ಈ ಒಂದು ಕಾರಣದಿಂದ ಗಂಡ ಹೆಂಡತಿ ದಾಂಪತ್ಯದ ವಿಚ್ಚೇಧನ ಆಗುತ್ತದೆ

ಇತರೆ ಸುದ್ದಿ

ನಮಸ್ಕಾರ ಪ್ರಿಯ ಓದುಗರೆ ಗಂಡ ಹೆಂಡತಿ ಅಂದರೆ ಅನ್ಯೋನ್ಯತೆ ಇದ್ದೆ ಇರುತ್ತದೆ ಖುಷಿಯಾಗಿ ಸಂತೋಷದ ಜೀವನವನ್ನು ಸಹ ನಡೆಸುತ್ತಾರೆ ಆದರೆ ಕೆಲವೊಂದು ಸಮಯದಲ್ಲಿ ಗಂಡ ಹೆಂಡತಿ ನಡುವೆ ಜಗಳ ವೈಮನಸ್ಸು ಪ್ರಾರಂಭವಾಗುತ್ತದೆ ಇದಕ್ಕೆ ಜ್ಯೋತಿಷ್ಯದಲ್ಲಿ ಹೇಳುವುದು ಏನೆಂದರೆ ಜ್ಯೋತಿಷ್ಯಾಧಾರಿತವಾಗಿ ಹೆಣ್ಣು ಮತ್ತು ಗಂಡಿನ ಮದುವೆ ಆಗಬೇಕು ಎಂದರೆ ಗಣ ಕೂಟ ಮಹಿಂದ್ರ ಕೂಟ ಇವನಿ ಕೂಟ ರಜಕ ಕೂಟ ಮತ್ತು ಮಾಂಗಲ್ಯ ಕೂಟ ಸಂತಾನ ಕೂಟ ಹೀಗೆ ಹಲವಾರು ಲಗ್ನ ಕೂಟಗಳಲ್ಲಿ ಪರಿಶೀಲನೆ ಗಣಕ್ಕೆ ಹೋಲಿಕೆ ಮಾಡಿ ಮತ್ತು ಅವರವರ ಮನೆ ದೇವರು ಹೊಂದಿದರೆ ಹಾಗೇನೆ ನಿಮ್ಮ ನಿಮ್ಮ ಲಗ್ನದ ಅಧಿಪತಿ ಯಾರು ಹೀಗೆ ಲಗ್ನದಲ್ಲಿ ಶತ್ರು ನೀಚ ಗ್ರಹಗಳು ಇರುವುದನ್ನು ಪರಿಶೀಲನೆ ಮಾಡುತ್ತಾರೆ ಹಾಗೇನೆ ಸಂತಾನ ಯೋಗ ಮಾಂಗಲ್ಯ ಯೋಗ ಹಾಗೇನೆ ಯುನಿ ಕೂಟ ಎಲ್ಲವನ್ನು ಪರಿಶೀಲನೆ ಮಾಡುತ್ತಾರೆ ನಂತರ ಮದುವೆ ಮಾಡುತ್ತಾರೆ ಆದರೆ

