ಮಂತ್ರಾಲಯ ಗುರು ಸಾರ್ವಭೌಮ ಗುರು ರಾಘವೇಂದ್ರ ಸ್ವಾಮಿಗಳ ಬಗ್ಗೆ ಹೇಳುತ್ತಾ ಇದ್ರೆ ಇಡೀ ದಿನ ಪೂರ್ತಿ ಸಾಲದು ರಾಯರು ಇಂದು ಬೃಂದಾವನದಲ್ಲಿ ಇದ್ದೇ ತಮ್ಮ ಭಕ್ತರ ಸಂಕಷ್ಟಗಳಿಗೆ ಪರಿಹಾರ ನೀಡುತ್ತಾ ಇದ್ದಾರೆ. ಪ್ರತಿ ನಿತ್ಯ ನಾವು ನೂರಾರು ಸಮಸ್ಯೆಗಳಿಗೆ ಪರಿಹಾರ ಆಗಿರುವುದು ನೋಡಿದ್ದೇವೆ ಮತಷ್ಟು ಜನಕ್ಕೆ ನೇರ ಅನುಭವ ಸಿಕ್ಕಿ ಗುರುಗಳ ಕೃಪೆಗೆ ಪಾತ್ರರಾಗಿದ್ದಾರೆ. ನಾವು ನಮ್ಮ ಹಲವು ಸಂಚಿಕೆಯಲ್ಲಿ ಗುರು ರಾಘವೇಂದ್ರ ಸ್ವಾಮಿಗಳು ಮಾಡುತ್ತಾ ಇರೋ ಪವಾಡದ ಬಗ್ಗೆ ಮಾಹಿತಿ ನೀಡುತ್ತಾ ಇದ್ದೇವೆ. ಈಗಲೂ ಸಹ ತಮಿಳ್ ನಾಡಿನ ಒಂದು ಯುವತಿಗೆ ಆಗಿದ್ದ ಅನಾರೋಗ್ಯ ಸಮಸ್ಯೆಗಳನ್ನು ಗುರು ರಾಘವೇಂದ್ರ ಸ್ವಾಮಿಗಳು ಯಾವುದೇ ಖರ್ಚು ಇಲ್ಲದೇ ಸಂಪೂರ್ಣ ನಿವಾರಣೆ ಮಾಡಿದ್ದಾರೆ. ತಮಿಳು ನಾಡಿನ ನಿವೇದಿತಾ ಎಂಬ ಹುಡುಗಿಗೆ ಈ ಪವಾಡ ಆಗಿದೆ. ನಿವೇದಿತಾ ಇವರು ತಮಿನ್ ನಾಡಲ್ಲಿಯೇ ಹುಟ್ಟಿ ಬೆಳೆದ ಯುವತಿ ಈಕೆಗೆ ಇದೀಗ ಸರಿ ಸುಮಾರು ೨೮ ವರ್ಷ
ಈ ಕೂಡಲೇ ಕರೆ ಮಾಡಿರಿ 9880877747
ಆಗಿದೆ. ಈಕೆಯ ತಂದೆ ತಾಯಿ ತುಂಬಾ ಅನಕ್ಷರಸ್ಥರು ಇವರದ್ದು ತುಂಬಾ ಬಡ ಕುಟುಂಬ. ನಿವೇದಿತಾ ಹೇಗೋ ಕಷ್ಟ ಪಟ್ಟು ಓದಿ ಒಂದು ಡಿಗ್ರಿ ಪಾಸ್ ಮಾಡಿಕೊಂಡು ಸಣ್ಣ ಉದ್ಯೋಗ ಮಾಡುತ್ತಾ ತಾನು ತನ್ನ ಕುಟುಂಬ ಜನರು ಹೇಗೋ ಚೆನ್ನಾಗಿ ಇದ್ದರು ಆದ್ರೆ ನಿವೇದಿತಾ ಅವರಿಗೆ ಕೆಲವು ತಿಂಗಳಿನಿಂದ ತುಂಬಾ ತಲೆ ನೋವಿನ ಸಮಸ್ಯೆಗಳು ಕಾಡುತ್ತಾ ಇದ್ದವು ಈ ಮೊದಲೇ ಬಡ ಕುಟುಂಬ ಆಗಿದ್ದ ನಿವೇದಿತಾ ಅವರು ಯಾವುದೇ ಆಸ್ಪತ್ರೆ ಗೆ ತೋರಿಸಲಿಲ್ಲ ಆದ್ರೆ ದಿನ ದಿನಕ್ಕೂ ಸಹ ಕೆಲವು ತಿಂಗಳು ಕಳೆದಂತೆ ತಲೆ ನೋವು ಮತ್ತಷ್ಟ ಹೆಚ್ಚಿಗೆ ಆಗುತ್ತಾ ಸಾಗಿತ್ತು ಇನ್ನೇನು ಸಾಧ್ಯವೇ ಇಲ್ಲ ಅಂತ ಸಮಸ್ಯೆಗೆ ಬಂದಾಗ ವೈದ್ಯರ ಬಳಿ ತೆರಳಿ ಸ್ಕ್ಯಾನ್ ಮಾಡಿಸಿದ್ದರು ಆಗ ನಿಜಕ್ಕೂ ನಿವೇದಿತಾ ಬಡ ಕುಟುಂಬಕ್ಕೆ ತುಂಬಾ ದೊಡ್ಡ ಸುದ್ದಿ ಹೊರ ಬಂತು ಈಕೆಗೆ ತಲೆ ನಲ್ಲಿ ಒಂದು ದೊಡ್ಡ ಮಟ್ಟದ ಗಡ್ಡೆ ಇರುವುದು ಮತ್ತು ಈಕೆಗೆ ಆಪರೇಶನ್ ಮಾಡಿದರು ಸಹ ಈಕೆ ಬದುಕುವುದು ಕಷ್ಟ ಸಾಧ್ಯ
