ನವಿಲುಗರಿಯಿಂದ ನಿಮ್ಮ ಅದೃಷ್ಟವೇ ಬದಲಾವಣೆ ಆಗುತ್ತದೆ

ಇತರೆ ಸುದ್ದಿ

ಸ್ನೇಹಿತರೆ ಮನೆಯಲ್ಲಿ ನವಿಲುಗರಿಯನ್ನು ಇಡುವುದರಿಂದ ಯಾವ ರೀತಿಯ ಪ್ರಯೋಜನಗಳು ಆಗುತ್ತದೆ ಏಕೆ ಹೇಗೆ ಇಟ್ಟುಕೊಳ್ಳಬೇಕು ಎನ್ನುವ ವಿಷಯವನ್ನು ಈ ಲೇಖನದಲ್ಲಿ ತಿಳಿಯೋಣ. ಸಾಮಾನ್ಯವಾಗಿ ನವಿಲುಗರಿಯನ್ನು ಯಾರು ಇಷ್ಟ ಪಡದವರು ಯಾರು ಇಲ್ಲ. ನವಿಲುಗರಿ ಕೃಷ್ಣನಿಗೆ ಬಹಳ ಇಷ್ಟ ಹಾಗಾಗಿ ಕೃಷ್ಣ ತನ್ನ ಮುಡಿಯಲ್ಲಿ ಇರಿಸುತ್ತಾನೆ ಹಾಗಾಗಿ ಈ ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಬಹಳ ಒಳ್ಳೆಯದು. ಇನ್ನೂ ಈ ನವಿಲು ಸುಬ್ರಹ್ಮಣ್ಯ ಸ್ವಾಮಿಯ ವಾಹನ ಆಗಿದೆ ನೀವು ಇಷ್ಟೆಲ್ಲಾ ಅಧ್ಭುತ ವಿಷಯ ಇರುವ ನವಿಲು ಗರಿ ಒಂದು ರಹಸ್ಯ ಇದೆ. ಅದು ಏನು ಎಂದರೆ ಇಡಿ ಪ್ರಪಂಚದಲ್ಲಿ ಸಂಭೋಗ ಪ್ರಕ್ರಿಯೆ ಇಲ್ಲದೆ ಸಂತಾನ ಪಡೆಯುವ ಒಂದು ಅದ್ಬುತ ಶಕ್ತಿ ಇರುವುದು ನವಿಲಿಗೆ ಮಾತ್ರ ಅದು ಹೇಗೆ ಎನ್ನುವುದಾದರೆ ಸಾಮಾನ್ಯವಾಗಿ ಹೆಣ್ಣು ನವಿಲು ಗರಿ ಬಿಚ್ಚುವುದಿಲ್ಲ ಗಂಡು ನವಿಲು ಮಾತ್ರ ಗರಿ ಬಿಚ್ಚುತ್ತದೆ ಹಾಗಾಗಿ ಈ ಗಂಡು ನವಿಲು ಗರಿ ಬಿಚ್ಚುವ ಸಮಯ ಹೇಗೆ ಇರುತ್ತದೆ ಎಂದರೆ ವಾತಾವರಣ ತಂಪಾಗಿ ಮೇಲೆ ಬರುವ ಸಮಯದಲ್ಲಿ ತಾನು ಆಹ್ಲಾದಕರವಾದ ಸಮಯ ಆನಂದಿಸಿ ತನ್ನ ನೃತ್ಯ ಪ್ರದಶನದ ಮೂಲಕ ಗರಿಯನ್ನು ಬಿಚ್ಚಿ ಸಂತೋಷದಿಂದ ನಾಟ್ಯ ಮಾಡುತ್ತದೆ

ಗಂಡು ನವಿಲು ಹೀಗೆ ನಾಟ್ಯ ಮಾಡುವ ಸಮಯದಲ್ಲಿ ಹೆಣ್ಣು ನವಿಲು ಅದರ ಸುತ್ತ ಓಡಾಡುತ್ತಾ ಇರುತ್ತದೆ ಈ ರೀತಿಯಾಗಿ ಓಡಾಡುವಾಗ ಹೆಣ್ಣು ನವಿಲು ಒಂದು ಸಂದರ್ಭದಲ್ಲಿ ಗಂಡು ನವಿಲಿಗೆ ಕಣ್ಣಿನಲ್ಲಿ ನೀರು ಬರುತ್ತದೆ ಆಗ ಹೆಣ್ಣು ನವಿಲು ಗ್ರಹಿಸುತ್ತದೆ ಆಗ ಸಂತಾನ ಆಗುತ್ತದೆ ಇದು ಅತಿ ದೊಡ್ಡ ರಹಸ್ಯ. ಈ ರೀತಿ ಸಂಭೋಗ ಇಲ್ಲದೆ ಸಂತಾನ ಪಡೆಯುವ ಏಕೈಕ ಪ್ರಾಣಿ ಅಂದರೆ ಅದು ನವಿಲು ಮಾತ್ರ ಅಷ್ಟೆ. ಹಾಗಾಗಿ ಇಷ್ಟೊಂದು ಪವಿತ್ರವಾದ ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಬಹಳ ಒಳ್ಳೆಯದು ಇದನ್ನು ಅನೇಕ ದೇವಾಲಯದಲ್ಲಿ ದೇವರಿಗೆ ಚಾಮರ ಸೇವೆಯನ್ನು ಮಾಡಲು ಕೂಡ ಉಪಯೋಗ ಮಾಡುತ್ತಾರೆ. ದೇವರು ಚಾಮರ ಸೇವೆಯಿಂದ ಸಂತೃಪ್ತಿ ಪಡುತ್ತಾರೆ ಎನ್ನುವ ಮಾತಿದೆ ಹಾಗಾಗಿ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರು ಕೂಡ ಮನೆಯಲ್ಲಿ ಆರ್ಥಿಕ ಸಮಸ್ಯೆಯಿಂದ ಜಗಳ ಆಗುತ್ತಾ ಇದೆ ಎನ್ನುವವರು ನೆಮ್ಮದಿ ಇಲ್ಲ ಎಂದರೆ ನಿಮ್ಮ ಮನೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ಬಹಳ ಒಳ್ಳೆಯದು ಇದು ಸಾಕ್ಷಾತ್ ಸುಬ್ರಹ್ಮಣ್ಯ ಸ್ವಾಮಿಯ ಸ್ವರೂಪ ವಾಹನ ಆಗಿದೆ.

ಈ ರೀತಿ ಮನೆಯಲ್ಲಿ ನೀವು ನವಿಲು ಗರಿ ಇಡುವುದು ಬಹಳ ಒಳ್ಳೆಯದು ನಿಮ್ಮ ಮನೆಯ ದೇವರ ಮನೆಯಲ್ಲಿ ನವಿಲು ಗರಿಯಿಂದ ದೇವರಿಗೆ ಚಾಮರ ಸೇವೆ ಮಾಡುವುದರಿಂದ ಬಹಳ ಅದ್ಬುತ ಫಲವನ್ನು ನೋಡುವಿರಿ ಯಾವುದೇ ರೀತಿಯ ಸಮಸ್ಯೆ ಇದ್ದರು ಕೂಡ ನಿಮ್ಮ ಮನೆಯಲ್ಲಿ ನಿವಾರಣೆ ಹೊಂದುವಿರಿ ನೆಮ್ಮದಿ ಶಾಂತಿ ಎನ್ನುವುದು ದೊರಕುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

Leave a Reply

Your email address will not be published. Required fields are marked *