂದ ಚರ್ಮವನ್ನು ಮೃದು ಮಾಡುತ್ತದೆ ಶೈನಿ ಮಾಡುತ್ತದೆ. ಒಟ್ಟಾರೆ ಹೇಳುವುದಾದರೆ ಈ ಟೋನರ್ ನಿಮ್ ಚರ್ಮವನ್ನು ಆರೋಗ್ಯವಾಗಿ ಇಡಲು ತುಂಬಾನೇ ಸಹಾಯ ಮಾಡುತ್ತದೆ. ರಕ್ಷಣೆ ಮಾಡುತ್ತದೆ ಆರೈಕೆ ಮಾಡುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

Leave a Reply

Your email address will not be published.