ಈ ಕೂಡಲೇ ಕರೆ ಮಾಡಿರಿ 9880877747

ಪರಿಶೀಲನೆ ಮಾಡಿದವುಗಳಲ್ಲಿ ತೊಂದರೆ ಬಂದಾಗ ಮದುವೆಯನ್ನು ಮಾಡುವುದಿಲ್ಲ ನಂತರ ಮನುಷ್ಯ ಗಣ ದೈವ ಗಣ ಮತ್ತು ರಾಕ್ಷಸ ಗಣ ಇವುಗಳು ಒಂದಂಕೊಂದು ಆಗುವುದಿಲ್ಲ ಗಣ ಕೂಟಗಳಿಗೆ ಹೊಂದಿಕೆ ಆಗದೆ ಇದ್ದರೆ ಸರಿಯಾದ ಮೂಹೂರ್ತದಲ್ಲಿ ಮಾಂಗಲ್ಯ ಧಾರಣೆ ಆಗದೆ ಇದ್ದರೆ ಹಾಗೇನೆ ಕುಲ ದೇವರ ಪೂಜೆ ಮಾಡದೆ ಲಗ್ನ ಮಾಡುತ್ತಿದ್ದರೆ ಖಂಡಿತವಾಗಿ ದಾಂಪತ್ಯ ಸಮಸ್ಯೆಗಳು ಉದ್ಭವಿಸುತ್ತವೆ ನಂತರ ಮದುವೆ ಆಗಿ ದಾಂಪತ್ಯ ಸಮಸ್ಯೆ ಸಂಭವಿಸಿದ ನಂತರ ವಿಚ್ಚೇದನ ಆಗುವುದಕ್ಕೆ ಕಾರಣ ಏನೆಂದರೆ ಸಪ್ತಮ ಸ್ಥಾನದಲ್ಲಿ ಕುಜ ಇದ್ದಾಗ ಅದು ರಾಹುವಿನ ಜೊತೆಗೆ ಸಂಯೋಗವಾದಾಗ ದಾಂಪತ್ಯ ವಿಚ್ಚೇದನ ಆಗುತ್ತದೆ ಸ್ತ್ರೀಯರ ಅಥವಾ ಪುರುಷರ ಲಗ್ನದಲ್ಲಿ ರಾಹು ಇದ್ದರೆ ದಾಂಪತ್ಯ ವಿಚ್ಚೇದನ ಆಗುತ್ತದೆ ಇನ್ನು ಗಂಡು ಅಥವಾ ಹೆಣ್ಣಿನ ಲಗ್ನದಲ್ಲಿ ಲಗ್ನಅಧಿಪತಿಗಳು ವಿರೋಧವಾಗಿ ಇದ್ದರು ಕೂಡ ವಿಚ್ಚೇದನ ಆಗುತ್ತದೆ ಹೀಗೆ ಕುಜನಿಂದ ಹಲವಾರು

ಲೋಪದೋಷಗಳು ಬರುತ್ತವೆ ಹಾಗೇನೆ ರಾಹುವಿನಿಂದ ಬರುತ್ತದೆ ಕುಜ ನೀಚನಾದರೆ ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ ಇರುವುದಿಲ್ಲ ಮಾನಸಿಕವಾಗಿ ಆರ್ಥಿಕವಾಗಿ ಹಾಗೇನೆ ದೈಹಿಕವಾಗಿ ನರಳುತ್ತಾರೆ. ಅಂದರೆ ಗಂಡ ಮತ್ತು ಹೆಂಡತಿಯರ ಮಧ್ಯೆ ಪ್ರೀತಿ ವಿಶ್ವಾಸ ಗೌರವ ಏನು ಕೂಡ ಬೆಳೆಯುವುದಿಲ್ಲ ಒಬ್ಬರನ್ನು ಕಂಡರೆ ಒಬ್ಬರು ಸಿಡುಕುತ್ತಾರೆ ಮನೆಯಲ್ಲಿ ಕಿರಿಕಿರಿ ಗೊಂದಲ ಉಂಟಾಗುತ್ತದೆ ನಂತರ ಸಂತಾನ ದೋಷಗಳು ಕೂಡ ಪ್ರಾರಂಭವಾಗುತ್ತದೆ ಆದರೆ ಪ್ರಾರಂಭದಲ್ಲಿ ಅಂದರೆ ಮದುವೆ ಸಂದರ್ಭದಲ್ಲಿ ಎಲ್ಲ ಯೋಚನೆ ಮಾಡಿ ನೀವು ನಿರ್ಧಾರಗಳನ್ನು ತೆಗೆದುಕೊಂಡರೆ ಇಂತಹ ಕಷ್ಟಗಳು ನಿಮಗೆ ಬರುವುದಿಲ್ಲ ಇಲ್ಲವಾದರೆ ಹೀಗೆ ಅನುಭವಿಸಬೇಕಾಗುತ್ತದೆ ಈ ಒಂದು ಗಂಡ ಹೆಂಡತಿ ಜಗಳ ಬೇಗನೆ ಮುಗಿಯುವುದಿಲ್ಲ ಬದಲಾಗಿ ಅದು ಜೀವನ ಮುಗಿಯುವವರೆಗೂ ಮುಂದುವರೆಯುತ್ತಲೆ ಇರುತ್ತದೆ ನಂತರ ವಿಚ್ಚೇದನ ಪಡೆಯಲು ಕೋರ್ಟು ಮೆಟ್ಟಿಲು

