ಸಿಂಹ ರಾಶಿಯವರ ಜೊತೆ ಹೀಗೆ ವ್ಯವಹಾರ ಮಾಡಿದರೆ ಲಾಭ ಪಡೆಯಬಹುದು.

ಇತರೆ ಸುದ್ದಿ

ಸ್ನೇಹಿತರೆ ಸಿಂಹ ರಾಶಿಯವರ ಜೀವನ ಹೇಗಿರುತ್ತದೆ ಅವರ ಜೊತೆ ಯಾವ ರೀತಿಯಾಗಿ ವ್ಯವಹಾರ ಮಾಡಬೇಕು ಹೇಗೆ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸಿಂಹ ರಾಶಿಯವರು ಕೋಪಿಷ್ಟರು ಆಗಿರುತ್ತಾರೆ ಇನ್ನೊಬ್ಬರು ಹೇಳಿದ ಮಾತು ಕೇಳುವುದಿಲ್ಲ ತಾವು ಅಂದುಕೊಂಡದ್ದು ನಡೆಯಲೇಬೇಕು ಎನ್ನುವ ಹಠವನ್ನು ಹೊಂದಿರುವವರು ಅದೇ ರೀತಿ ದರ್ಪ ಹೊಂದಿರುವವರು ಅಹಂಕಾರ ನಡೆದುಕೊಳ್ಳುವರು ಕೆಲವರು ಸ್ತ್ರೀ ವಿರೋಧಿಗಳು ಆಗಿರುತ್ತಾರೆ. ಇವರು ಅಧಿಕಾರಯುತ ಜೀವನ ನಡೆಸುತ್ತಾರೆ ತಾನು ಅಂದುಕೊಂಡದ್ದನ್ನು ಸಾಧಿಸುವ ಸ್ಥಿರವಾಗಿ ಇರುವ ಬುದ್ದಿ ಉಳ್ಳವರು ಆಗಿರುತ್ತಾರೆ ಆದರೆ ದಾಂಪತ್ಯ ಜೀವನದಲ್ಲೇ ಎಲ್ಲೋ ಒಂದು ಕಡೆ ಏರುಪೇರು ಆಗುತ್ತದೆ ಪ್ರೀತಿ ವಿಷಯದಲ್ಲಿ ಸ್ವಲ್ಪ ಬಲ ಸಿಗುವುದಿಲ್ಲ ಅದೇ ರೀತಿಯಾಗಿ ಗಲಾಟೆ ಆಗುವುದು ತಾವು ಅಂದುಕೊಂಡದ್ದು ನಡೆಯಬೇಕು ಎನ್ನುವ ಕೆಲವು ಸ್ನೇಹಿತರು

