ಕನಸಿನಲ್ಲಿ ಮೃತ ಹಿರಿಯರು ಈ ಕಾರಣಕ್ಕಾಗಿ ಬರುತ್ತಾರೆ

ಇತರೆ ಸುದ್ದಿ

ನಮಸ್ತೆ ಗೆಳೆಯರೇ ಸಾಮಾನ್ಯವಾಗಿ ಎಲ್ಲರಿಗೂ ಕನಸುಗಳು ಬೀಳುತ್ತವೆ ಆದರೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಕನಸುಗಳು ಬೀಳುತ್ತವೆ ಕನಸಿನಲ್ಲಿ ಮೃತ ಹಿರಿಯರು ಬಂದರೆ ಅದರ ಅರ್ಥವೇನು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ನಾವು ಅನೇಕ ಶಾಸ್ತ್ರಗಳನ್ನು ಸಂಪ್ರದಾಯಗಳನ್ನು ನಂಬುತ್ತೇವೆ ಅದರಲ್ಲಿ ಶಕುನಶಾಸ್ತ್ರ ಕೂಡ ಒಂದಾಗಿದೆ ಇದನ್ನು ಅನೇಕ ಜನರು ನಂಬುತ್ತಾರೆ ಇನ್ನು ಕೆಲವರು ಮೂಢನಂಬಿಕೆ ಎನ್ನುತ್ತಾರೆ ಆದರೆ ಶಕುನ ಶಾಸ್ತ್ರದಲ್ಲಿ ಕೂಡ ಭವಿಷ್ಯದ ಬಗ್ಗೆ ಹೇಳಲಾಗುತ್ತದೆ ಗೆಳೆಯರೇ ಮಲಗಿದ್ದಾಗ ಕನಸುಗಳು ಬೀಳುತ್ತವೆ ಕನಸಿನ ಲೋಕ ವಿಚಿತ್ರವಾಗಿದೆ ಕೆಲವೊಂದು ಕನಸುಗಳು ಖುಷಿಯನ್ನು ಕೊಟ್ಟರೆ ಇನ್ನು ಕೆಲವೊಂದು ದುಃಖವನ್ನು ನೀಡುತ್ತವೆ ದೈನಂದಿನ ಬದುಕಿನಲ್ಲಿ ಯಾವುದನ್ನು ಅನುಭವಿಸಿರುತ್ತೇವೆ ಹಾಗೂ ಯಾವುದೋ ಒಂದು ಕ್ಷಣದಲ್ಲಿ ಮನಸ್ಸಿಗೆ ಯಾವುದಾದರೂ ಒಂದು ವಿಷಯದ ಬಗ್ಗೆ ಮನಸ್ಸಿಗೆ ತುಂಬಾ ಹಚ್ಚಿಕೊಂಡರೆ ಅದೇ ಘಟನೆ ಮಲಗಿದ್ದಾಗ ಕನಸಿನಲ್ಲಿ ಕಾಣುತ್ತದ ಅದು ಸತ್ಯವಾದ ಮಾತು. ಗೆಳೆಯರೇ ಕನಸು ಮನಸ್ಸಿನ ಕನ್ನಡಿ ಎಂದು ಹೇಳುತ್ತಾರೆ ಅದೇ ರೀತಿ ಕನಸಿಗೂ ಹಾಗೂ ಶಕುನಕ್ಕು ಸಂಬಂಧವಿದೆ ಕನಸುಗಳು ಮನುಷ್ಯ ಜೀವನದಲ್ಲಿ ಭವಿಷ್ಯ ಸೂಚಕ ಎಂದು ಸ್ವಪ್ನ ಸಿದ್ದಾಂತ ಹೇಳುತ್ತದೆ ಗೆಳೆಯರೇ ರಾತ್ರಿ ಮಲಗಿದಾಗ ಮೃತ

