ದೇಗುಲದಲ್ಲಿ ಈ ರೀತಿ ಪ್ರದಕ್ಷಿಣೆ ಮಾಡಿರಿ

ದೇವರು

ಈ ಕಾರಣಕ್ಕೆ ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡಲೇಬೇಕು. ದೇವಸ್ಥಾನದಲ್ಲಿ ಪ್ರದಕ್ಷಿಣೆ ಏಕೆ ಮಾಡುತ್ತಾರೆ ಈ ಕಾರಣಕ್ಕೆ ಪ್ರದಕ್ಷಿಣೆ ಮಾಡಲೇಬೇಕು ಅದು ಯಾವ ಕಾರಣ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ದೇವಸ್ಥಾನದಲ್ಲಿ ಎಲ್ಲರೂ ಗರ್ಭಗುಡಿ ಸುತ್ತ ಪ್ರದಕ್ಷಿಣೆ ಮಾಡುತ್ತಾರೆ ಮನೆಯಲ್ಲಿ ಹಿಮ ಹವನ ಮಾಡಿಸಿದರೆ ಯಜ್ಞ ಕುಂಡದ ಸುತ್ತ ಅಂದರೆ ಅಗ್ನಿಗೆ ಪ್ರದಕ್ಷಿಣೆ ಮಾಡುತ್ತಾರೆ ತುಳಸಿ ಗಿಡಕ್ಕೆ ಹಾಗೂ ಅರಳಿ ವೃಕ್ಷಕ್ಕೆ ಪ್ರದಕ್ಷಿಣೆ ಮಾಡಲಾಗುತ್ತದೆ. ಪ್ರದಕ್ಷಿಣೆ ಅಂದರೆ ಒಂದು ಶಕ್ತಿಯ ಸುತ್ತ ಬಲದಿಂದ ಎಡಕ್ಕೆ ಸುಟ್ಟು ಹಾಕುವುದು ಇದು ದೇವರನ್ನು ಆರಾಧಿಸುವ ಒಂದು ಕ್ರಮ ಎಂದು ನಂಬಿಕೆ. ಪ್ರದಕ್ಷಿಣೆ ಮಾಡುವುದು ಎಂದರೆ ನಮ್ಮ ಯೋಚನೆಗಳೂ ಹಾಗೂ ಕ್ರಿಯೆಗಳನ್ನು ನಾವು ನಂಬುವ ಶಕ್ತಿಯಲ್ಲಿ ಕೇಂದ್ರೀಕರಿಸುವುದು. ಹೀಗೆ ಮಾಡಿದಾಗ ನಮ್ಮ ಯೋಚನೆ ಹಾಗೂ ಕ್ರಿಯೆಗಳು ದೇವರಲ್ಲಿ ನೆಟ್ಟಿವೆ ಎಂದು ನಾವು ಒಪ್ಪಿಕೊಂಡ ಹಾಗೆ ಆಗುತ್ತದೆ ಇದು ನಾವು ನಂಬುವ ಶಕ್ತಿಗೆ ಸಂಪೂರ್ಣ ಶರಣಾಗುವ ಪ್ರಕ್ರಿಯೆ ದೇವರನ್ನು ಪೂಜಿಸಲು ಬೇಕಾಗುವ ಏಕಾಗ್ರತೆ ಹಾಗೂ ಶುದ್ಧ ಮನಸ್ಕತೆ ದೇವಸ್ಥಾನದಲ್ಲಿ ಲಭಿಸುತ್ತದೆ.