ಎಂದು ವೈದ್ಯರು ಹೇಳಿದರು ಮತ್ತು ಅಪರೇಷನ್ ಮಾಡಲು ಸುಮಾರು ೨೦ ಲಕ್ಷದಷ್ಟು ಹಣ ಆಗಲಿದೆ ಎಂದು ಸಹ ಹೇಳಿದ್ದರು. ಮೊದಲೇ ಬಡ ಕುಟುಂಬ ಆಗಿದ್ದ ನಿವೇದಿತಾ ಅವರಿಗೆ ಏನು ಮಾಡಬೇಕು ನಿಜಕ್ಕೂ ತಿಳಿದಿಲ್ಲ. ನಿವೇದಿತಾ ಅವರು ಮುಂಚೆಯಿಂದಲೂ ಸಹ ಗುರು ರಾಘವೇಂದ್ರ ಸ್ವಾಮಿಗಳ ಮಹಾ ಭಕ್ತೆ ಆಗಿದ್ದರು ಏನೇ ಕಷ್ಟಗಳು ಬಂದರು ಸಹ ಮಹಾ ಗುರುಗಳ ಬಳಿ ಹೇಳುತ್ತಾ ಇದ್ರೂ. ಕೊನೆಗೆ ಎಲ್ಲವು ಸಹ ಕೈಬಿಟ್ಟು ಮಂತ್ರಾಲಯದ ಕಡೆ ಮುಖ ಮಾಡಿದ ನಿವೇದಿತಾ ಅವರು ಒಂದು ವಾರ ಮಠದಲ್ಲಿ ಸೇವೆ ಮಾಡುತ್ತಾ ಇದ್ದರು. ಗುರುಗಳನ್ನೂ ತುಂಬಾ ಭಕ್ತಿಯಿಂದ ಪ್ರಾರ್ಥನೆ ಮಾಡಿದ್ದರು ಈಕೆ ಎಷ್ಟರ ಮಟ್ಟಿಗೆ ಪ್ರಾರ್ಥನೆ ಮಾಡಿದ್ದರು ಅಂದ್ರೆ ಅದನ್ನು ನಾವು ಊಹಿಸಲು ಸಹ ಸಾಧ್ಯವೇ ಇಲ್ಲ. ಮತ್ತು ದಿನ ದಿನಕ್ಕೂ ಬರುತ್ತಾ ನಿವೇದಿತಾ ಅವರಿಗೆ ತಲೆ ನೋವಿನ ಸಮಸ್ಯೆಗಳು ಅಷ್ಟೇನೂ ಕಾಣಿಸಲಿಲ್ಲ ನಂತರ ಕೆಲವು ತಿಂಗಳು ಬಿಟ್ಟು ಸ್ಕ್ಯಾನ್ ಮಾಡಿಸಿದಾಗ ವೈದ್ಯರೇ ಬೆಚ್ಚಿ
ಬಿದ್ದರು ಹೀಗೂ ಒಂದು ಪವಾಡ ನಡೆದಿದೆ ಇದು ವೈದ್ಯ ಲೋಕಕ್ಕೆ ನಂಬಲು ಸಾಧ್ಯ ಆಗುವುದಿಲ್ಲ ಇದು ಹೇಗೆ ನಡೆಯಿತು ಈ ಪವಾಡ ಹೇಗೆ ಆಯ್ತು ಎಂಬ ಪ್ರಶ್ನೆಗೆ ಅಲ್ಲಿನ ಜನಕ್ಕೆ ನಿಜಕ್ಕೂ ಉತ್ತರ ಸಿಕಿಲ್ಲ. ಆದ್ರೆ ಮಂತ್ರಾಲಯ ಸಾರ್ವಭೌಮ ಗುರು ರಾಘವೇಂದ್ರ ಸ್ವಾಮಿಗಳನ್ನು ಅತೀಯಾಗಿ ನಂಬಿದ್ರೆ ತನ್ನ ಭಕ್ತರನ್ನು ಎಂದಿಗೂ ಸಹ ಕೈ ಬಿಡಲ್ಲ ಎಂಬುದಕ್ಕೆ ಇದು ಸಣ್ಣ ಸಾಕ್ಷಿ ಅಷ್ಟೇ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747