ದೇವರಿಗೆ ಪೂಜೆ ಹಾಗೂ ದೀಪಾರಾಧನೆಯನ್ನು ಈ ಕೆಲವು ಕ್ರಮಗಳ ಮೂಲಕ ಮಾಡುವುದರಿಂದ ಉತ್ತಮ ಫಲಗಳು ದೊರೆಯುತ್ತವೆ

ಇತರೆ ಸುದ್ದಿ

ನಮಸ್ತೆ ಗೆಳೆಯರೆ ಸಾಮಾನ್ಯವಾಗಿ ದೇವರ ಪೂಜೆಯನ್ನು ಮಾಡುವಾಗ ದೇವರಿಗೆ ಆರತಿಯನ್ನು ಬೆಳಗುವಾಗ ಮೊದಲು ದೀಪವನ್ನು ಹಚ್ಚಿ ಪೂಜೆಯನ್ನು ಮಾಡುತ್ತೇವೆ ನಮ್ಮ ಕಷ್ಟಗಳನ್ನು ನಿವಾರಣೆ ಆಗುತ್ತವೆ ಹಾಗೂ ನಮ್ಮ ಇಷ್ಟಾರ್ಥಗಳು ಈಡೇರಲು ದೇವರಲ್ಲಿ ಮೊರೆ ಹೋಗುತ್ತೇವೆ ಹಾಗಾಗಿ ದಿನನಿತ್ಯ ದೇವರ ಪೂಜೆ ಆರಾಧನೆ ಮಾಡುವಾಗ ಈ ಒಂದು ಮಂತ್ರವನ್ನು ಮೂರು ಬಾರಿ ಹೇಳುವುದರಿಂದ ನಿಮ್ಮ ಇಷ್ಟಾರ್ಥಗಳು ನೇರವೇರುತ್ತವೆ ಹಾಗು ಸಂಕಷ್ಟಗಳು ನಿವಾರಣೆ ಆಗುತ್ತವೆ ಹಾಗೂ ನಿಮ್ಮ ಆಸೆ ಕನಸುಗಳು ನನಸಾಗುತ್ತವೆ ಉತ್ತಮ ಫಲವನ್ನು ಪ್ರಾಪ್ತಿಯಾಗುತ್ತದೆ ಆ ವಿಶೇಷವಾದ ಮಂತ್ರ ಯಾವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ದೇವರ ಪೂಜೆಗೆ ಹಾಗೂ ದೀಪಾರಾಧನೆಗೆ ವಿಶೇಷವಾದ ಮಹತ್ವವಿದೆ ದೇವರಿಗೆ ಪೂಜೆ ಸಲ್ಲಿಸಿ ದೀಪಾರಾಧನೆ ಮಾಡುವ ಸಮಯದಲ್ಲಿ ದೀಪವನ್ನು ಹಚ್ಚುತ್ತೇವೆ ದೀಪವನ್ನು ಹಚ್ಚುವುದರಿಂದ ಸಹ ಹಲವಾರು ಕ್ರಮಗಳು ಇವೆ

