ಈ ಗಿಡ ಮನೆ ಮುಂದೆ ಇದ್ರೆ ನಿಮ್ಮ ಅರೋಗ್ಯ ಸುಪರ್

ಜೋತಿಷ್ಯ

ಈ ಪವಿತ್ರ ಗಿಡ ನಿಮ್ಮ ಮನೆ ಮುಂದೆ ಇದ್ದರೆ ಸಾಕು ನೀವು ಆರೋಗ್ಯವಾಗಿ ಇದ್ದಂತೆ. ಒಂದು ತುಳಸಿ ಗಿಡ ನಿಮ್ಮ ಮನೆಯ ಮುಂದೆ ಇದ್ದರೆ ಎಷ್ಟೆಲ್ಲ ಲಾಭಗಳು ಇದೆ ಎಂದು ಗೊತ್ತಾ ಇದು ಕೇವಲ ನಂಬಿಕೆಯ ಆಚರಣೆ ಅಲ್ಲ ಸತ್ಯದ ಸಂಗತಿ. ತುಳಸಿ ಗಿಡ ಹಿಂದೂ ಸಂಪ್ರದಾಯ ಪಾಲಿಸುವ ಪ್ರತಿಯೊಬ್ಬರ ಮನೆಯಲ್ಲೂ ನಾವು ಕಾಣಬಹುದು. ತುಳಸಿ ಗಿಡದಲ್ಲಿ ರೋಗಗಳನ್ನು ಗುಣ ಪಡಿಸುವ ಹಾಗೂ ಕ್ರಿಮಿ ಕೀಟಗಳನ್ನು ತಡೆಯುವ ಶಕ್ತಿ ಎಂದು ಹೇಳುತ್ತಾರೆ ತುಳಸಿ ಗಿಡದಲ್ಲಿ ಹಲವು ಆರೋಗ್ಯಕರ ಗುಣಗಳು ಇವೆ ಎಂದು ಆಯುರ್ವೇದವು ಹೇಳುತ್ತದೆ. ತುಳಸಿ ಗಿಡ ಮನೆಯಲ್ಲಿ ಇಡುವುದರಿಂದ ನಿಮಗೆ ಆಗುವ ಇನ್ನಷ್ಟು ಲಾಭಗಳು ಇಲ್ಲಿವೆ ನೋಡಿ. ರೋಗಗಳಿಗೆ ರಾಮಬಾಣ ಆಗಿರುತ್ತದೆ ಹಲವು ಶೀತ ಸಂಬಂಧಿ ರೋಗಗಳಿಗೆ ತುಳಸಿ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ ಪ್ರತಿ ನಿತ್ಯ ಇದರ ಎಲೆಯನ್ನು ಜಗಿಯುತ್ತಾ ಇದ್ದರೆ ಶೀತ ಕಫ ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕಿಡ್ನಿ ಕಲ್ಲು ಅಥವಾ ಮೂತ್ರಪಿಂಡದ ಕಲ್ಲು ಸಮಸ್ಯೆಯಿಂದ ಬಳಲುತ್ತಾ ಇರುವವರು ಪ್ರತಿ ನಿತ್ಯ ತುಳಸಿ ಎಲೆಯ ರಸದ ಜೊತೆಗೆ ಜೇನು ತುಪ್ಪ ಸೇರಿಸಿ ಕುಡಿಯುತ್ತಾ ಇದ್ದರೆ ಒಳ್ಳೆಯದು. ಹಾಗಾಗಿ ಮನೆಯ ಸುತ್ತ ತುಳಸಿ ಗಿಡ ನೆಡುವುದು ಉತ್ತಮ.

