ಕೇವಲ ಏಳು ದಿನದಲ್ಲಿ ಉದುರುವ ಕೂದಲು ನಿಲ್ಲಿಸಲು ಶಾಶ್ವತ ಮನೆ ಮದ್ದು

ಮನೆ ಮದ್ದು

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಮನೆಯಲ್ಲಿ ನೈಸರ್ಗಿಕವಾದ ಮನೆಮದ್ದುಗಳನ್ನು ಜೊತೆಗೆ ಒಂದು ವ್ಯಾಯಾಮವನ್ನು ತಿಳಿಸಿಕೊಡುತ್ತೇವೆ. ಕೇವಲ ಏಳು ದಿನಗಳಲ್ಲಿ ನಿಮ್ಮ ಕೂದಲು ಉದುರುವುದನ್ನು ನಿಲ್ಲಿಸಬಹುದು ಜೊತೆಗೆ ದಪ್ಪವಾಗಿ ಸೊಂಪಾಗಿ ಗಟ್ಟಿಯಾಗಿ ಕೂಡ ಬೆಳೆಯಲು ಈ ಮನೆಮದ್ದುಗಳು ಸಹಾಯ ಮಾಡುತ್ತದೆ. ಅವುಗಳ ಬಗ್ಗೆಯೇ ಇಂದಿನ ಮಾಹಿತಿ ಸ್ನೇಹಿತರೇ ತಪ್ಪದೇ ಓದಿ. ಮೊದಲಿಗೆ ಶಿರಸಾಸನ, ಇದನ್ನು ನೀವು ತಲೆ ಕೆಳಗೆ ಮಾಡಿ ಕಾಲುಗಳನ್ನು ಮೇಲೆ ಮಾಡಿ ಈ ಆಸನವನ್ನು ಮಾಡಬಹುದು. ಈ ರೀತಿ ಮಾಡುವುದರಿಂದ ತಲೆ ಕೂದಲು ಉದುರುವಿಕೆ ನಿಲ್ಲುತ್ತದೆ. ಜೊತೆಗೆ ಉದ್ದವಾದ ಕೂದಲು ಬೆಳೆಯುವುದಕ್ಕೆ ಈ ಆಸನ ಸಹಾಯ ಮಾಡುತ್ತದೆ. ಹೇಗೆಂದರೆ ಇದು ತಲೆ ಕೂದಲಿಗೆ ಒಳ್ಳೆಯ ಆಕ್ಸಿಜನ್ ಸಿಗುತ್ತದೆ. ಹಾಗೂ ಉತ್ತಮವಾಗಿ ರಕ್ತ ಸಂಚಾರ ಕೂದಲಿಗೆ ಆಗುತ್ತದೆ. ಈಗ ಸ್ನೇಹಿತರೇ ನಾವು ಎರಡು ನ್ಯಾಚುರಲ್ ಹೋಂ ರೆಮೆಡಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈ ಎರಡು ಮನೆಮದ್ದುಗಳು ತುಂಬಾನೇ ಪರಿಣಾಮ ಕಾರಿಯಾಗಿದೆ. ಜೊತೆಗೆ ತುಂಬಾನೇ ಸುಲಭವಾದ ನೈಸರ್ಗಿಕವಾದ ಮನೆಮದ್ದು ಆಗಿದೆ ಆದ್ದರಿಂದ ಸ್ನೇಹಿತರೇ ನೀವು ಯಾವುದೇ ಅನುಮಾನವಿಲ್ಲದೇ ಬಳಕೆ ಮಾಡಬಹುದು. ಸ್ನೇಹಿತರೆ ಈ ಮನೆಮದ್ದು ಸಿದ್ದ ಪಡಿಸಲು ನಮಗೆ ಬೇಕಾಗಿರುವುದು ಈರುಳ್ಳಿ ರಸ. ಒಂದು ಈರುಳ್ಳಿಯನ್ನು ತೆಗೆದುಕೊಂಡು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಇದರಿಂದ ರಸವನ್ನು ಸಂಗ್ರಹಣೆ ಮಾಡಿಕೊಳ್ಳಿ. ಈರುಳ್ಳಿ ರಸದಲ್ಲಿ ಮಿನರಲ್ಸ್ ಸಲ್ಫರ್ ಇರುತ್ತದೆ.