ಜೀವಿಗಳು ಕನಸಿನಲ್ಲಿ ಬಂದು ಕಾಡುತ್ತವೆ ಇದರಿಂದಾಗಿ ಮನಸ್ಸಿಗೆ ಕಿರಿಕಿರಿ ನೆಮ್ಮದಿ ಇರುತ್ತದೆ ಅವರು ನಮ್ಮ ಎಚ್ಚರ ಸ್ಥಿತಿಯಲ್ಲಿ ಬೇಟಿ ಮಾಡುವುದಿಲ್ಲ ಏಕೆಂದರೆ ಎಚ್ಚರದ ಸ್ಥಿತಿಯಲ್ಲಿ ಇರುವಾಗ ಮನುಷ್ಯನ ಪಂಚೇಂದ್ರಿಯಗಳು ಜಾಗೃತವಾಗಿರುತ್ತವೆ ಆ ಕ್ಷಣದಲ್ಲಿ ಮನಸ್ಸಿನ ಆಗು ಹೋಗುಗಳು ಬದುಕಿನ ಲೌಕಿಕ ಜೊತೆಗೆ ಮಿಡಿತವಾಗಿರುತ್ತವೆ ಅದೇ ಮನಸ್ಸು ಪಂಚೇಂದ್ರಿಯಗಳು ಸ್ಥಿತವಾಗಿ ಇರುವಾಗ ಜಾಗೃತವಾಗಿ ಇರುತ್ತದೆ ಮನಸ್ಸಿನ ಸೂಕ್ತ ಭಾವನೆಯನ್ನು ಕನಸಿನ ಮೂಲಕ ಹೊರಗೆ ಹಾಕುತ್ತದೆ. ಯಾವುದೇ ಕ್ಷಣದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಅನುಕಂಪವನ್ನು ಹೊಂದಿದ್ದರೆ ನಿಮಗೆ ತುಂಬಾ ಬೇಕಾದ ವ್ಯಕ್ತಿಗಳ ಮೃತದ ಬಗ್ಗೆ ಬಹಳಷ್ಟು ಚಿಂತಿತರಾಗಿದ್ದರೆ ಶಾಸ್ತ್ರಗಳ ಪ್ರಕಾರ ಮೃತ ವ್ಯಕ್ತಿಗಳು ಮೃತ ಹಿರಿಯರು ಸಂಬಂಧಿಗಳು ನಿಮ್ಮಿಂದ ಯಾವುದೇ ಒಂದು ಕೆಲಸವನ್ನು ನಿರೀಕ್ಷೆ ಮಾಡಿರುತ್ತಾರೆ ಅಥವಾ ಅವರು ಮೃತ ಹೊಂದುವಾಗ ಅವರ ಆಸೆಗಳು ಕೆಲವೊಂದು ಆಸೆಗಳು ಈಡೇರಿರುವುದಿಲ್ಲ ತುಂಬಾ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದರೆ ಆಸೆಗಳು ಈಡೇರದಿದ್ದರೆ ಅಪೇಕ್ಷೆಗಳು ಪೂರ್ಣಗೊಳ್ಳದೇ ಇದ್ದರೆ ಅವರು ಪ್ರೇತ ರೂಪದಲ್ಲಿ ಕನಸ್ಸಿನ ರೂಪದಲ್ಲಿ ಬಂದು ಕಾಣುತ್ತದೆ

ಎಂದು ಸಿದ್ಧಾಂತಗಳು ಹೇಳುತ್ತವೆ ಹಾಗಾಗಿ ಗೆಳೆಯರೇ ಮೃತ ವ್ಯಕ್ತಿಗಳ ಮನೋಗತವನ್ನು ಅವರ ಆಸೆ ಈಡೇರಿಸುವ ಬಗ್ಗೆ ಕರ್ಮಸಿದ್ಧಾಂತದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಮೃತರ ನಿತ್ಯಕರ್ಮಗಳನ್ನು ಮಾಡುವುದರ ಮೂಲಕ ಹಾಗೂ ಅವರಿಗೆ ಇಷ್ಟವಾದ ದಾನಧರ್ಮಗಳನ್ನು ಮಾಡುವುದರ ಮೂಲಕ ಪೂರೈಸಬಹುದು ಎಂದು ಹೇಳಲಾಗುತ್ತದೆ. ಗೆಳೆಯರೇ ಕನಸಿನಲ್ಲಿ ಮೃತ ವ್ಯಕ್ತಿಗಳು ಕನಸ್ಸಿನಲ್ಲಿ ಬಂದರೆ ಯಾವುದೇ ಭಯಪಡುವ ಅವಶ್ಯವಿರುವುದಿಲ್ಲ ಅವರ ಆತ್ಮಕ್ಕೆ ಶಾಂತಿ ಸಿಗುವ ಕೆಲಸಗಳನ್ನು ಮಾಡಿದರೆ ಸಾಕು. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

Leave a Reply

Your email address will not be published. Required fields are marked *