ಈ ಗಿಡ ನಿಮ್ಮ ಮನೆಯ ಮುಂದೆ ಇದ್ದರೆ ಸೊಳ್ಳೆ ಬರುವುದಿಲ್ಲ. ಸಂಜೆ ಬಂದರೆ ಸಾಕು ಸೊಳ್ಳೆ ಕಾಟ ಎನ್ನುವವರ ಸಂಖ್ಯೆ ಹೆಚ್ಚು ಅಂತವರು ಮನೆಯ ಸುತ್ತ ತುಳಸಿ ಗಿಡ ನೆಟ್ಟು ನೋಡಿ ಇದರ ದುರ್ವಾಸನೆಗೆ ಸೊಳ್ಳೆ ಹೆಚ್ಚು ಸುಳಿಯಲಾರದು ಇದು ಗಾಳಿಯನ್ನು ಶುದ್ಧ ಹಾಗೂ ನಿರ್ಮಲ ಗೊಳಿಸುತ್ತದೆ.ಇದರಿಂದ ಶುದ್ಧ ಗಾಳಿ ಸಿಗುವುದು ಬೇರೆ ಸಸ್ಯ ಸಂಕುಲಗಳು ಹೋಲಿಸಿದರೆ ತುಳಸಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ ಅಂದಾಜು ದಿನಕ್ಕೆ 20 ಗಂಟೆಗಳ ಕಾಲ ಇದು ಆಮ್ಲಜನಕ ಹೊರ ಸೂಸುತ್ತದೆ ಎನ್ನಲಾಗಿದೆ ಅಲ್ಲದೆ ಇದರಿಂದ ಹೊರ ಹೊಮ್ಮುವ ಸುವಾಸನೆ ನಮ್ಮ ಲಹರಿಯನ್ನು ಉತ್ತಮ ಗೊಳಿಸುತ್ತದೆ. ತುಳಸಿ ರಸವನ್ನು ಗಂಧದೊಂದಿಗೆ ತೆಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಉಪಶಮನ ಆಗುತ್ತದೆ. ತುಳಸಿ ಬೊಜ್ಜನ್ನು ನಿಯಂತ್ರಿಸುವುದು ಅಲ್ಲದೆ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ನಿಯಂತ್ರಿಸುತ್ತದೆ ಜ್ವರ ಕೆಮ್ಮು ಮತ್ತು ಟಿಬಿ ರೋಗಿಗಳಿಗೂ 3 ಗ್ರಾಂ ತುಳಸಿಯನ್ನು ಪ್ರತಿನಿತ್ಯ ಸೇವಿಸಿದರೆ ಉಪಯೋಗ ಹೊಂದಬಹುದು.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ತ್ವಚೆಯ ಸಾಂದ್ರತೆ ಹೆಚ್ಚುತ್ತದೆ. ಐದು ತುಳಸಿ ಎಲೆಗಳನ್ನು ಪ್ರತಿ ನಿತ್ಯ ತಿಂದರೆ ಹಲವು ಸೋಂಕು ಮತ್ತು ರೋಗವನ್ನು ದೂರವಿಡಬಹುದು ಇದರ ಸೇವನೆಯಿಂದ ಜ್ಞಾಪಕ ಶಕ್ತಿಯೂ ಹೆಚ್ಚಾಗಿ ಬುದ್ಧಿವಂತಿಕೆ ಚುರುಕಾಗುತ್ತದೆ ಇದನ್ನು ವಯಸ್ಸಾದವರು ಸೇವಿಸಿದರೆ ಸುಸ್ತು ಕಡಿಮೆ ಆಗುತ್ತದೆ. ಸಮಸ್ಯೆಗಳು ನಿಮ್ಮದು ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನಮ್ಮದು ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಅಥವ ನಿಮ್ಮ ಜೀವನದ ಅತ್ಯಂತ್ಯ ಗುಪ್ತ ಸಮಸ್ಯೆಗಳು ವಿವಾಹ ಸಮಸ್ಯೆಗಳು ಅಥವ ಉದ್ಯೋಗ ಅಥವ ಆರೋಗ್ಯದ ಸಮಸ್ಯೆಗಳು ಏನೇ ಇರಲಿ ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ವಾಸುದೇವನ್ ಅವರು ಫೋನ್ ನಲ್ಲಿಯೇ ಸಮಸ್ಯೆಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಸಮಸ್ಯೆಗಳು ಕಂಡು ಹಿಡಿದು ಪರಿಹಾರ ಮಾಡಿ ಕೊಡುತ್ತಾರೆ ಚಿಂತೆ ಬಿಟ್ಟು ಬಿಡಿ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.