ಈ ರಾಶಿಯ ಜನರಿಗೆ ಸುಮ್ಮ ಸುಮ್ಮನೆ ಆಪಾದನೆ ಬರುತ್ತದೆ

ಇತರೆ ಸುದ್ದಿ

ಈ ರಾಶಿಯವರಿಗೆ ಆಪಾದನೆ ಜಾಸ್ತಿ ಆಗಲಿದೆ. ನಾವು ನಿಮಗೆ ಇಂದು ತಿಳಿಸುತ್ತಾ ಇರುವ ಈ ರಾಶಿಯವರಿಗೆ ಸಾಕಷ್ಟು ಆಪಾಧನೆ ಬರಲಿದೆ, ಕಾಲ ಕಾಲಕ್ಕೆ ಗ್ರಹಸಂಚಾರ ಬದಲಾವಣೆ ಆಗುತ್ತಾ ಹೋಗುತ್ತದೆ ನಾವು ಕೆಲವೊಮ್ಮೆ ಸುಮ್ಮನೆ ಇದ್ದರು ಸಹ ಆಪಾದನೆ ನಮ್ಮ ಮೇಲೆ ಬರುತ್ತಾ ಹೋಗುತ್ತದೆ. ಹಾಗಾದ್ರೆ ಆ ರಾಶಿ ನಿಮ್ಮದೇ ನಾ ಎಂಬುದು ತಿಳಿಯಲು ಈ ಲೇಖನ ಸಂಪೂರ್ಣ ಓದಿರಿ. ನಾನು ನಿಮಗೆ ಇಂದು ಮೀನಾ ರಾಶಿಯವರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಸುತ್ತಾ ಇದ್ದೇವೆ. ಈ ರಾಶಿಯ ಜನಕ್ಕೆ ಸಾಕಷ್ಟು ಆಪಾದನೆ ಬರಲಿದೆ ನೀವು ಮಾಡದ ಕೆಲವೊಂದು ತಪ್ಪುಗಳಿಗೆ ಕನಿಷ್ಠ ಅಂದರು ಇನ್ನು ಹತ್ತು ದಿನಗಳ ಕಾಲ ಜಾಗ್ರತೇ ತೆಗೆದುಕೊಳ್ಳುವುದು ಸೂಕ್ತ. ಈಗಾಗಲೇ ನಿಮಗೆ ಈ ಅನುಭವ ಕೆಲವು ದಿನಗಳಿಂದ ಆಗಿರುತ್ತದೆ, ಇದು ಸದ್ಯದ ಮಟ್ಟಿಗೆ ಕನಿಷ್ಠ ಹತ್ತು ದಿನಗಳ ಕಾಲ ಹಾಗೆಯೇ ಮುಂದುವರೆಯುತ್ತದೆ. ಒಂದಿಷ್ಟು ಜನಕ್ಕೆ ಈ ಅನುಭವ ಆಗಿದ್ದರೆ ನಿರ್ಲಕ್ಷ ಮಾಡಬೇಡಿ ಅಥವ ಅನುಭವ ಆಗದೆ ಇದ್ದರು ಸಹ ನಿರ್ಲಕ್ಷ್ಯ ಮಾಡಬೇಡಿ

ಏಕೆಂದರೆ ಮುಂದಿನ ಹತ್ತು ದಿನಗಳು ಈ ಸಂಕಷ್ಟ ನಿಮ್ಮನು ಹೆಚ್ಚು ಕಾಡುತ್ತದೆ. ನೀವು ಈ ಸಂಕಷ್ಟದಿಂದ ಮುಕ್ತಿ ಪಡೆಯಲು ಏನೆಲ್ಲಾ ಕಾರ್ಯಗಳು ಮಾಡಬೇಕು ಅಂದ್ರೆ ಅರಳಿ ಮರದ ಎಲೆ ತೆಗೆದುಕೊಂಡು ಬಂದು ಅದನ್ನ ಮನೆಯ ದೇವರ ಮನೆಯಲ್ಲಿ ಇಟ್ಟು ಅದನ್ನು ಪೂಜಿಸಬೇಕು ಜೊತೆಗೆ ಗೋ ಮಾತೆಗೆ ಕಡಲೆ ಮತ್ತು ಬೆಲ್ಲ ಮತ್ತು ಅಕ್ಕಿ ಈ ಮೂರು ಸೇರಿಸಿ ನಿಮ್ಮ ಮನಸಿಗೆ ಬಂದಷ್ಟು ಆಹಾರ ನೀಡಿ ಆ ಗೋ ಮಾತೆ ಸಂತೃಪ್ತಿ ಹೊಂದಿದ್ದರೆ ಖಂಡಿತ ನಿಮ್ಮ ಸಮಸ್ಯೆಗಳಿಗೆ ತಕ್ಕ ಮಟ್ಟಿಗೆ ಪರಿಹಾರ ದೊರೆಯಲಿದೆ. ಆದ್ರೆ ಮೀನಾ ರಾಶಿಯಲ್ಲಿ ಕೆಲವು ಜನಕ್ಕೆ ಅಷ್ಟಮ ಶನಿ ಕಾಟ ಇದ್ದವರಿಗೆ ಬೈಗುಳ ನಿಂದನೆ ತಪ್ಪಿದಲ್ಲ ನೀವು ಆಂಜನೇಯ ಸ್ವಾಮಿಯ ಸಂತೃಪ್ತಿ ಪಡಿಸಲಿಲ್ಲ ಅಂದ್ರೆ ಮತ್ತಷ್ಟು ಹೆಚ್ಚಾಗುತ್ತಾ ಸಾಗುತ್ತದೆ. ಈ ಸೂಚನೆಗಳು ಯಾವುದು ಅಂದ್ರೆ ಗಂಡಸರಿಗೆ ಆಫೀಸಿನಲ್ಲಿ ಅಥವ ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಂದನೆ ಮತ್ತು ಆರೋಪ ಬರುತ್ತದೆ ಕೆಲವೊಮ್ಮೆ ಚುಚ್ಚು ಮಾತುಗಳು ಸಹ ಕೇಳಿ ಬರುತ್ತದೆ

ಹಾಗೆಯೇ ಮದ್ವೆ ಆಗಿರುವ ಹೆಣ್ಣುಮಕ್ಕಳಿಗೆ ಕುಟುಂಬದಲ್ಲಿ ನಿಂದನೆ ಮತ್ತು ವಿನಾಕಾರಣ ಆರೋಪ ಬರುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

Leave a Reply

Your email address will not be published. Required fields are marked *