ಹೀಗೆ ಮಾಡುವುದರಿಂದ ನಿಮಗೆ ಇರುವ ಮಾಟ ಮಂತ್ರ ದೋಷ ನಿವಾರಣೆ ಆಗುತ್ತದೆ.

ಇತರೆ ಸುದ್ದಿ

ನಮಸ್ಕಾರ ಪ್ರಿಯ ಓದುಗರೆ ನೀವು ನಿಮ್ಮ ಮನೆಯ ಸುತ್ತ ಮುತ್ತ ಯಾರಾದರೂ ತಮ್ಮ ಸಮಸ್ಯೆಗಳಿಗೆ ಮಾಟ ಮಂತ್ರ ಮಾಡಿಸಿ ಬಿಸಾಕಿದ್ದರೆ ಅದನ್ನು ನೀವು ನಡೆದಾಡುವಾಗ ತುಳಿದಿದ್ದರೆ ಅಥವಾ ಅದನ್ನು ದಾಟಿದ್ದರೆ ಅದರಿಂದ ನಿಮಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಇದರಿಂದ ನೀವು ಏನೆ ಕೆಲಸ ಮಾಡಿದರು ಸಹ ಅದು ಫಲಿಸುವುದಿಲ್ಲ ಹಾಗೇನೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಜೊತೆಗೆ ಮನೆಯಲ್ಲಿ ನೆಮ್ಮದಿ ಇಲ್ಲದ ಜೀವನ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಹಾಗೇನೆ ನಿಮಗೆ ಶತ್ರುಗಳು ಹೆಚ್ಚಾಗಿದ್ದರೆ ವ್ಯಾಪಾರದಲ್ಲಿ ಲಾಭ ಇಲ್ಲ ಎಂದರೆ ಅಂತವರು ಆಂಜೆನೆಯ ಸ್ವಾಮಿಗೆ ಪೂಜೆ ಮಾಡಬೇಕು ಇದರಿಂದ ನಿಮಗೆ ಇರುವ ಸಮಸ್ಯೆ ನಿವಾರಣೆ ಆಗುತ್ತದೆ ಏಕೆಂದರೆ ಕೆಟ್ಟ ಶಕ್ತಿಗಳನ್ನು ಆಂಜೆನೆಯ ಸ್ವಾಮಿ ದೂರ ಮಾಡುತ್ತಾನೆ ಆದ್ದರಿಂದ ಆಂಜೆನೆಯ ಸ್ವಾಮಿಯನ್ನು ಪೂಜೆ ಮಾಡಬೇಕು ಈ ಪರಿಹಾರಕ್ಕೆ ಮೊದಲು ನೀವು ಒಂದು ಕೆಜಿ ಉದ್ದಿನಕಾಳು

ಮತ್ತು 100 ಗ್ರಾಮ್ ಕಪ್ಪು ಎಳ್ಳು ತೆಗೆದುಕೊಂಡು ಇವುಗಳನ್ನು ಪುಡಿ ಮಾಡಿ ಇಟ್ಟುಕೊಳ್ಳಬೇಕು ನಂತರ ಈ ಎರಡು ಪುಡಿಯನ್ನು ಬಳಸಿಕೊಂಡು ದೀಪವನ್ನು ಮಾಡಬೇಕು ಅಂದರೆ ನಿಮ್ಮ ಮನೆಯಲ್ಲಿ ಇರುವ ಆಂಜೆನೆಯ ಸ್ವಾಮಿ ಫೋಟೋ ಅಥವಾ ಆಂಜೆನೆಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೀಪವನ್ನು ಬೆಳಗಬೇಕು ಅಂದರೆ ಈ ಉದ್ದಿನ ಕಾಳು ಮತ್ತು ಎಳ್ಳಿನ ಪುಡಿಯನ್ನು ಕಲಸಿ ಮೊದಲನೇ ಮಂಗಳವಾರ ಒಂದು ಜೊತೆ ಅಂದರೆ ಎರಡು ದೀಪಗಳನ್ನು ಮಾಡಬೇಕು ನಂತರ ಅದಕ್ಕೆ ಎಳ್ಳು ಎಣ್ಣೆ ಅಥವಾ ತುಪ್ಪವನ್ನು ಹಾಕಬೇಕು ಹಾಗೇನೆ ಬತ್ತಿಯನ್ನು ಹಾಕಬೇಕು ಇದನ್ನು ಆಂಜೆನೆಯ ಸ್ವಾಮಿ ದೇವಾಲಯ ಅಥವಾ ನಿಮ್ಮ ಮನೆಯಲ್ಲಿ ಇರುವ ಆಂಜೆನೆಯ ಸ್ವಾಮಿ ಫೋಟೋ ಮುಂದೆ ದೀಪವನ್ನು ಬೆಳಗಬೇಕು ನಂತರ ಆಂಜೆನೆಯ ಸ್ವಾಮಿಗೆ ನೆನಸಿದ ಕಡಲೇಕಾಳಿಗೆ ಬೆಲ್ಲವನ್ನು ಸೇರಿಸಿ ನೈವ್ಯಧ್ಯ ಮಾಡಬೇಕು ನಂತರ ಮನೆಯ ಸದಸ್ಯರು ಎಲ್ಲರೂ ಸಹ ಅದನ್ನು ಪ್ರಸಾಧವಾಗಿ

