ಕುಬೇರನ ಆಶೀರ್ವಾದ ಈ ವರ್ಷದ ಅಂತ್ಯದಲ್ಲಿ ಈ ರಾಶಿಗಳಿಗೆ ಸಿಗಲಿದೆ

ಜೋತಿಷ್ಯ

ಸಂಪತ್ತಿನ ಅದಿ ದೇವ ಆದ ಕುಬೇರನ ಆಶೀರ್ವಾದ 2019 ರ ಅಂತ್ಯದಲ್ಲಿ ಕೆಲವು ರಾಶಿಗಳಿಗೆ ಆರಂಭ ಆಗಲಿದೆ ವರ್ಷ ಅಂತ್ಯದಲ್ಲಿ ಈ ರಾಶಿಗಳು ತಾವು ಬಯಸಿದ್ದು ಎಲ್ಲಾ ಪಡೆದು ಹಣಕಾಸಿನ ವಿಷಯದಲ್ಲಿ ಪ್ರಭಲ ಆಗುವ ಎಲ್ಲ ಸೂಚನೆಗಳೂ ಇವೆ. ವರ್ಷದ ಕೊನೆಯಲ್ಲಿ ಎಲ್ಲ ಫಲ ಪಡೆಯುತ್ತಾ ಇರುವ ರಾಶಿಗಳ ಬಗ್ಗೆ ಇಂದು ತಿಳಿಸಲಿದ್ದೇನೆ ಎಷ್ಟೇ ಕಷ್ಟಗಳು ನಿಮ್ಮ ಹಾದಿಯಲ್ಲಿ ಬಂದರೂ ಸಮಸ್ಯೆಗಳನ್ನು ಎದುರಿಸುವ ಛಲದಿಂದ ಗುರಿ ಸಾಧಿಸುವ ಮನೋಭಾವನೆ ಹೊಂದಿದಾಗ ಮಾತ್ರ ನಿಮಗೆ ಯಶಸ್ಸು ಸಾಧ್ಯ ಇದಕ್ಕೆ ಸರಿಯಾದ ಗುರು ಬಲ ಕೂಡ ಈ ವರ್ಷದ ಅಂತ್ಯದಲ್ಲಿ ನಿಮ್ಮ ಪಾಲಾಗಲಿದೆ. ಇನ್ನೂ ಈ ವರ್ಷದ ಕೊನೆಯಲ್ಲಿ ಮೇಷ ರಾಶಿಯವರಿಗೆ ದೇವನಾದ ಗುರು ನಿಮ್ಮೆಡೆಗೆ ಸಂತುಷ್ಟ ಆದಂತೆ ತೋರುತ್ತದೆ ಗುರುವಿನ ಆಶೀರ್ವಾದ ನಿಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತಿದ್ದು ನಿಮಗೆ ಯಶಸ್ಸು ತರುತ್ತಾನೆ ನೀವು ಕೇವಲ ನಿಮ್ಮ ಕಾರ್ಯಗಳನ್ನು ಸರಿಯಾಗಿ ಮಾಡುವುದಷ್ಟೇ ಅಲ್ಲದೆ ಅದರ ಜೊತೆಗೆ ಮೆಚ್ಚುಗೆ ಗೌರವ ಹಾಗೂ ಹೊಗಳಿಕೆಗಳು ಸ್ವಿಕರಿಸುವಿರಿ. ಶನಿ ನಿಮ್ಮ ಆದಾಯದಲ್ಲಿ ಅಡಚಣೆಗಳನ್ನು ತರಬಹುದು ಆದರೆ ಚಿಂತಿಸಬೇಡಿ

ನೀವು ಸಂತೋಷದ ಮೌಲವನ್ನ ಅರ್ಥ ಮಾಡಿಕೊಳ್ಳಲು ಕಠಿಣ ಸಮಯಗಳು ಉತ್ತಮ ಸಮಯಕ್ಕಿಂತ ಮೊದಲು ಬರುತ್ತದೆ ಇದರ ಜೊತೆಗೆ ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆಯನ್ನು ಎದುರಿಸಬೇಕು ಆದರೆ ನೀವು ಕೆಲವೇ ಪ್ರಯತ್ನಗಳು ಮಾಡುವ ಮೂಲಕ ಎಲ್ಲಾ ಅಡೆತಡೆಗಳನ್ನು ದಾಟಬಹುದು ಇನ್ನೂ ಮಿಥುನ ರಾಶಿಯವರಿಗೆ ನಿಮ್ಮ ಪ್ರೀತಿ ಪಾತ್ರರಿಗೆ ನೀವು ಏನಾದರೂ ವಿಶೇಷವಾದದ್ದು ಮಾಡಲು ಯೋಚನೆ ಹಾಕಿಕೊಂಡಿದ್ದರೆ ನಿಮ್ಮ ಪ್ರಯತ್ನಗಳು ಸಫಲ ಆಗುತ್ತದೆ ನೀವು ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಇದ್ದು ಬದಲಾವಣೆ ಬಯಸುತ್ತಾ ಇದ್ದಲ್ಲಿ ಇನ್ನೂ ಉತ್ತಮವಾದದ್ದು ದೊರಕುವ ಅತ್ಯುತ್ತಮ ಅವಕಾಶ ಇದೆ. ಆದ್ದರಿಂದ ಅದನ್ನು ಪಡೆದುಕೊಳ್ಳುವ ಯಾವುದೇ ಹೊಸ ಅವಕಾಶಗಳನ್ನು ತಪ್ಪಿಸಬೇಡಿ ಉದ್ಯಮಿಗಳು ಸ್ವಲ್ಪ ಶ್ರಮ ವಹಿಸಿ

