ಡೆಂಗ್ಯೂ ರೋಗ ತಡೆಯುವ ಅದ್ಬುತ ಹಣ್ಣು

ಮನೆ ಮದ್ದು

ಪ್ರತಿಯೊಬ್ಬರಿಗೂ ಕೂಡ ನಾನು ಆರೋಗ್ಯದಿಂದ ಇರಬೇಕು ಈ ಸಮಾಜದಲ್ಲಿ ಏನನ್ನಾದರೂ ಸಾಧಿಸಿ ತೋರಿಸಬೇಕು ಜನರು ನನ್ನನು ಹೊಗಳಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಆದರೆ ಆರೋಗ್ಯವೇ ಚೆನ್ನಾಗಿ ಇರಲಿಲ್ಲ ಅಂದರೆ ನಾವು ಈ ಸಮಾಜದಲ್ಲಿ ಹೇಗೆ ತಾನೇ ಏನನ್ನಾದರೂ ಸಾಧಿಸಿ ತೋರಿಸಲು ಸಾಧ್ಯ ಆಗುತ್ತದೆ ಹಾಗಾದರೆ ಮೊದಲು ನಾವು ಏನನ್ನಾದರೂ ಮಾಡಬೇಕು ಎಂದರು ಕೂಡ ನಮ್ಮ ಆರೋಗ್ಯವೂ ಚೆನ್ನಾಗಿ ಇರಬೇಕು ಮತ್ತು ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ನಮ್ಮ ದಿನ ನಿತ್ಯದ ಆಹಾರ ಪದಾರ್ಥಗಳಲ್ಲಿ ಸರಿಯಾದ ಪ್ರಮಾಣದಲ್ಲಿ ತರಕಾರಿ ಹಣ್ಣು ಮತ್ತು ಪೌಷ್ಟಿಕ ಆಹಾರಗಳನ್ನು ತೆಗೆದುಕೊಳ್ಳಬೇಕು ಆಗ ನಾವು ನಮ್ಮ ದೇಹವು ಉತ್ಸಾಹದಿಂದ ಚೈತನ್ಯದಿಂದ ಏನನ್ನು ಬೇಕಾದರೂ ಸಾಧಿಸಲು ನಮಗೆ ಸಹಕಾರ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಸೊಳ್ಳೆಯಿಂದ ಕೂಡ ರೋಗ ಹಾರಾಡುತ್ತಾ ಇದೆ ನೀವೆಲ್ಲರೂ ಕೇಳಿರಬಹುದು ಡೆಂಗ್ಯೂ ಚಿಕನ್ ಗುನಿಯ ಅಂತಹ ಕಾಯಿಲೆಗಳಿಂದ ಹೆಚ್ಚು ಜನರು ನಿ ಧನ ಆಗುತ್ತಾ ಇದ್ದಾರೆ ಹಾಗಾಗಿ ನಮ್ಮ ದೇಹದಲ್ಲಿ ಇರುವಂತಹ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿ ಇದ್ದರೆ ನಾವು ಎಂತಹ ರೋಗಗಳನ್ನು ಬೇಕಾದರೂ ಎದುರಿಸಬಹುದು

ಆದರೆ ಈ ರೋಗ ನಿರೋಧಕ ಶಕ್ತಿಯೂ ಹೆಚ್ಚಿಸಿಕೊಳ್ಳುವುದು ಹೇಗೆ ಎಂದರೆ ಕೆಲವೊಂದು ಹಣ್ಣುಗಳಲ್ಲಿ ನಮ್ಮ ದೇಹದಲ್ಲಿ ಇರುವ ಇಮ್ಮ್ಯುನಿಟಿ ಪವರ್ ಅಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿಸುವ ಅಂಶವು ಹೊಂದಿರುತ್ತದೆ ಅಂತಹ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹವು ಉತ್ತಮವಾಗಿ ಇರುತ್ತದೆ ರೋಗ ನಿರೋಧಕ ಶಕ್ತಿಯೂ ಕೂಡ ಚೆನ್ನಾಗಿ ಇರುತ್ತದೆ ಹೀಗೆ ಇದ್ದಲ್ಲಿ ನಾವು ಎಂತಹ ರೋಗಗಳನ್ನು ಬೇಕಾದರೂ ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು ಕಿವಿ ಹಣ್ಣನ್ನು ತಿನ್ನಲು ಹೇಳುತ್ತಾರೆ ಹೌದು ಈ ಕಿವಿ ಹಣ್ಣಿನಲ್ಲಿ ನಮ್ಮ ದೇಹದಲ್ಲಿ ಇರುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ ಮತ್ತು ಡೆಂಗ್ಯೂ ಅಂತಹ ಮಾರಕ ಕಾಯಿಲೆಯಿಂದ ಪಾರಾಗಲು ಕಿವಿ ಹಣ್ಣು ಉಪಯುಕ್ತ ಆಗಿದೆ ಕೇವಲ ಡೆಂಗ್ಯೂ ಜ್ವರಕ್ಕೆ ಮಾತ್ರ ಕಿವಿ ಹಣ್ಣು ಮದ್ದಲ್ಲ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಕಿವಿ ಹಣ್ಣು ಉಪಯುಕ್ತವಾಗಿದೆ ಮತ್ತು

ದೇಹಕ್ಕೆ ಬೇಕಾಗಿರುವ ಹಲವಾರು ಪೌಷ್ಟಿಕ ಅಂಶಗಳನ್ನು ಕೂಡ ಕೊಡುತ್ತದೆ. ಪ್ರೋಟಿನ್ ವಿಟಮಿನ್ ಅಂತಹ ಎಲ್ಲಾ ಅಂಶಗಳನ್ನು ದೇಹಕ್ಕೆ ಹೇರಳವಾಗಿ ಕೊಡುತ್ತದೆ ಈ ಕಿವಿ ಹಣ್ಣು. ಕಿವಿ ಹಣ್ಣಿನ ಹಲವಾರು ಲಾಭಗಳ ಬಗ್ಗೆ ತಿಳಿಯುವುದಾದರೆ ಯಾವ ವ್ಯಕ್ತಿ ನಿದ್ರೆ ಸಮಸ್ಯೆಯಿಂದ ಬಳಲುತ್ತಾ ಇರುತ್ತಾನೆ ಪ್ರತಿ ದಿನ ಮಲಗುವ ಮುನ್ನ ಒಂದು ಕಿವಿ ಹಣ್ಣನ್ನು ಸೇವಿಸಿ ಮಲಗುವುದರಿಂದ ನಿದ್ರಾ ಹೀನತೆ ಸಮಸ್ಯೆ ದೂರ ಆಗುತ್ತದೆ ಏಕೆಂದರೆ ಕಿವಿ ಹಣ್ಣಿನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಅಂಶವು ನಿದ್ರೆ ಬರಲು ಸಹಕರಿಸುತ್ತದೆ. ಕಿವಿ ಹಣ್ಣಿನಲ್ಲಿ ಫೈಬರ್ ಅಂಶವು ಹೆಚ್ಚಾಗಿ ಇರುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಕೂಡ ಬಳಲುತ್ತಾ ಇರುವ ವ್ಯಕ್ತಿಗಳು ಇದನ್ನು ಆರಾಮವಾಗಿ ಸೇವಿಸಬಹುದು ಮತ್ತು ಡಯಾಬಿಟೀಸ್ ರೋಗಿಗಳು ಕೂಡ ಈ ಹಣ್ಣನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು.

Leave a Reply

Your email address will not be published.