ಸೇವಿಸಬೇಕು ಹೀಗೆ ಮಾಡುವುದರಿಂದ ನಿಮಗೆ ಇರುವ ಯಾವುದೇ ಸಮಸ್ಯೆ ಆದರೂ ಕೂಡ ಅದು ಕ್ರಮೇಣವಾಗಿ ಕಡಿಮೆ ಆಗುತ್ತಾ ಹೋಗುತ್ತದೆ. ಇನ್ನು ಇದೆ ನಿಯಮವನ್ನು ಬಳಸಿ 11 ಮಂಗವಾರ ಪೂಜೆ ಮಾಡಬೇಕು ಅಂದರೆ ಮೊದಲನೇ ವಾರ ಒಂದು ಜೊತೆ ದೀಪ ಅಂದರೆ ಎರಡು ದೀಪ ಹೀಗೆ ಎರಡನೇ ವಾರ ಎರಡು ಜೊತೆ ಅಂದರೆ ನಾಲ್ಕು ದೀಪಗಳನ್ನು ಮಾಡಬೇಕು ನಂತರ ಹೀಗೆ ಮೂರನೆವಾರ ಮೂರು ಜೊತೆ ಅಂದರೆ 6 ದೀಪಗಳನ್ನು ಮಾಡಬೇಕು ಹೀಗೆ 11 ಮಂಗಳವಾರ 11 ಜೊತೆ ಅಂದರೆ 22 ದೀಪಗಳನ್ನು ಮಾಡಿ ಆಂಜೆನೆಯ ಸ್ವಾಮಿಗೆ ದೀಪಾರಾಧನೆ ಮಾಡಬೇಕು ಅದು ಶ್ರಧ್ದಾ ಭಕ್ತಿಯಿಂದ ಪೂಜೆ ಮಾಡಬೇಕು ನಂತರ ಇದೆ ಪೂಜೆಯನ್ನು 11 ಮಂಗಳವಾರ ಮುಗಿದ ನಂತರ ಮತ್ತೆ ತಿರುಗಿ ದೀಪವನ್ನು ಆಂಜೆನೆಯ ಸ್ವಾಮೀಗೆ ಬೆಳಗಿಸಬೇಕು ಅಂದರೆ ಮತ್ತೆ ಒಂದು ಕೆಜಿ ಉದ್ದಿನ ಬೇಳೆ ಮತ್ತು 100 ಗ್ರಾಮ್ ಕಪ್ಪು ಬೆಳ್ಳನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ

ಇಟ್ಟುಕೊಳ್ಳಬೇಕು ನಂತರ 11 ಮಂಗಳವಾರ ಪೂಜೆಯನ್ನು ಮಾಡಬೇಕು ಅಂದರೆ ಮೊದಲು ಮೊದಲನೇ ಮಂಗಳವಾರ ಒಂದು ಜೊತೆ ಎರಡು ದೀಪಗಳನ್ನು ಆರಾಧನೆ ಮಾಡಿದರೆ ಈಗ ಮತ್ತೆ ಮೊದಲನೇ ಮಂಗಳವಾರ 11 ಜೊತೆ ಅಂದರೆ 22 ದೀಪಗಳನ್ನು ಆಂಜೆನೆಯ ಸ್ವಾಮಿಯ ಮುಂದೆ ಬೆಳಗಿಸಬೇಕು ನಂತರ ಎರಡನೇ ವಾರ ಹತ್ತು ಜೊತೆ ಅಂದರೆ 20 ದೀಪಗಳ ಆರಾಧನೆ ನಂತರ ಮೂರನೇ ವಾರ ಒಂಬತ್ತು ಜೊತೆ ಅಂದರೆ 18 ದೀಪಗಳ ಹೀಗೆ ಕೊನೆಯ 11 ನೆ ವಾರ ಒಂದು ಜೊತೆ ದೀಪವನ್ನು ಬೆಳಗಿಸಬೇಕು ಅಂದರೆ ಮೊದಲು ಏರಿಕೆ ಕ್ರಮದಲ್ಲಿ ದೀಪವನ್ನು ಬೆಳಗಿಸಬೇಕು ನಂತರ ಇಳಿಕೆ ಕ್ರಮದಲ್ಲಿ ದೀಪವನ್ನು ಬೆಳಗಿಸಬೇಕು ನಂತರ ಕೊನೆಯ ವಾರ ಆಂಜೆನೆಯ ಸ್ವಾಮಿ ದೇವಾಲಯದಲ್ಲಿ ಆಂಜೆನೆಯ ಸ್ವಾಮಿಗೆ ಅಭಿಷೇಕ ಮಾಡಿಸಬೇಕು ನಂತರ ಪ್ರಸಾಧವನ್ನು ಸಹ ಮಾಡಿಸಬೇಕು ಹಾಗೇನೆ ದೇವಸ್ಥಾನಕ್ಕೆ ಬಂದಂತಹ ಭಕ್ತರಿಗೆ ನೀಡಬೇಕು ಹೀಗೆ ಮಾಡುವುದರಿಂದ ನಿಮ್ಮ ಮೇಲೆ

ಆಗಿರುವ ದೃಷ್ಟಿ ದೋಷ ನಿವಾರಣೆ ಆಗುತ್ತದೆ ಜೊತೆಗೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಹೀಗೆ ಮಾಡುವುದರಿಂದ ನೀವು ಜೀವನದಲ್ಲಿ ನೆಮ್ಮದಿಯಾಗಿ ಇರಬಹುದು. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

Leave a Reply

Your email address will not be published. Required fields are marked *