ಈ ಕೂಡಲೇ ಕರೆ ಮಾಡಿರಿ 9880877747

ಏರುತ್ತಾರೆ ಆದರೆ ಜ್ಯೋತಿಷ್ಯಯ ಬಳಿ ಹೋಗಿ ಗಂಡು ಮತ್ತು ಹೆಣ್ಣಿನ ಜಾತಕ ತೋರಿಸಿ ಯೋಗವನ್ನು ಪರಿಶೀಲನೆ ಮಾಡಿಕೊಂಡು ನಂತರ ಎಲ್ಲವೂ ಕೂಡ ಹೊಂದಾಣಿಕೆ ಆದರೆ ಮಾತ್ರ ಮದುವೆ ಕಾರ್ಯವನ್ನು ಮುಂದುವರಿಸಬೇಕು ಅಥವಾ ಎಲ್ಲವೂ ಕೂಡ ಸರಿಯಾಗಿ ಇದ್ದರು ಕೂಡ ದಾಂಪತ್ಯದಲ್ಲಿ ವಿಚ್ಚೇದನ ಆಗಲು ಕಾರಣ ಏನೆಂದರೆ ಹೆಣ್ಣು ಮತ್ತು ಗಂಡಿನಲ್ಲಿ ಕೆಲವೊಂದು ವ್ಯತ್ಯಾಸಗಳು ಇರುತ್ತವೆ ಅಂದರೆ ಗಂಡನ ಜಾತಕದಲ್ಲಿ ಕುಜ ನೀಚನಾಗಿದ್ದರೆ ಆತನಿಗೆ ಕಾಮ ಕ್ರೋಧ ಮದ ಮತ್ಸರ ಎಲ್ಲವೂ ಕೂಡ ಬೆಳೆಯುತ್ತವೆ ಹಾಗೇನೆ ಬೇರೆ ಹೆಣ್ಣಿನ ಜೊತೆ ಸಲುಗೆ ಬೆಳೆಸುತ್ತಾನೆ ಮನಸ್ಸು ಮತ್ತು ದೇಹ ಶುದ್ಧವಾಗಿ ಇರುವುದಿಲ್ಲ ಹಾಗೇನೆ ಈ ಕುಜನು ಹೆಣ್ಣಿನ ಜಾತಕದಲ್ಲಿ ನಿಜನಾಗಿದ್ದರೆ ಅವಳು ಸಹ ವೇಶ್ಯ ಆಗುವ ಸಾಧ್ಯತೆ ಹೆಚ್ಚಿದೆ ಜೊತೆಗೆ ಪರಪುರುಷನ ಸಂಬಂಧ ಬೆಳೆಸುತ್ತಾಳೆ ಸುಳ್ಳು ಚಟುವಟಿಕೆಗಳು ನಡೆಯುತ್ತವೆ ನಂತರ ಅವರ ಮಧ್ಯೆ ಜಗಳ ಹೆಚ್ಚಾಗುತ್ತದೆ

ನಂತರ ಇವರಿಂದ ಜನಿಸುವ ಮಕ್ಕಳು ಸಹ ಅದೆ ಮಾರ್ಗವನ್ನು ಹಿಡಿಯುತ್ತವೆ ಹಾಗೇನೆ ದಾಂಪತ್ಯದಲ್ಲಿ ಪರಸ್ತ್ರೀಯ ಪ್ರವೇಶ ಆದರೆ ದಾಂಪತ್ಯದಲ್ಲಿ ವಿಚ್ಚೇದನ ಆಗುತ್ತದೆ ಗಂಡಿನಿಂದ ಕಿರಿಕಿರಿ ಉಂಟಾದರೆ ಹೆಂಡತಿ ಬೆಂಕಿಗೆ ಆಹುತಿ ಆಗುತ್ತಾಳೆ ಮತ್ತು ಹೆಂಡತಿಯ ಜಾತಕದಲ್ಲಿ ಕುಜ ನೀಚನಾದರೆ ಹೀಗೆ ಆಗುತ್ತದೆ ಗರ್ಭಪಾತ ಆಗುತ್ತದೆ ಹಲವಾರು ಆರೋಗ್ಯ ತೊಂದರೆಗಳು ಕೂಡ ಆಗುತ್ತವೆ ಆದ್ದರಿಂದ ದಾಂಪತ್ಯದಲ್ಲಿ ಸಣ್ಣ ಬಿರುಕು ಉಂಟಾದರೂ ಸಹ ಬೇಗನೆ ಅದನ್ನು ಪರಿಹರಿಸಿಕೊಳ್ಳಿ ಸುಖವಾಗಿ ನೆಮ್ಮದಿ ಜೀವನವನ್ನು ನಡೆಸಿರಿ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

Leave a Reply

Your email address will not be published. Required fields are marked *