ನೀವು ಧನವಂತ ವ್ಯಕ್ತಿ ಆಗ್ಬೇಕು ಅಂದ್ರೆ ಈ ಕೆಲಸ ಮಾಡಿರಿ

ಜೋತಿಷ್ಯ

ನಮಸ್ತೆ ಗೆಳೆಯರೇ ಜೀವನದಲ್ಲಿ ಹಣವಂತರ ಆಗಬೇಕು ಐಶ್ವರ್ಯ ವಂತರು ಆಗಬೇಕು ಎಂದು ಪ್ರತಿಯೊಬ್ಬರಿಗೂ ಆಸೆ ಇರುತ್ತದೆ ಆದರೆ ನಾವು ಅಂದುಕೊಂಡ ರೀತಿ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಹಣವಂತರ ಆಗಲು ಸಾಧ್ಯವಾಗುವುದಿಲ್ಲ ಹಣವಂತರು ಆಗಬೇಕು ಎಂದರೆ ಈ ಕೆಲವೊಂದು ಗುಣಲಕ್ಷಣಗಳು ನಮ್ಮಲ್ಲಿ ಇರಬಾರದು ಲಕ್ಷಣಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯ ಮೊದಲನೆಯದು ಕಳೆದು ಹೋದ ಸಮಯವನ್ನು ಹಾಗೂ ಮಾಡಿದ ತಪ್ಪುಗಳನ್ನು ಪದೇಪದೇ ನಡೆಸಿಕೊಂಡು ಸಂಕಟಪಡಬಾರದು: ಗೆಳೆಯರೇ ಒಮ್ಮೆ ಮಾಡಿದ ತಪ್ಪನ್ನು ನೆನಪಿಸಿಕೊಂಡು ಕಾಲವನ್ನು ವ್ಯರ್ಥಮಾಡಬಾರದು ಆ ತಪ್ಪಿನಿಂದ ಒಂದು ಅನುಭವದ ಪಾಠವನ್ನು ಕಲಿತು ಮುಂದೆ ತಪ್ಪು ಆಗದೇ ಇರುವ ರೀತಿ ಜೀವನದಲ್ಲಿ ಉತ್ತಮ ಮಾರ್ಗದಲ್ಲಿ ಸಾಗಬೇಕು. ಇನ್ನು ಎರಡನೆಯದಾಗಿ ಬೇರೆಯವರಿಗೆ ಮೋಸವನ್ನು ಮಾಡಿ ಹಣ ಆಸ್ತಿಯನ್ನು ಗಳಿಸಬೇಕು ಎಂಬ ಭಾವನೆ ಇರಬಾರದು: ಗೆಳೆಯರೇ ಬೇರೆಯವರ ಆಸ್ತಿಗೆ ಆಸೆಪಟ್ಟರೆ ಸಮಾಜದಲ್ಲಿ ಗೌರವ ಸ್ಥಾನಮಾನ ಕಡಿಮೆಯಾಗುತ್ತದೆ ಮತ್ತೊಬ್ಬರಿಗೆ ಮೋಸ ಮಾಡುವುದರಿಂದ ಅದರ ಪ್ರತಿಫಲ ಕೆಟ್ಟದಾಗಿರುತ್ತದೆ. ಇನ್ನು ಗೆಳೆಯರೇ ಮೂರನೆಯದಾಗಿ ಮಾತಿನ ಮೇಲೆ ನಿಯಂತ್ರಣವಿರಬೇಕು: ಒಬ್ಬ ವ್ಯಕ್ತಿ ಮಾಡುವ ಪ್ರತಿಯೊಂದು ಮಾತು ಹಾಗೂ ಕೆಲಸಗಳು ಆತನ ಮೇಲೆ ಅಷ್ಟೇ ಅಲ್ಲದೆ ಬೇರೆಯವರ ಮೇಲೆ ಕೂಡ ಪ್ರಭಾವ ಬೀರುತ್ತದೆ ಹಾಗಾಗಿ ಮಾತಾಡುವಾಗ ಮಾತಿನ ಮೇಲೆ ನಿಯಂತ್ರಣವಿರಬೇಕು