ದೂರ ಇರುವುದು ಆಗುತ್ತದೆ ಆದರೆ ಇವರಿಗೆ ತುಂಬಾ ಜನ ಸ್ನೇಹಿತರು ಕೂಡ ಇರುತ್ತಾರೆ ಹೀಗೆ ತಾವು ಅಂದುಕೊಂಡಿದ್ದನ್ನು ಸಾಧಿಸುವುದು ತಾವು ಅಂದುಕೊಂಡದ್ದು ಮಾಡುವವರು ಆಗಿರುತ್ತಾರೆ ಉನ್ನತ ಸ್ಥಾನ ಮಾನ ಅಲಂಕರಿಸುತ್ತಾರೆ ಅದೇ ರೀತಿಯಾಗಿ ಅಧಿಕಾರಯುತವಾಗಿ ಜೀವನ ನಡೆಸುತ್ತಾರೆ ಒಂದು ವೇಳೆ ಅವರ ಜಾತಕದಲ್ಲಿ ಇರುವ ಗ್ರಹಗತಿಗಳು ಬಲವಾಗಿ ಇರುವ ಸಂದರ್ಭದಲ್ಲಿ. ಸಿಂಹ ರಾಶಿಯವರ ಜೊತೆ ಯಾವ ರೀತಿಯಾಗಿ ನಡೆದು ಕೊಳ್ಳಬೇಕು ಎಂದು ತಿಳಿಸುತ್ತೇವೆ ಇವರ ಜೊತೆ ಕೋಪ ತಾಪದಿಂದ ನೀವು ಯಾವುದೇ ಕೆಲಸವನ್ನು ಸಾಧಿಸಲು ಆಗುವುದಿಲ್ಲ ಅವರ ಜೊತೆ ಸೌಮ್ಯವಾಗಿ ಹೋದರೆ ಮಾತ್ರ ಅನುಕೂಲವನ್ನು ಪಡೆಯಬಹುದು ಆದರೆ ಅವರ ಒಳ್ಳೆಯ ಮಾತುಗಳಿಗೆ ಮೃದುವಾಗಿ ಮಾತನಾಡುವವರ ಜೊತೆ ಸಿಂಹ ರಾಶಿಯವರು ತುಂಬಾ ಬೇಗ ಅನುಕೂಲ ಮಾಡಿ ಕೊಡುತ್ತಾರೆ ಅದೇ ರೀತಿ ಪ್ರೀತಿ ವಿಶ್ವಾಸದಿಂದ ಮಾತನಾಡುವವರಿಗೆ ಇವರು ತುಂಬಾ ಬೇಕೆ

ಕೊಡುತ್ತಾ ಇರುತ್ತಾರೆ ಹಾಗೆ ತಾವು ಗಳಿಸಿದ ಸಂಪತ್ತಲ್ಲಿ ಪ್ರೀತಿಯಿಂದ ಸಹಾಯ ಮಾಡುವುದು ಕೂಡ ಆಗುತ್ತಾರೆ. ಸಿಂಹ ರಾಶಿಯವರ ಜೊತೆ ಪ್ರೀತಿ ವಿಶ್ವಾಸದಿಂದ ನಡೆದು ಕೊಳ್ಳುವುದರಿಂದ ಸಾಕಷ್ಟು ಅನುಕೂಲ ಪಡೆಯಬಹುದು ಸಿಂಹ ರಾಶಿಯ ಜೊತೆ ಹೀಗೆ ನಡೆದು ಕೊಂಡರೆ ಒಂದಷ್ಟು ಅನುಕೂಲವನ್ನು ಅವರಿಂದ ನೀವು ಜೀವನದಲ್ಲಿ ಪಡೆಯಬಹುದು. ಇವರ ಜಾತಕದಲ್ಲಿ ಗ್ರಹಗತಿಗಳು ಬಲವಾಗಿ ಇದ್ದ ಪ್ರಭಾವದಲ್ಲಿ ಸಾಕಷ್ಟು ಏಳಿಗೆಯನ್ನು ಒಂದಷ್ಟು ದೊಡ್ಡ ಮಟ್ಟದ ಅನುಕೂಲವನ್ನು ಗ್ರಹಗತಿಯಲ್ಲಿ ಪಡೆಯುತ್ತಾರೆ ಆದರೆ ಗ್ರಹಗತಿಗಳು ವ್ಯತ್ಯಾಸ ಆದ ಸಂದರ್ಭದಲ್ಲಿ ಒಂದಿಷ್ಟು ಅನಾನುಕೂಲ ಅನುಭವಿಸುವ ಸಂದರ್ಭ ಜೀವನದಲ್ಲಿ ಉಂಟಾಗುತ್ತದೆ. ಹೌದು ಸ್ನೇಹಿತರೆ ಈ ರೀತಿಯಾಗಿ ಸಿಂಹ ರಾಶಿಯವರ ಜೊತೆ ವ್ಯವಹಾರ ಮಾಡಿದರೆ ಖಂಡಿತ ನೀವು ಅವರೊಂದಿಗೆ ಉತ್ತಮ ಲಾಭ ಪಡೆಯಬಹುದು.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

Leave a Reply

Your email address will not be published. Required fields are marked *