ಕೆಲಸ ಮಾಡಬೇಕಾದರೂ ಶ್ರಮ ಪಟ್ಟು ಕೆಲಸ ಮಾಡುವುದು ಯಾವಾಗಲೂ ಸಫಲತೆ ತರುತ್ತದೆ ಎಂದು ನೆನಪಿಡಿ. ಇನ್ನೂ ಕರ್ಕಾಟಕ ರಾಶಿಗೆ ಈ ಡಿಸೆಂಬರ್ ತಿಂಗಳಲ್ಲಿ ವ್ಯಾಪಾರ ವ್ಯವಹಾರದಲ್ಲಿ ನಿರ್ದಿಷ್ಟ ಲಾಭ ಕಂಡು ಹೊಸ ವರ್ಷದ ಸಮಯದಲ್ಲಿ ಹರ್ಷ ಕಾಣುವಿರಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗದ ವಿಚಾರದಲ್ಲಿ ಸಿಹಿ ಸುದ್ದಿ ಕೇಳುವಿರಿ ದಾನಗಳನ್ನು ಮಾಡುವುದರಿಂದ ಇನ್ನೂ ಹೆಚ್ಚಿನ ಬಲ ಪಡೆಯುವ ಅವಕಾಶ ಇದೆ ಅದರಂತೆ ಸರಕಾರಿ ಕೆಲಸದ ಯೋಚನೆ ಹೊತ್ತಿರುವ ಮೀನಾ ರಾಶಿಯವರಿಗೆ ಮಿಶ್ರ ಫಲ ಇದೆ. ನಿಮ್ಮ ಪ್ರಯತ್ನ ಇನ್ನೂ ಕೂಡ ಸಾಗಬೇಕು ಈ ದೆಸೆಯಲ್ಲಿ ಕಠಿಣ ಪ್ರಯತ್ನ ಅಗತ್ಯವಾಗಿದೆ. ಬರಹಗಾರರಿಗೆ ಪತ್ರಿಕೋದ್ಯಮಿಗಳಿಗೆ ಪ್ರಾಧ್ಯಾಪಕರಿಗೆ ಮನ್ನಣೆ ದೊರೆಯುವುದು ಸಾಧ್ಯತೆ ಹೇರಳವಾಗಿ ಇದೆ ನಿಮ್ಮ ಮನೋ ಕಾಮನೆಗಳು ಬಹುತೇಕ ಈಡೇರುವುದು

ಸಮಾಜದಲ್ಲಿ ಗೌರವ ಆಧಾರಗಳು ದೊರೆಯುವುದು ಧನುರ್ ರಾಶಿಗೆ ಬಹಳಷ್ಟು ಗ್ರಹಗಳು ನಿಮ್ಮ ಪರವಾಗಿ ಇರುವಂತೆ ತೋರುತ್ತದೆ ನೀವು ಸುರಕ್ಷಿತವಾಗಿ ಇರುವಂತೆ ಕಾಣುತ್ತದೆ ವೈವಾಹಿಕ ಜೀವನದಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಅತ್ಯಂತ್ಯ ಪುರಾತನ ವಿದ್ಯೆಗಳಿಂದ ಶಕ್ತಿಶಾಲಿ ಮಂತ್ರಗಳಿಂದ ದಿಗ್ಬಂಧನ ಮಾಡಿ ಪೂಜೆ ಮಾಡಿರುವ ಕುಬೇರ ಯಂತ್ರಗಳು ದೊರೆಯಲಿದೆ. ಮತ್ತು ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಏನೇ ಇದ್ದರು ಪರಿಹಾರ ಆಗಲು ಅಥವ ಜೀವನದಲ್ಲಿ ಇನ್ನಿತರೇ ಸಮಸ್ಯೆಗಳು ಇದ್ದಲ್ಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ 99453 39940

Leave a Reply

Your email address will not be published.