ಸೋಮವಾರದ ನಿತ್ಯ ಭವಿಷ್ಯ

ಜೋತಿಷ್ಯ

ಧರ್ಮಸ್ಥಳದ ಮಹಾನ್ ಜ್ಯೋತಿಷ್ಯರು ಆಗಿರುವ ಕೃಷ್ಣ ಭಟ್ ಅವರಿಂದ ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನೀವು ಜೋತಿಷ್ಯವನ್ನು ನಂಬದೆ ಇದ್ದರು ಸಹ ಒಮ್ಮೆ ಇವರಿಗೆ ಕರೆ ಮಾಡಿರಿ ಖಂಡಿತ ನಿಮ್ಮ ಹಲವು ವರ್ಷಗಳಿಂದ ಇರುವ ಸಮಸ್ಯೆಗಳು ಕೆಲವೇ ದಿನದಲ್ಲಿ ಪರಿಹಾರ ಆಗುವುದು ಶತ ಸಿದ್ದ ಇನ್ನೇಕೆ ತಡ ಒಮ್ಮೆ ಈ ಸಂಖ್ಯೆಗೆ ಕರೆ ಮಾಡಿರಿ 95351 56490

ಮೇಷ: ಈ ದಿನ ನಿಮ್ಮ ಉದ್ಯೋಗದ ಬಗ್ಗೆ ತೀರಾ ನಿರಾಶೆ ಕಾಡುತ್ತದೆ, ಈ ದಿನ ಸಹೋದರರ ಮದ್ಯೆ ಹಣಕಾಸಿನ ವಿಷಯಕ್ಕೆ ಸಾಕಷ್ಟು ಕಿರಿ ಕಿರಿ ಆಗಲಿದೆ. ಯಾವುದೇ ಕಾರಣಕ್ಕೂ ಸಹ ನೀವು ತಾಯಿಯ ಆರೋಗ್ಯ ನಿರ್ಲಕ್ಷ್ಯ ಮಾಡಲೇ ಬೇಡಿ. ಈ ದಿನ ನಿಮಗೆ ಶಿವನ ಆಶಿರ್ವಾದ ಸಿಗಲಿದೆ ಮಿಶ್ರ ಫಲ. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ವೃಷಭ: ಕಿರಾಣಿ ವರ್ತಕರು ಮತ್ತು ಟ್ರಾವೆಲ್ಸ್ ಉದ್ಯಮ ಮತ್ತು ಕಮಿಷನ್ ವರ್ತಕರು ಅಲ್ಪ ಮಟ್ಟಿಗೆ ಲಾಭ ಪಡೆಯುತ್ತಾರೆ. ಹೊಸ ಹೂಡಿಕೆ ಮಾಡಲು ಸೂಕ್ತ ಸಮಯ. ಕೋರ್ಟು ಕೇಸ್ ನಲ್ಲಿ ಜಯ ಸಾಧನೆ. ಸಂಜೆ ನಂತರ ಅನಿವಾರ್ಯತೆ ಆಗಿ ಸುಳ್ಳು ಹೇಳಬೇಕಾದ ಪರಿಸ್ತಿತಿ ಬರುತ್ತದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ಮಿಥುನ: ಈ ದಿನ ಗುರು ಹಿರಿಯರಲ್ಲಿ ಹೆಚ್ಚಿನ ಭಕ್ತಿ ಇರುತ್ತದೆ. ಬಂಧುಗಳ ಸಹಾಯ ಪಡೆಯುತ್ತೀರಿ. ನಿಮ್ಮ ಆಪ್ತ ಜನರ ಮಂಗಳ ಕಾರ್ಯದಲ್ಲಿ ಪಾಲ್ಗೊಲ್ಲುತ್ತೀರಿ. ಸ್ತ್ರೀಯರಿಗೆ ಈ ದಿನ ಹೆಚ್ಚಿನ ಅನುಕೊಲ ಸಿಗಲಿದೆ. ಮನೆಯಲ್ಲಿ ಇರುವ ಶಿವನಿಗೆ ತುಂಬೆ ಹೂ ಅರ್ಪಣೆ ಮಾಡಿರಿ. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ಕರ್ಕಾಟಕ: ದಾನ ಧರ್ಮದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಅನಿರೀಕ್ಷಿತ ದ್ರವ್ಯ ಲಾಭ ಆಗಲಿದೆ. ಮನೆಯಲ್ಲಿ ಕೀರ್ತಿ ಅಭಿವೃದ್ದಿ ಆಗಲಿದೆ. ಮಕ್ಕಳ ಆರೋಗ್ಯದ ವಿಷಯದಲ್ಲಿ ಅಲ್ಪ ಮಟ್ಟಿಗೆ ಜಾಗ್ರತೆ ಇರುವುದು ಸೂಕ್ತ. ಸದಾಶಿವ ದೇವರ ಮಹಾ ಮಂತ್ರ ನಿಮಗೆ ಒಳಿತು ಮಾಡುತ್ತದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ಸಿಂಹ: ಈ ದಿನ ಅಮೂಲ್ಯ ವಸ್ತು ಕಳೆದುಕೊಳ್ಳುವ ಚಿಂತೆ ನಿಮ್ಮನು ಹೆಚ್ಚಿಗೆ ಕಾಡುತ್ತದೆ. ವ್ಯಾಪಾರದಲ್ಲಿ ಬಹು ಮಟ್ಟಿಗೆ ಏರು ಪೇರು ಸಾಧ್ಯತೆ ಇರುತ್ತದೆ. ಬಸವನಿಗೆ ಕಡಲೆ ಮತ್ತು ಬೆಲ್ಲ ತಿನ್ನಿಸಿ ನಿಮಗೆ ಅಭಿವೃದ್ದಿ ಆಗಲಿದೆ. ಪರ ಜನರಿಂದ ಧನ ಲಾಭ ಆಗಲಿದೆ. ಈ ದಿನ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ಕನ್ಯಾ: ಗೃಹ ಬದಲಾವಣೆ ಬಗ್ಗೆ ಚರ್ಚೆ ಆಗಲಿದೆ. ಮಾನಸಿಕ ನೆಮ್ಮದಿಗೆ ಭಂಗ ತರುವ ಕೆಲಸ ಕಾರ್ಯಗಳು ನಿಮ್ಮ ಹಿತ ಶತ್ರುಗಳು ನಿಮಗೆ ತಿಳಿಯದ ಹಾಗೆ ಮಾಡುತಾರೆ. ಸ್ಥಿರಾಸ್ತಿ ವಿಷಯಕ್ಕೆ ಮನೆಯಲ್ಲಿ ಗೊಂದಲ ಆಗಬಹುದು. ಈ ದಿನ ನಿಮಗೆ ಮಿಶ್ರ ಫಲ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ತುಲಾ: ನಿಮ್ಮ ಇಷ್ಟಾರ್ಥ ಸಿದ್ದಿ ಆಗುತ್ತದೆ. ಶಿವನ ಮಹಾ ಮಂತ್ರ ಪಾರಾಯಣ ಮಾಡುವುದು ಮರೆಯಬೇಡಿ. ನೀವು ಕೈ ಹಾಕಿದ ಹಲವು ಕೆಲಸದಲ್ಲಿ ಉತ್ತಮ ಫಲ ದೊರೆಯಲಿದೆ. ಕಂಕಣ ಬ್ಭಾಗ್ಯ ಯೋಗ್ಯ ದೊರೆಯುತ್ತದೆ. ದೇಹದಲ್ಲಿ ಅಲ್ಪ ಮಟ್ಟಿಗೆ ಆಯಾಸ ಹೆಚ್ಚಿಗೆ ಇರುತ್ತದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ವೃಶ್ಚಿಕ: ನಿಮ್ಮ ಬುದ್ದಿ ಶಕ್ತಿ ಅನುಗುಣವಾಗಿ ಪ್ರಗತಿ ಆಗಲಿದೆ. ನಿಮಗೆ ಸಲ್ಲಬೇಕಾದ ಗೌರವ ದಕ್ಕುತ್ತದೆ. ವಿಧ್ಯಾಭ್ಯಾಸದಲ್ಲಿ ಅಲ್ಪ ಮಟ್ಟಿಗೆ ತೊಂದ್ರೆ ಇರುತ್ತದೆ. ದಾಂಪತ್ಯದಲ್ಲಿ ಅನ್ನ್ಯುನತೆ ಕಡಿಮೆ ಆಗುವ ಸಾಧ್ಯತೆ ಇದೆ. ನವಗ್ರಹ ಪ್ರದಕ್ಷಿಣೆ ಮಾಡಿರೀ. ಆಕಸ್ಮಿಕ ಅಲ್ಪ ಧನ ಲಾಭ ಸಿಗಲಿದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ಧನಸು: ಆದಾಯಕ್ಕಿಂತ ಇಂದು ಖರ್ಚು ವೆಚ್ಚಗಳು ಜಾಸ್ತಿ ಆಗಲಿದೆ. ಸ್ತ್ರೀಯರು ಗೃಹ ಉಪಯೋಗಿ ವಸ್ತುಗಳ ಖರೀದಿ ಹೆಚ್ಚಿಗೆ ಮಾಡುತ್ತಾರೆ. ಕೃಷಿಯಲ್ಲಿ ಸಾಧಾರಣ ಲಾಭ ಇರುತ್ತದೆ. ನಿಮ್ಮ ಹೆಚ್ಚು ಸಿಟ್ಟು ಹಲವು ಜನರ ಸಂಭಂಧ ದೂರ ತಳ್ಳುವ ಹಾಗೆ ಮಾಡುತ್ತದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ಮಕರ: ಈ ದಿನ ನಿಮಗೆ ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳು ಆಗುವುದಿಲ್ಲ. ಎಷ್ಟೋ ಕಾರ್ಯಗಳು ಅತೀ ವಿಳಂಭ ಆಗಲಿದೆ. ಗಣಪತಿ ಪ್ರಾರ್ಥನೆ ಮಾಡಿದ ನಂತರವೇ ಶಿವನ ದರ್ಶನ ಮಾಡೀರಿ. ಕೆಲವು ಕೆಲಸ ಕಾರ್ಯದಲ್ಲಿ ಅಸಹಾಯಕತೆ ತೋಡುವ ಸನ್ನಿವೇಶ ಬರಲಿದೆ. ಈ ದಿನದ ಅದೃಷ್ಟ ಸಂಖ್ಯೆ ೯. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ಕುಂಭ: ಮನೆಯಲ್ಲಿ ಹೆಚ್ಚಿನ ಕಲಹ ಇರುತ್ತದೆ, ಪ್ರೇಮಿಗಳ ಮದ್ಯೆ ಹೆಚ್ಚಿನ ದ್ವೇಷ ಕಾಡುತ್ತಾ ಇರುತ್ತದೆ. ವಿದ್ಯಾರ್ಥಿಗಳಿಗೆ ಶುಭ ದಿನ ಎಂದರೆ ತಪ್ಪಾಗುವುದಿಲ್ಲ. ವಾಹನ ಅಪಘಾತ ಸಾಧ್ಯತೆ ಇರುತ್ತದೆ. ಶತ್ರು ಬಾಧೆ ಹೆಚ್ಚಿನ ಭಯ ಇರುತ್ತದೆ. ಶಿವನ ದೇಗುಲಕ್ಕೆ ತೆರಳಿ ಎಳ್ಳೆಣ್ಣೆ ಅಥವಾ ತುಪ್ಪದ ದೀಪ ಬೆಳಗಿಸಿ. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