ಪ್ರದಕ್ಷಿಣೆಯಲ್ಲಿ ನಾವು ಮೊದಲ ಹೆಜ್ಜೆಯಿಂದ ನಾವು ಮಾನಸಿಕವಾಗಿ ಮಾಡಿದ ಪಾಪಗಳು ನಾಶ ಆಗುತ್ತದೆ ಎರಡನೇ ಹೆಜ್ಜೆಯಿಂದ ಮಾತಿನಲ್ಲಿ ಮಾಡಿದ ಪಾಪಗಳು ನಾಶವಾಗುತ್ತದೆ ಮೂರನೆಯ ಹೆಜ್ಜೆಯಿಂದ ದೈಹಿಕವಾಗಿ ಮಾಡಿದ ಪಾಪಗಳು ನಾಶ ಆಗುತ್ತದೆ ಎಂದು ಸ್ಕಂದ ಪುರಾಣ ಹೇಳುತ್ತದೆ. ನಂತರದ ಎಲ್ಲಾ ಹೆಜ್ಜೆಗಳು ಪುಣ್ಯ ಸಂಪಾದನೆಗೆ ಆಗಿದೆ. ಇನ್ನೂ ಅರಳಿ ಮರ ಅಥವಾ ತುಳಸಿ ಕಟ್ಟೆಗೆ ಮಾಡುವ ಪ್ರದಕ್ಷಿಣೆಯ ಹಿಂದೆ ಶುದ್ಧ ಗಾಳಿಯನ್ನು ಸೇವಿಸುವ ಶರೀರವನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವ ಉದ್ದೇಶವೂ ಇದೆಯಂತೆ. ದೇವರಿಗೆ ಮಾಡುವ ಪ್ರದಕ್ಷಿಣೆ ರೀತಿಯಲ್ಲೇ ಆತ್ಮ ಪ್ರದಕ್ಷಿಣೆ ಎಂಬುದು ಒಂದಿದೆ ಪೂಜೆ ಕೊನೆಯಲ್ಲಿ ನಾವು ನಿಂತಲ್ಲೇ 3 ಬಾರಿ ನಮ್ಮ ಸುತ್ತಲೂ ಸುತ್ತಿ ನಮಗೆ ಪ್ರದಕ್ಷಿಣೆ ಹಾಕಿ ಕೊಳ್ಳುತ್ತೇವೆ. ಇದು ನಮ್ಮೊಳಗೆ ಇರುವ ಆತ್ಮ ಎಂಬ ಶಕ್ತಿಯನ್ನು ಪೂಜಿಸುವ ಅಥವಾ ಅದಕ್ಕೆ ಶರಣಾಗುವ ಕ್ರಮ ಆಗಿದೆ.

ಒಟ್ಟಿನಲ್ಲಿ ಪ್ರದಕ್ಷಿಣೆ ಯಲ್ಲಿ ಸುತ್ತುವ ಕ್ರಿಯೆಗಿಂತ ನಾವು ನಮ್ಮ ಯೋಚನೆಗಳನ್ನು ಮನಸಿನಲ್ಲಿ ಕೇಂದ್ರೀಕೃತ ಗೊಳಿಸುವ ಕ್ರಿಯೆ ಮಹತ್ವದ್ದು. ಹಾಗೆಯೇ ನೀವು ಪುರುಷ ದೇವರ ದೇಗುಲಕ್ಕೆ ಹೋದರೆ ಎರಡು ನಾಲ್ಕು ಆರು ಈ ರೀತಿ ಪ್ರದಕ್ಷಿಣೆ ಹಾಕಿದ್ರೆ ನಿಮಗೆ ತುಂಬಾ ಒಳ್ಳೆಯದು. ನೀವು ದೇವಾಲಯದಲ್ಲಿ ಪ್ರದಕ್ಷಿಣೆ ಮಾಡೋವಾಗ ಈ ಮಂತ್ರ ಹೇಳಿದ್ರೆ ಮತ್ತಷ್ಟು ಲಾಭ ದೊರೆಯಲಿದೆ ಉಚಿತ ಮಾಹಿತಿ ಪಡೆಯಲು ಕರೆ ಮಾಡಿರಿ 99453 39940 ಗೊತ್ತಾಯಿತಲ್ಲ ಸ್ನೇಹಿತರೆ ನಾವು ದೇವಸ್ಥಾನಕ್ಕೆ ಹೋದಾಗ ಏಕೆ ಪ್ರದಕ್ಷಿಣೆ ಮಾಡಬೇಕು ಅದರಿಂದ ನಮಗೆ ಏನೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನು ಇಂತಹ ಹಲವು ವಿಚಾರಗಳು ನಮಗೆ ತಿಳಿದೇ ಇರುವುದಿಲ್ಲ ಆದ್ದರಿಂದ ಇದರ ಮಹತ್ವ ತಿಳಿದು ಇವುಗಳನ್ನು ಪಾಲಿಸಿದರೆ ಅವು ಇನ್ನಷ್ಟು ಸಕ್ರಿಯೆಗೊಳ್ಳಲು ಸಹಾಯ ಆಗುತ್ತದೆ ಅಲ್ಲವೇ.

Leave a Reply

Your email address will not be published.