ಇದನ್ನು ಹಚ್ಚಿದರೆ ಎಷ್ಟೇ ದಿನದ ಹಳೆಯ ಮೊಡವೆ ಇದ್ದರು ಸಹ ನಿವಾರಣೆ ಆಗುತ್ತದೆ

ಮನೆ ಮದ್ದು

ಸ್ನೇಹಿತರೆ ತುಂಬಾನೇ ಜನರಿಗೆ ಮೊಡವೆಗಳ ಸಮಸ್ಯೆ ಇರುತ್ತದೆ ಅವರು ಕೆಮಿಕಲ್ ಯುಕ್ತ ಕ್ರೀಮ್ ಗಳನ್ನು ಬಳಕೆ ಮಾಡುತ್ತಾರೆ.ಆದರೆ ಇದರಿಂದ ಯಾವುದೇ ಬಗೆಯ ಉತ್ತಮವಾದ ಫಲಿತಾಂಶ ದೊರೆಯುವುದಿಲ್ಲ. ಬದಲಾಗಿ ಹಣವು ವ್ಯರ್ಥವಾಗುತ್ತದೆ ಜೊತೆಗೆ ಚರ್ಮದ ಮೇಲೆ ಅಡ್ಡ ಪರಿಣಾಮಗಳು ಕೂಡ ಬೀರುತ್ತದೆ. ಅದಕ್ಕಾಗಿ ಇಂದಿನ ಲೇಖನದಲ್ಲಿ ಮೊಡವೆಗಳಿಗೆ ಪ್ರಸಿದ್ದ ಪಡೆದಿರುವ ಒಂದೇ ಒಂದು ಪದಾರ್ಥದ ಬಗ್ಗೆ ತಿಳಿಸಿಕೊಡುತ್ತೇವೆ. ಇದರಿಂದ ಮೊಡವೆಗಳನ್ನು ನೀವು ಶಾಶ್ವತವಾಗಿ ಹೋಗಲಾಡಿಸಿ ಕೊಳ್ಳಬಹುದು. ಹಾಗಾದ್ರೆ ಬನ್ನಿ ಸ್ನೇಹಿತರೇ ತುಂಬಾನೇ ಸಮಯ ವ್ಯರ್ಥ ಮಾಡುವುದು ಬೇಡ, ಲೇಖನವನ್ನು ಪ್ರಾರಂಭಿಸೋಣ. ಹಾಗೆಯೇ ಇದನ್ನು ಹೇಗೆ ಯಾವೆಲ್ಲ ಬಗೆಯಲ್ಲಿ ಬಳಕೆ ಮಾಡುವುದೆಂದು ನೋಡೋಣ. ಸ್ನೇಹಿತರೆ ಈ ಮನೆಮದ್ದು ಸಿದ್ದ ಮಾಡಿಕೊಳ್ಳಲು ಒಂದೇ ಒಂದು ಪದಾರ್ಥ ಬೇಕಾಗುತ್ತದೆ ಅದುವೇ ಶಂಖಭಸ್ಮ ಎಂದು. ಇದು ಒಂದು ನ್ಯಾಚುರಲ್ ಆಗಿ ಕೆಲಸವನ್ನು ಮಾಡುತ್ತದೆ. ಜೊತೆಗೆ ಅಕ್ಣೇ ಅನ್ನು ಸುಲಭವಾಗಿ ಹೋಗಲಾಡಿಸುತ್ತದೆ ಮತ್ತು ಡಾರ್ಕ್ ಸ್ಫೋಟ ಅನ್ನು ಕ್ರಮೇಣ ಕಡಿಮೆ ಮಾಡುತ್ತದೆ. ನಿಮ್ ಸ್ಕಿನ್ ಟೋನ್ ಅನ್ನು ಹೊಳೆಯುವಂತೆ ಮಾಡುತ್ತದೆ. ಜೊತೆಗೆ ಚರ್ಮಕ್ಕೆ ತಂಪು ಕೂಡ ಒದಗಿಸಿ ಕೊಡುತ್ತದೆ. ಇದನ್ನು ಸಿದ್ದ ಮಾಡಿಕೊಳ್ಳಲು ಒಂದು ಚಮಚದಷ್ಟು ಶಂಖ ಭಸ್ಮ ಪುಡಿಯನ್ನು ತೆಗೆದುಕೊಳ್ಳಿ. ಅದನ್ನು ಪೇಸ್ಟ್ ಹದಕ್ಕೆ ಮಾಡಿಕೊಳ್ಳಲು ನೀರನ್ನು ಸೇರಿಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿದ ನಂತರ ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ.