ಈ ಸಲ್ಫರ್ ಕೂದಲು ಉದುರುವುದನ್ನು ನಿಲ್ಲಿಸಲು ತುಂಬಾನೇ ಸಹಾಯ ಮಾಡುತ್ತದೆ. ಆದ್ದರಿಂದ ನೀವು ಸುಲಭವಾಗಿ ಈರುಳ್ಳಿ ಸಹಾಯದಿಂದ ಕೂದಲು ಉದುರುವ ಸಮಸ್ಯೆಯನ್ನು ಬಗೆ ಹರಿಸಿ ಕೊಳ್ಳಬಹುದು.ತುಂಬಾನೇ ಆಂಟಿ ಬ್ಯಾಕ್ಟೀರಿಯಲ ಅಂಶ ಇರುವುದರಿಂದ ಹೇರ್ ಫಾಲ್ ಕಂಟ್ರೋಲ್ ಮಾಡುತ್ತದೆ. ಈ ಈರುಳ್ಳಿ ರಸದಲ್ಲಿ ಈಗ ನಾವು ಹರಳೆಣ್ಣೆಯನ್ನು ಹಾಕಿಕೊಳ್ಳಿ. ಈ ಎಣ್ಣೆ ಕೂದಲನ್ನು ತುಂಬಾನೇ ದಪ್ಪವಾಗಿ ಮಾಡುತ್ತದೆ ಗಟ್ಟಿಯಾಗಿ ಮಾಡುತ್ತದೆ ಜೊತೆಗೆ ಕೂದಲಿಗೆ ಹೊಳಪು ಕೊಡುತ್ತದೆ. ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಹಾಗೆಯೇ ಕೂದಲು ಉದುರುವಿಕೆ ಯನ್ನು ತಡೆಯುತ್ತದೆ. ಮತ್ತು ಕೂದಲಿನ ಬೇರುಗಳನ್ನು ದಷ್ಟಪುಷ್ಟವಾಗಿ ಮಾಡುತ್ತದೆ. ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಹತ್ತಿ ಸಹಾಯದಿಂದ ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಮಸಾಜ್ ಮಾಡಿ ಎರಡು ತಾಸು ಬಿಟ್ಟು ಸ್ನಾನ ಮಾಡಿ. ಕೂದಲನ್ನು ತೊಳೆಯುವಾಗ ಯಾವುದೇ ಶಾಂಪೂ ಬಳಕೆ ಮಾಡಬೇಡಿ. ಎರಡನೆಯ ಮನೆಮದ್ದು, ಸೋರೆಕಾಯಿ ಜ್ಯೂಸ್ ಈ ತರಕಾರಿ ರಸವನ್ನು ಸಂಗ್ರಹಣೆ ಮಾಡಿಕೊಳ್ಳಿ. ಹಾಗೆಯೇ ಆಮ್ಲ ಅಥವಾ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಅನ್ನು ತೆಗೆದುಕೊಳ್ಳಿ. ಆಮ್ಲ ಜ್ಯೂಸ್ ರಕ್ತ ಸಂಚಾರ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಆಂಟಿ ಆಕ್ಸಿಡೆಂಟ್ ಜಿಂಕ್ ಕಾಫರ್ಐರನ್ ವಿಟಮಿನ್ಸ್ ತುಂಬಾನೇ ಈ ಅಂಶವು ಇರುವುದರಿಂದ ಕೂದಲಿಗೆ ತುಂಬಾನೇ ಒಳ್ಳೆಯದು.

ಏಕೆಂದರೆ ನಮ್ಮ ಕೂದಲಿಗೆ ಬೇಕಾಗಿರುವ ಮುಖ್ಯ ನ್ಯೂಟ್ರಿಷನ್ಗಳು ಇವಾಗಿವೆ. ಈ ಸೋರೆಕಾಯಿ ಕೂದಲು ಉದುರುವುದನ್ನು ಸಂಪೂರ್ಣವಾಗಿ ತಡೆಹಿಡಿಯುತ್ತದೆ. ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತ್ರ ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ ಎರಡು ಗಂಟೆ ಬಿಟ್ಟು ಶಾಂಪೂ ಸಹಾಯದಿಂದ ಆಮೇಲೆ ತಲೆ ಸ್ನಾನ ಮಾಡಿ. ಇದರಿಂದ ನಿಮ್ಮ ಕೂದಲು ಸೊಂಪಾಗಿ ಉದ್ದವಾಗಿ ದಟ್ಟವಾಗಿ ಶೈನಿ ಸಿಲ್ಕಿಯಾಗಿ ಬೆಳೆಯಲು ಇವೆರಡೂ ಮನೆಮದ್ದುಗಳು ಸಹಾಯ ಮಾಡುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

Leave a Reply

Your email address will not be published.