ಮೀನ: ಆರೋಗ್ಯದಲ್ಲಿ ಅಲ್ಪ ಮಟ್ಟಿಗೆ ಸುಧಾರಣೆ ಕಂಡು ಬರುವ ಸಾಧ್ಯತೆ ಇದೆ. ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ. ಹಲವು ಹಿರಿಯ ವ್ಯಕ್ತಿಗಳು ನಿಮ್ಮನು ಶ್ಲಾಘನೆ ಮಾಡುತ್ತಾರೆ. ಶಿವನ ಪಂಚಾಕ್ಷರಿ ಮಹಾ ಮಂತ್ರ ಪಾರಾಯಣ ಮಾಡಿದ್ರೆ ನಿಮಗೆ ಒಳಿತು ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಂಜೆ ಆರು ಗಂಟೆ ಒಳಗೆ ಶಿವನ ದರ್ಶನ ಪಡೆದರೆ ನಿಮಗೆ ಶುಭಫಲ ಹೆಚ್ಚಿಗೆ ಸಿಗಲಿದೆ. ಜೀವನದಲ್ಲಿ ಯಾವುದೇ ರೀತಿಯ ಬಾಧೆ ಇದ್ದರು ಕಷ್ಟ ಕಾರ್ಪಣ್ಯ ಇದ್ದರು ಒಂದೇ ಒಂದು ಕರೆ ಮಾಡಿರಿ 95351 56490

Leave a Reply

Your email address will not be published.