ಈ ಕೂಡಲೇ ಕರೆ ಮಾಡಿರಿ 9880853535

ಕೆಲವೊಂದು ನಿಯಮಗಳ ಪ್ರಕಾರ ದೀಪವನ್ನು ಹಚ್ಚುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಗೆಳೆಯರೇ ದೇವರಿಗೆ ದೀಪವನ್ನು ಹಚ್ಚುವ ಸಂದರ್ಭದಲ್ಲಿ ದೀಪ ಸ್ವಚ್ಛವಾಗಿರಬೇಕು ಮತ್ತು ಯಾವುದೇ ಕಾರಣಕ್ಕೂ ದೀಪ ಒಡೆದಿರಬಾರದು ಹಾಗೂ ಭಿನ್ನವಾಗಿರಬಾರದು ಮತ್ತು ದೀಪವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟು ಹಚ್ಚಬೇಕು. ಗೆಳೆಯದೆ ವಿಶೇಷವಾಗಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಬೇಕು ಎಂದರೇ ದೀಪವನ್ನು ದೇವರಿಗೆ ನೇರವಾಗಿ ಇಟ್ಟು ತುಪ್ಪದ ದೀಪವನ್ನು ಹಚ್ಚಬೇಕು ಗೆಳೆಯರೇ ಈ ರೀತಿಯಾಗಿ ಕೆಲವೊಂದು ಕ್ರಮಗಳನ್ನು ಪಾಲಿಸುವುದರಿಂದ ದೇವರನ್ನು ಆರಾಧನೆ ಮಾಡುವುದರಿಂದ ಉತ್ತಮ ಫಲಗಳನ್ನು ಕರಣಿಸುತ್ತಾನೆ ನಿಮ್ಮ ಕನಸುಗಳು ನೆರವೇರುತ್ತದೆ. ಗೆಳೆಯರೇ ದೇವರಿಗೆ ದೀಪ ಹಚ್ಚುವಾಗ ಬತ್ತಿ ಮಾಡಿ ಹಾಕಿ ನಂತರ ಎಣ್ಣೆಯನ್ನು ಹಾಕಿ ದೀಪ ಹಚ್ಚಬೇಕು ಹಾಗೂ ಪೂಜೆ ಮಾಡುವ ಮೊದಲು ದೀಪವನ್ನು ಹಚ್ಚಬೇಕು ಯಾವುದೇ ಕಾರಣಕ್ಕೂ ಪೂಜೆ

ಮಧ್ಯದಲ್ಲಿ ದೀಪ ಆರಬಾರದು ಪೂಜೆ ಮಾಡಿದ ನಂತರ ಅರ್ಥ ಗಂಟೆಯವರೆಗೂ ದೀಪ ಆರದೆ ಇರುವ ಹಾಗೆ ಮಾಡಬೇಕು ಆ ಸಂದರ್ಭದಲ್ಲಿ ನಿಮ್ಮ ಎಲ್ಲಾ ಆಸೆ ಕನಸುಗಳು ನೆರೆವೇರುತ್ತದೆ ಹಾಗೂ ಪೂಜೆ ಮಾಡುವ ಸಂದರ್ಭದಲ್ಲಿ ವಿಶೇಷವಾದ ಮಂತ್ರವನ್ನು ಪಠಣೆ ಮಾಡಬೇಕು ಮಂತ್ರ ಯಾವುದು ಎಂದರೇ “ಶುಭಂ ಕರೋದೆ ಕಲ್ಯಾಣಂ ಆರೋಗ್ಯ ಧನ ಸಂಪದಾಂ ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತಃ” ಈ ವಿಶೇಷವಾದ ಮಂತ್ರವನ್ನು ಮೂರು ಬಾರಿ ಮಾಡಿ ನಂತರ ನಿಮ್ಮ ಆಸೆ ಕನಸುಗಳನ್ನು ಹೇಳಿಕೊಂಡು ಪೂಜೆ ಮಾಡುವುದರಿಂದ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳು ನೆರವೇರುತ್ತವೆ. ಗೆಳೆಯರೇ ಈ ರೀತಿಯಾಗಿ ದೇವರನ್ನು ಆರಾಧನೆ ಮಾಡುವುದರಿಂದ ದೇವರು ನಿಮ್ಮ ಶ್ರದ್ದೆ ಭಕ್ತಿಗೆ ಮೆಚ್ಚಿ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತವೇ ಹಾಗೂ ನೀವು ಮಾಡುವ ಪ್ರತಿಯೊಂದು ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ ಹಾಗೂ ಧನ ಸಂಪತ್ತು

ಈ ಕೂಡಲೇ ಕರೆ ಮಾಡಿರಿ 9880853535

ಆರೋಗ್ಯ ಐಶ್ವರ್ಯ ವೃದ್ಧಿ ಆಗುತ್ತದೆ ಈ ಲೇಖನ ಇಷ್ಟ ಆದ್ರೆ ಶೇರ್ ಮಾಡಿ ಲೈಕ್ ಮಾಡಿ ಕಮೆಂಟ್ ಮಾಡಿ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

Leave a Reply

Your email address will not be published. Required fields are marked *