ಲೇಸ್ ಚಿಪ್ಸ್ ತಿನ್ನುವವರಿಗೆ ಇಲ್ಲಿದೆ ವಿಶೇಷ ಮಾಹಿತಿ

ಉಪಯುಕ್ತ ಸಲಹೆ

ಲೇಸ್ ಚಿಪ್ಸ್ ಪ್ಯಾಕೆಟ್ ಗಳನ್ನು ತಿನ್ನುವವರುಗೊಂದು ಆಘಾತಕಾರಿ ವಿಷಯ. ಬಾಯಿ ಚಪ್ಪರಿಸಿಕೊಂಡು ಲೇಸ್ ಚಿಪ್ಸ್ ತಿನ್ನುವವರನ್ನು ಈ ಚಿಪ್ಸಗಳು ಜೀವವನ್ನೇ ತಗೆಯುತ್ತವೆ ಈ ಮುಚ್ಚಿದ ಪ್ಯಾಕೆಟ್ ಗಳು ಅಪ್ಪಿತಪ್ಪಿಯೂ ಇವುಗಳನ್ನು ತಿನ್ನಬೇಡಿ ಒಂದುವೇಳೆ ತಿಂದರೆ ಜೀವನಪೂರ್ತಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ. ಒಂದೇ ಒಂದು ಕ್ಷಣದಲ್ಲಿ ನಿಮ್ಮ ಆರೋಗ್ಯ ಹಾಳಾಗಬಹುದು ಹೌದು ಸ್ನೇಹಿತರೆ ನಾವು ಇವತ್ತು ಈ ಪ್ಯಾಕೆಟ್ ಗಳಲ್ಲಿ ಅಡಗಿದ ರಹಸ್ಯಗಳನ್ನು ಬಹಿರಂಗ ಪಡಿಸುತ್ತೇವೆ ಇವುಗಳ ಬಗ್ಗೆ ತಿಳಿದರೆ ನೀವು ಇವುಗಳನ್ನು ತಿನ್ನುವುದಿರಲಿ ಅವುಗಳನ್ನು ನೋಡಲು ಸಹ ಇಷ್ಟ ಪಡುವುದಿಲ್ಲ ಲೇಸ್ ಚಿಪ್ಸ್ ಪ್ಯಾಕೆಟ್ ಪ್ರತಿಯೊಬ್ಬರ ಮನೆಯಲ್ಲಿ ಕಂಡುಬರುತ್ತದೆ ಆದರೆ ಕೆಲವು ಭಾರತೀಯರು ಇದರಿಂದ ಉಳಿದು ಕೊಂಡಿರಬಹುದು ಈ ಹಿಂದೆ ಪ್ರತಿಯೊಂದು ಆಂಗಡಿಯಲ್ಲಿ ಜನರು ಆತಂಕದಲ್ಲಿ ಯಾವುದೇ ಆಹಾರದ ಪ್ಯಾಕ್ ಮೇಲೆ ದೃಷ್ಟಿ ಹಾಕಿ ಅದರಲ್ಲಿ ಎಮ್ ಎಸ್ ಜಿ ಇದೆಯೋ ಇಲ್ಲವೋ ಎಂದು ತುಂಬಾ ಗಮನಿಸಿ ನೋಡುತ್ತಿದ್ದರು ಇದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಈ ಎಮ್ ಎಸ್ ಜಿ ಎನ್ನುವುದು ಹಂದಿಯ ಕೊಬ್ಬಿನಿಂದ ತಯಾರಾದ ಪಧಾರ್ಥವಾಗಿದೆ ಈಗ ಇದು ಬದಲಾಗಿ ಈ 631 ಆಗಿದೆ ಮೊದಲು ಈ ಎಮ್ ಎಸ್ ಜಿ ಯನ್ನು ಬಂದು ಮಾಡಿದ್ದರು ಮತ್ತು ಪ್ಯಾಕೆಟ್ ಗಳ ಮೇಲೆ ದೊಡ್ಡದಾದ ಅಕ್ಷರಗಳಲ್ಲಿ ನೋ ಎಮ್ ಎಸ್ ಜಿ ಅಂತ ತೋರಿಸುತ್ತಿದ್ದರು ಆದರೆ ನಿಜ ಏನೆಂದು ಯಾರಿಗೂ ತಿಳಿದಿಲ್ಲ ಹೌದು ಸ್ನೇಹಿತರೆ ನಾವು ಈ631 ಬಗ್ಗೆ ಹೇಳುತ್ತಿದ್ದೇವೆ ಇದರ ಬಗ್ಗೆ ಕೆಲವು ವರ್ಷಗಳ ಹಿಂದೆ ಕೆಲವು ದೇಶಗಳಲ್ಲಿ ಪ್ರತಿಭಟನೆ ನಡೆದಿತ್ತು ಕೆಲವು ದೇಶಗಳಲ್ಲಿ ಈ ಪಧಾರ್ಥಗಳನ್ನು ಬಂದು ಮಾಡಲಾಗಿತ್ತು ಆದರೆ ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಹೆಸರಿನಲ್ಲಿ ಈ ರೋಗವನ್ನು ವೇಗವಾಗಿ ತಿನ್ನಲು ಬಳಸುತ್ತಿದ್ದಾರೆ ಭಾರತದಲ್ಲಿ ನೀವು ಲೈಸ್ ಚಿಪ್ಸ್ ಪ್ಯಾಕೆಟ್ ಹಿಂದೆ ನೋಡಿದರೆ ಅಲ್ಲಿಇ631 ಹೆಸರಿನ ಪಧಾರ್ಥಗಳೂ ಕಾಣಿಸುತ್ತವೆ ಇದರಲ್ಲಿ ಇರುವುದು ಹಂದಿಯ ಚರಬಿ ಆಗಿದೆ ಹೆಚ್ಚಾಗಿ ಈ ಪಧಾರ್ಥವು ನೂಡಲ್ಸ್ ಮತ್ತು ಚಿಪ್ಸ್ ನಂತಹ ಪಧಾರ್ಥಗಳಲ್ಲಿ ಸ್ವಾದವನ್ನು ಹೆಚ್ಚಿಸಲು ಬಳಸುತ್ತಾರೆ.