ಅಪ್ಲೈ ಮಾಡಿದ ನಂತರ ಪೂರ್ತಿಯಾಗಿ ಒಣಗಲು ಬಿಡಿ. ಒಣಗಿದ ನಂತರ ಇದನ್ನು ನಾರ್ಮಲ್ ನೀರಿನಿಂದ ತೊಳೆದುಕೊಳ್ಳಿ. ಇದು ಶಂಖ ಭಸ್ಮ ಸೂಪರ್ ಮನೆಮದ್ದು ಆಗಿ ಕೆಲಸವನ್ನು ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಮೊಡವೆಗಳ ಜೊತೆಗೆ ಕಪ್ಪು ಕಲೆಗಳನ್ನು ಕೂಡ ಹೋಗಲಾಡಿಸುತ್ತದೆ. ಡಾರ್ಕ್ ಸ್ಪಾಟ್ ಆಕ್ಣೇ ಡಾರ್ಕ್ ಸರ್ಕಲ್ ಮುಂತಾದವುಗಳನ್ನು ಕ್ರಮೇಣ ಕಡಿಮೆಯಾಗಿಸುತ್ತದೆ. ಶಾಶ್ವತ ವಾಗಿ ಪರಿಹಾರವನ್ನು ಕಂಡುಕೊಳ್ಳಲು ಈ ಶಂಖ ಭಸ್ಮ ಸಹಾಯ ಮಾಡುತ್ತದೆ. ಸ್ನೇಹಿತರೆ ನೋಡಿದ್ರಳ ಯಾವ ರೀತಿ ಈ ಪೇಸ್ಟ್ ಅನ್ನು ರೆಡಿ ಮಾಡಿಕೊಳ್ಳಬೇಕು ಎಂದು ಅಂತ. ನಿಮಗೆ ಗೊತ್ತಾ ಸ್ನೇಹಿತರೇ ಮೊಡವೆಗಳು ಆಗುವುದಕ್ಕೆ ಹಲವಾರು ಕಾರಣಗಳು ಇವೆ. ಇದರೆಲ್ಲದರ ಬಗ್ಗೆ ನೀವು ಕಾಳಜಿ ವಹಿಸಿದರೆ ಮಾತ್ರ ನಿಮ್ಗೆ ನೂರರಷ್ಟು ಫಲಿತಾಂಶ ದೊರೆಯುತ್ತದೆ. ಹೇಗೆ ಎಂದರೆ ನೀವು ತುಂಬಾನೇ ಎಣ್ಣೆ ಪದಾರ್ಥಗಳನ್ನು ತಿನ್ನುತ್ತೀರಾ ದೇಸಿ ಫುಡ್ ತಿನ್ನುತ್ತೀರಿ ಸಕ್ಕರೆಯುಕ್ತ ಪದಾರ್ಥಗಳನ್ನು ತಿನ್ನುತ್ತೀರಿ ನಿಮ್ಮ ಮುಖವನ್ನು ನೀವು ಸರಿಯಾಗಿ ತೊಳೆದು ಕೊಳ್ಳುವುದಿಲ್ಲ ಸರಿಯಾದ ವೇಳೆಗೆ, ಇವೆಲ್ಲವೂ ಮೊಡವೆಗಳು ಮುಖದ ಮೇಲೆ ಕಾಣಿಸಿಕೊಳ್ಳುವುದಕ್ಕೆ ಕಾರಣಗಳು. ಆದ ಕಾರಣವೇ ನೀವು ದಿನದಲ್ಲಿ ಎರಡು ಬಾರಿ ಮುಖವನ್ನು ತೊಳೆದುಕೊಳ್ಳಿ. ಮತ್ತೆ ಟಾಕ್ಸಿನ್ ಇರುವ ಪ್ರೊಡಕ್ಟ ಅನ್ನು ಬಳಕೆ ಮಾಡುತ್ತಿದ್ದೀರಾ ಹೆಚ್ಚಿನ ಮಾಲಿನ್ಯದಿಂದ ಹೆಚ್ಚಾಗಿ ಮುಖದ ಮೇಲೆ ಮೇಕಪ್ ಮಾಡುವುದರಿಂದ ಸ್ಮೋಕ್ ಮಾಡುವುದರಿಂದ ,ಡ್ರಿಂಕ್ಸ್ ಮಾಡುವುದರಿಂದ ಮತ್ತೆ ಡರ್ಟಿ ಫೈಬ್ರಿಕ್ ಬಳಕೆ ಮಾಡುವುದರಿಂದ

ಅಂದ್ರೆ ಟಾವೆಲ್ ಪಿಲ್ಲೊ ಕವರ್ ಆಗಿರಬಹುದು ಇವೆಲ್ಲವೂ ಮೊಡವೆಗಳಿಗೆ ಕಾರಣಗಳು ಆಗಿರುತ್ತದೆ. ಆದ್ದರಿಂದ ಸ್ನೇಹಿತರೇ ನಿತ್ಯವೂ ಹೆಚ್ಚಾಗಿ ನೀರು ಕುಡಿಯಿರಿ. ಮಿತ್ರರೇ ನೋಡಿದ್ರಲಾ ಮುಖದ ಮೇಲೆ ಮೊಡವೆಗಳು ಆಗುವುದಕ್ಕೆ ಆಂತರಿಕವಾಗಿ, ಬಾಹ್ಯವಾಗಿ ಎಷ್ಟೊಂದು ಕಾರಣಗಳು ಇವೆ ಎಂದು. ಇವುಗಳನ್ನು ನೀವು ನಿಯಂತ್ರಣ ಮಾಡಿ ಚೆನ್ನಾಗಿ ಡಯೆಟ್ ಅನ್ನು ಅನುಸರಣೆ ಮಾಡಿ. ಹಾಗೆಯೇ ಜೊತೆಗೆ ನಾವು ತಿಳಿಸಿರುವ ಮನೆಮದ್ದು ನೀವು ಉಪಯೋಗ ಮಾಡಿ. ಖಂಡಿತವಾಗಿ ಸ್ನೇಹಿತರೇ ನಿಮಗೆ ಫಲಿತಾಂಶ ಸಿಗುತ್ತದೆ. ಈ ಮನೆಮದ್ದು ಅನ್ನು ನೀವು ದಿನದಲ್ಲಿ ಮೂರು ಬಾರಿ ಅಪ್ಲೈ ಮಾಡಿಕೊಳ್ಳಬಹುದು. ಬೆಳಿಗ್ಗೆ ಮಧ್ಯಾಹ್ನ ಸಂಜೆಗೆ ಹಚ್ಚಿಕೊಂಡು ಮುಖವನ್ನು ತೊಳೆದುಕೊಳ್ಳಬಹುದು. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

Leave a Reply

Your email address will not be published.