ರಾತ್ರಿ ಎಲ್ಲರೂ ಮಲಗಿದ ಮೇಲೆ ಉಪ್ಪಿನಿಂದ ಹೀಗೆ ಮಾಡಿದ್ರೆ ಶ್ರೀಮಂತ ಆಗುವುದು ಖಚಿತ.

ಜೋತಿಷ್ಯ

ರಾತ್ರಿ ಎಲ್ಲರೂ ಮಲಗಿದ ಮೇಲೆ ಉಪ್ಪಿನಿಂದ ಹೀಗೆ ಮಾಡಿದ್ರೆ ಶ್ರೀಮಂತ ಆಗುವುದು ಖಚಿತ. ಸ್ನೇಹಿತರೆ ಕೆಲವೊಮ್ಮೆ ನಾವು ಮಾಡುವ ಕೆಲಸಗಳೇ ನಮಗೆ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತದೆ ಇನ್ನೂ ಗಂಡಸರು ಮಾತ್ರವಲ್ಲದೆ ಮಹಿಳೆಯರು ಮನೆಯಲ್ಲಿ ಮಾಡುವ ಕೆಲವು ತಪ್ಪುಗಳಿಂದ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಸ್ನೇಹಿತರೆ ಮನೆಯಲ್ಲಿ ಎಲ್ಲರೂ ಮಲಗಿದೆ ಮೇಲೆ ಉಪ್ಪಿನಿಂದ ಈ ಚಿಕ್ಕ ಕೆಲಸ ಮಾಡಿದರೆ ನೀವು ಕೆಲವೇ ತಿಂಗಳಲ್ಲಿ ಶ್ರೀಮಂತ ಆಗುವಿರೀ ಹಾಗಾದರೆ ಈ ತಪ್ಪುಗಳು ಯಾವುವು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈಗ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಸ್ನೇಹಿತರೆ ನಾವು ಸಂಜೆಯ ಸಮಯದಲ್ಲಿ ಮನೆಗೆ ಕೆಲವರು ಹಾಲು ಅಥವಾ ಮೊಸರನ್ನು ಕೇಳುತ್ತಾರೆ ಮತ್ತು ನಾವು ಅದನ್ನು ಅವರಿಗೆ ಕೊಟ್ಟು ಕಳುಹಿಸುತ್ತೇವೆ ಸ್ನೇಹಿತರೆ ಇದು ತಪ್ಪು ಏಕೆಂದರೆ ಹಾಲು ಲಕ್ಷ್ಮಿ ದೇವಿಗೆ ಸಮಾನ ಮತ್ತು ಸಂಜೆಯ ಸಮಯದಲ್ಲಿ ಹಾಲು ಅಥವಾ ಮೊಸರನ್ನು ಬೇರೆಯವರಿಗೆ ಕೊಟ್ಟು ಕಳುಹಿಸಿದರೆ ನಮ್ಮ ಮನೆಯಲ್ಲಿ ಇರುವ ಲಕ್ಷ್ಮಿ ದೇವಿಯನ್ನು ಹೊರಗೆ ಕಳುಹಿಸಿದ ಹಾಗೆ ಆಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಇನ್ನೂ ರಾತ್ರಿಯ ಸಮಯದಲ್ಲಿ ಎಲ್ಲರ ಮನೆಯಲ್ಲಿ ಕೂಡ ಅಡುಗೆಯನ್ನು ಮಾಡುತ್ತಾರೆ ಮತ್ತು ಊಟದ ನಂತರ ಎಲ್ಲಾ ಪಾತ್ರೆಗಳನ್ನು ಚೆನ್ನಾಗಿ ತೊಳೆದು ಮಲಗಬೇಕು ಏಕೆಂದರೆ ಲಕ್ಷ್ಮಿ ದೇವಿ ಅನ್ನದಲ್ಲಿ ನೆಲಸಿರುವರು ಮತ್ತು ನೀವು ರಾತ್ರಿಯ ಸಮಯದಲ್ಲಿ ಪಾತ್ರೆಗಳನ್ನು ತೊಳೆಯದೆ ಹಾಗೆ ಮಲಗಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ ಎನ್ನುವ ನಂಬಿಕೆ ಇದೆ ಇನ್ನೂ ರಾತ್ರಿಯ ಸಮಯದಲ್ಲಿ ಮಹಿಳೆಯರು ಮಲಗುವಾಗ ಕೂದಲನ್ನು ಬಿಚ್ಚಿಕೊಂಡು ಮಲಗುತ್ತಾರೆ ಹೌದು ಮನುಷ್ಯರು ಯಾರು ಕೂಡ ಹೀಗೆ ಕೂದಲುಗಳನ್ನು ಬಿಚ್ಚಿಕೊಂಡು ಮಲಗುವುದಿಲ್ಲ ಮತ್ತು ರಾಕ್ಷಸರು ಕೂಡ ಹಾಗೇ ಮಾಡುವುದು ಎಂದು ಪಂಡಿತರು ಹೇಳುತ್ತಾರೆ. ಇನ್ನೂ ಹೀಗೆ ಮಾಡುವವರ ಮನೆಯಲ್ಲಿ ಲಕ್ಷ್ಮಿ ದೇವಿ ಹೆಚ್ಚು ಕಾಲ ಇರುವುದಿಲ್ಲ ಉಪ್ಪು ಎಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ರಾತ್ರಿ ಮಲಗುವ ಸಮಯದಲ್ಲಿ ಕಲ್ಲುಪ್ಪನ್ನು

ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಹಾಕಿ ಮನೆಯ ಎಲ್ಲಾ ಕೋಣೆಗಳಲ್ಲಿ ಇಡಬೇಕು ಇನ್ನೂ ಬೆಳಗ್ಗೆ ಎದ್ದ ತಕ್ಷಣ ನೀವು ಯಾರ ಜೊತೆ ಕೂಡ ಮಾತನಾಡದೆ ಈ ಉಪ್ಪಿನ ಪೊಟ್ಟಣಗಳನ್ನು ತೆಗೆದುಕೊಂಡು ಯಾರು ಓಡಾಡದ ಜಾಗದಲ್ಲಿ ಎಸಿಯಬೇಕು ಮತ್ತು ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ಎಲ್ಲ ನಕಾರಾತ್ಮಕ ಶಕ್ತಿಗಳು ಮನೆಯಿಂದ ಹೊರಟು ಹೋಗುತ್ತದೆ ಇನ್ನೂ ಬೆಳಗ್ಗೆ ಇದ್ದಾಗ ಅಥವಾ ರಾತ್ರಿಯ ಸಮಯದಲ್ಲಿ ಬಾಯಾರಿಕೆ ಆದಾಗ ನೀರು ಕುಡಿಯುವ ದೃಷ್ಟಿಯಿಂದ ಮಲಗುವ ಜಾಗದ ಹತ್ತಿರ ಯಾವುದೇ ಕಾರಣಕ್ಕೂ ನೀರನ್ನು ಇಟ್ಟುಕೊಂಡು ಮಲಗಬಾರದು ಮತ್ತು ಮಲಗಿಕೊಂಡು ನೀರನ್ನು ಕುಡಿಯಬಾರದು ಏಕೆಂದರೆ ಈ ನೀರಿನ ಮೇಲೆ ನಕಾರಾತ್ಮಕ ಶಕ್ತಿಗಳ ನೆರಳು ಬಿದ್ದಿರುತ್ತದೆ ಇನ್ನೂ ದಿನ ನಿತ್ಯ ಉಪಯೋಗಿಸುವ ಪೊರಕೆಯನ್ನು ಯಾವುದೇ ಕಾರಣಕ್ಕೂ ಮನೆಯ ದಕ್ಷಿಣ ಮೂಲೆಯಲ್ಲಿ ಇಡಬಾರದು ಇನ್ನೂ ಈ ತಪ್ಪುಗಳನ್ನು ನೀವು ಮಾಡದೆ ಇದ್ದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ದೇವಿ ನೆಲಸಿರುತ್ತಾಳೆ ಎಂದು ಹೇಳುವರು ಜ್ಯೋತಿಷ್ಯ ಪಂಡಿತರು.

ಸಮಸ್ಯೆಗಳು ನಿಮ್ಮದು ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನಮ್ಮದು ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಅಥವ ನಿಮ್ಮ ಜೀವನದ ಅತ್ಯಂತ್ಯ ಗುಪ್ತ ಸಮಸ್ಯೆಗಳು ವಿವಾಹ ಸಮಸ್ಯೆಗಳು ಅಥವ ಉದ್ಯೋಗ ಅಥವ ಆರೋಗ್ಯದ ಸಮಸ್ಯೆಗಳು ಏನೇ ಇರಲಿ ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ವಾಸುದೇವನ್ ಅವರು ಫೋನ್ ನಲ್ಲಿಯೇ ಸಮಸ್ಯೆಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಸಮಸ್ಯೆಗಳು ಕಂಡು ಹಿಡಿದು ಪರಿಹಾರ ಮಾಡಿ ಕೊಡುತ್ತಾರೆ ಚಿಂತೆ ಬಿಟ್ಟು ಬಿಡಿ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ನಿಶ್ಚಿತ 98808 53535

1 thought on “ರಾತ್ರಿ ಎಲ್ಲರೂ ಮಲಗಿದ ಮೇಲೆ ಉಪ್ಪಿನಿಂದ ಹೀಗೆ ಮಾಡಿದ್ರೆ ಶ್ರೀಮಂತ ಆಗುವುದು ಖಚಿತ.

Leave a Reply

Your email address will not be published.