ನಿಮಗೆ ಹೇಳಬೇಕೆಂದರೆ ಹಂದಿಗಳಲ್ಲಿ ಎಲ್ಲ ಪ್ರಾಣಿಗಳಿಗಿಂತ ಅಧಿಕವಾದ ಚರಬಿ ಇರುತ್ತದೆ ಇಲ್ಲಿ ಇನ್ನೊಂದು ಅಪಾಯವಾದ ವಿಷಯವೇನೆಂದರೆ ಚರಬಿಯಿಂದ ಜನರು ಉಳಿಯುತ್ತಾರೆ ಅಂದರೆ ಮೊದಲು ಇದನ್ನು ಸುಟ್ಟು ಬಿಡುತ್ತಿದ್ದರು ಆದರೆ ಈ ಮಲ್ಟಿನ್ಯಾಶನಲ್ ಕಂಪನಿಯವರು ತಮ್ಮ ತಲೆ ಉಪಯೋಗಿಸಿ ಈ ಚರಬಿಯನ್ನು ಉಪಯೋಗಿಸಿ ಸಾಬೂನುಗಳನ್ನು ತಯಾರಿಸತೊಡಗಿದರು ಮತ್ತು ಈ ಒಂದು ಸೂತ್ರವು ಪ್ರಸಿದ್ಧಿಯಾಯಿತು ಇದನ್ನು ಅವರು ಮುಂದುವರೆಸಲು ತಿನ್ನುವ ಪಧಾರ್ಥಗಳಲ್ಲಿ ಬಳಸಲು ಶುರುಮಾಡಿದರು ನಂತರ ಅವರು ಗುಪ್ತ ಸಂಕೇಯ ಭಾಷೆಯಲ್ಲಿ ಉಪಯೋಗಿಸಲು ಪ್ರಾರಂಭಿಸಿದರು ಅದು ಎಮ್ ಎಸ್ ಜಿ ತರ ಈ631 ಬ್ಯಾನ ಆಗದಿರಲಿ ಎಂದು ಇದು ಅವುಗಳ ಸಂಬಂದಿತ ವಿಭಾಗಗಳಲ್ಲಿ ಮಾತ್ರ ಏನು ಎಂದು ಗೊತ್ತಿರುತ್ತದೆ. ಆಗಿನಿಂದ ಈ ಈ731 ಉತ್ಪನ್ನಗಳನ್ನು ಉಪಯೋಗಿಸಲು ಶುರುಮಾಡಿದ್ದಾರೆ.

ಇದರ ಮುಖ್ಯ ಪಧಾರ್ಥವು ಟೂತ್ ಪೇಸ್ಟ್ ಚಿಂಗಮ್ ಶೇವಿಂಗ್ ಕ್ರೀಮ್ ಚಾಕ್ಲೆಟ್ ಮಿಠಾಯಿಗಳು ಬಿಸ್ಕೆಟ್ ಇತ್ಯಾದಿ ಮತ್ತು ಕೆಲವು ಮಲ್ಟಿವಿಟಾಮಿನ್ ಮಾತ್ರೆಗಳಲ್ಲಿ ಹಂದಿಯ ಚರಬಿಯಿಂದ ತಯಾರಾದ ಪಧಾರ್ಥಗಳನ್ನು ಅಂದರೆ ಈ631 ಬಳಸುತ್ತಾರೆ. ಸ್ನೇಹಿತರೆ ಇದರಿಂದ ನೀವು ಉಳಿದುಕೊಳ್ಳಲು ಈ ಕೋಡ್ ಉಪಯೋಗವಾಗುತ್ತದೆ. ಹೌದು ನನ್ನ ಆತ್ಮೀಯರೇ ನಿಮ್ಮೀಲ್ಲರ ಆರೋಗ್ಯದ ದೃಷ್ಟಿಯಿಂದ ನಾವು ಹೇಳುವುದಿಷ್ಟೇ ಆದಷ್ಟು ಮನೆಯಲ್ಲಿ ತಯಾರಾದ ಚಿಪ್ಸ್ ಗಳನ್ನು ತಿನ್ನಿರಿ. ಈ ಒಂದು ತುಂಬಾನೇ ಉಪಯುಕ್ತವಾದ ಮಾಹಿತಿ ಖಂಡಿತವಾಗಿಯೂ ನಿಮಗೆಲ್ಲ ಇಸ್ಟ ಆಗಿರುತ್ತದೆ ಒಂದು ಲೈಕ್ ಕೊಡಿ ಹಾಗೇನೇ ನಿಮ್ಮ ಎಲ್ಲಾ ಸ್ನೇಹಿತರಿಗೂ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.