ಯಾವುದಾದರೂ ಒಂದು ಒಳ್ಳೆ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಹಾಗೂ ಯಾವುದೇ ಕೆಲಸವನ್ನು ಮಾಡುವ ಮೊದಲು ತನಗೆ ತಾನು ಮೂರು ಪ್ರಶ್ನೆ ಹಾಕಿಕೊಳ್ಳಬೇಕು :ನಾನು ಏನನ್ನು ಮಾಡಬೇಕು ಏನನ್ನು ಮಾಡಿದರೆ ಒಳ್ಳೆಯದಾಗುತ್ತದೆ ಯಾವ ರೀತಿಯಾಗಿ ಮಾಡಬೇಕು ಮಾಡುವ ಕೆಲಸಕ್ಕೆ ಯಾವ ರೀತಿಯಾದ ಬೆಲೆ ಇರುತ್ತದೆ ಎಂದು ಈ ಮೂರು ಪ್ರಶ್ನೆಗಳನ್ನು ಮೊದಲು ಯೋಚನೆ ಮಾಡಿ ನಿರ್ಣಯಗಳನ್ನು ಕೈಗೊಳ್ಳಬೇಕು ಈ ರೀತಿ ಮಾಡುವುದರಿಂದ ನೀವು ಮಾಡುವ ಪ್ರತಿಯೊಂದು ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ ಅದರಿಂದ ಉತ್ತಮ ಲಾಭಾಂಶ ಕೂಡ ಬರುತ್ತದೆ ಹಾಗೂ ಖಂಡಿತವಾಗಿಯೂ ಹಣವಂತರು ಆಗುತ್ತೀರಾ. ಇನ್ನು ನಾಲ್ಕನೆಯದಾಗಿ ಮನುಷ್ಯರ ಮಾತು ಕೈಗಳೆ ಅಲ್ಲ ಅವರ ಮುಖ ಕೂಡ ಮೋಸ ಮಾಡುತ್ತೆ: ಗೆಳೆಯರೇ ಒಬ್ಬ ಮನುಷ್ಯ ಹಣವಂತ ಆಗಬೇಕು ಯಶಸ್ವಿ ಪುರುಷನ ಆಗಬೇಕು ಎಂದರೆ ಅವನಲ್ಲಿ ಎಷ್ಟೇ ಸಂಕಷ್ಟಗಳು ಇದ್ದರೂ ಕೂಡ ನೋವು ಕಷ್ಟ ಮುಖದಲ್ಲಿ ಕಾಣಿಸಬಾರದು ಆಗ ಧನವಂತರು ಆಗಲು ಸಾಧ್ಯವಾಗುತ್ತದೆ ಹಾವು ಹೇಗೆ ವಿಷ ಇದ್ದರು ವಿಷ ಇಲ್ಲ ಎನ್ನುವ ಹಾಗೆ ಬದುಕುತ್ತದೆ ಅದೇ ರೀತಿಯಾಗಿ ಕಷ್ಟ ಇದ್ದರೂ ಇಲ್ಲದೆ ಇರುವ ಹಾಗೆ ನಗುನಗುತ್ತಾ ಇರಬೇಕು ಏಕೆಂದರೆ ಕಷ್ಟಗಳು ಇದೆ ಎಂದು ಸಪ್ಪೆ ಮುಖ ಹಾಕಿಕೊಂಡು ಕುಳಿತರೆ ಇನ್ನಷ್ಟು ಕಷ್ಟಗಳು ಬರುತ್ತದೆ ಸಂತೋಷವಾಗಿದ್ದರೆ ಬರುವ ಕಷ್ಟಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಇನ್ನು ಗೆಳೆಯರೇ ಐದನೆಯದಾಗಿ ನಾವೇ ಉತ್ತಮರೆಂದು ಹೊಗಳಿಕೆ ಪಡೆಯುವ ಮನೋಭಾವನೆ

ಇರಬಾರದು ಗೆಳೆಯರೇ ಸುಗಂಧ ಪರಿಮಳ ಬೀರಲು ಗಾಳಿಯ ವಾಸನೆ ಬೇಕು ಆದರೆ ಒಬ್ಬ ವ್ಯಕ್ತಿಗೆ ತಾನು ಉತ್ತಮನೆಂದು ಅನಿಸಿಕೊಳ್ಳಬೇಕು ಎಂದರೆ ಯಾರ ಸಹಾಯವೂ ಬೇಡ ಜನರು ನಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದರೆ ನಾವು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದು ಅರ್ಥ ನಿಮಗೆ ಸಹಾಯವನ್ನು ಮಾಡುವವರು ಒಳ್ಳೆಯದನ್ನು ಮಾತನಾಡುವವರು ಆದರೆ ಬಲಹೀನರನ್ನು ಯಾವತ್ತು ನಿರ್ಲಕ್ಷ ಮಾಡಬಾರದು ಸ್ನೇಹಿತರನ್ನು ಹತ್ತಿರ ಇರಿಸಿಕೊಳ್ಳಬೇಕು ಸ್ನೇಹಿತರ ಬಗ್ಗೆ ಸ್ವಲ್ಪ ಜಾಗ್ರತೆ ಎಚ್ಚರಿಕೆಯಿಂದ ಕೂಡ ಇರಬೇಕು ಆದರೆ ಶತ್ರುಗಳನ್ನು ಇನ್ನು ಹತ್ತಿರ ಇರಿಸಿಕೊಳ್ಳಬೇಕು ಆಗ ನೀವು ಮಾಡುವ ಪ್ರತಿಯೊಂದು ಕೆಲಸವೂ ಪೂರ್ಣಗೊಂಡು ನಿಮ್ಮದಾಗುತ್ತದೆ ಹಣವಂತರು ಆಗುತ್ತೀರಾ. ಮಹಾ ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

Leave a Reply

Your email address will not be published. Required fields are marked *