ಸಾಯಿಬಾಬಾ ಭೂಮಿಗೆ ಬಂದು ಪವಾಡ ಮಾಡಿದ್ದು ಹೀಗೆ

ಇತರೆ ಸುದ್ದಿ

ನಮಸ್ತೆ ಗೆಳೆಯರೇ ಸಾಯಿಬಾಬಾ ಭೂಮಿಗೆ ಬಂದಿದ್ದು ಹೇಗೆ ಸಾಯಿಬಾಬಾ ನೀರಿನಲ್ಲಿ ದೀಪವನ್ನು ಉರಿಸಿದ್ದು ಯಾಕೆ ಎಂದು ಶಿರಡಿ ಸಾಯಿಬಾಬಾ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರು ಶಿರಡಿ ಸಾಯಿಬಾಬಾರನ್ನು ಭಕ್ತರು ಪಕೀರ ಸದ್ಗುರು ಎಂದು ಕರೆಯುತ್ತಾರೆ ಇವರ ಭಕ್ತರು ಹಿಂದೂ-ಮುಸ್ಲಿಮ ಎರಡು ಸಮುದಾಯದಲ್ಲಿ ಇದ್ದಾರೆ ಏಕೆಂದರೆ ಅವರು ಹಿಂದೂ ಧರ್ಮದಲ್ಲಿ ಇದ್ದರು ಆದರೆ ಮಸೀದಿಯಲ್ಲಿ ತಮ್ಮ ಕಾಲನ್ನು ಕಳೆದರು ಆಧ್ಯಾತ್ಮಿಕದ ಬಗ್ಗೆ ಪಾಠವನ್ನು ಹೇಳಿಕೊಟ್ಟ ಇವರ ಚಮತ್ಕಾರಗಳು ತುಂಬಾ ಪ್ರಸಿದ್ಧಯಾಗಿವೆ ದೂರದ ಊರಿನಿಂದ ಭಕ್ತರು ಸಾಯಿಬಾಬ ದರ್ಶನವನ್ನು ಪಡೆಯಲು ಬರುತ್ತಿದ್ದರು ಶಿರಡಿ ಸಾಯಿಬಾಬಾ 1835 ಸೆಪ್ಟಂಬರ್ 28 ರಂದು ಮಹಾರಾಷ್ಟ್ರದ ಪಕರಿ ಗ್ರಾಮದಲ್ಲಿ ಜನಿಸುತ್ತಾರೆ ಸಾಯಿಬಾಬಾ 17ನೇ ವಯಸ್ಸಿನಲ್ಲಿ ಅಹಮ್ಮದ್ ನಗರಿ ಸಿರಡಿಗೆ ಬರುತ್ತಾರೆ ಅಲ್ಲಿ ಬೇವಿನ ಮರದ ಕೆಳಗೆ ತಪಸ್ಸನ್ನು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಮಾಡಲು ಪ್ರಾರಂಭಿಸುತ್ತಾರೆ ಇವರ ಕಟ್ಟಿನ ತಪಸ್ಸಿನಿಂದ ಗ್ರಾಮಸ್ಥರ ಗಮನವನ್ನು ಸೆಳೆಯುತ್ತಾರೆ 3 ವರ್ಷ ಶಿರಡಿಯಲ್ಲಿಇದ್ದು ಇದ್ದಕ್ಕಿದ್ದಂತೆ ಅಲ್ಲಿಂದ ಹೊರಡುತ್ತಾರೆ ಗ್ರಾಮಸ್ಥರು ಎಷ್ಟೇ ಹುಡುಕಿದರೂ ಸಿಗುವುದಿಲ್ಲ ಆದರೆ ಒಂದು ವರ್ಷದ ನಂತರ ಮತ್ತೆ ಶಿರಡಿಗೆ ಸಾಯಿಬಾಬಾ ಆಗಮಿಸುತ್ತಾರೆ ಶಾಶ್ವತವಾಗಿ ಶಿರಡಿಯಲ್ಲಿ ನೆಲೆಸುತ್ತಾರೆ ಸಾಯಿಬಾಬಾ 5 ವರ್ಷ ಬೇವಿನ ಮರದ ಕೆಳಗೆ ವಾಸಮಾಡುತ್ತಾರೆ ಅನೇಕ ಚಮತ್ಕಾರಗಳನ್ನು ಮಾಡುತ್ತಾರೆ ಜನರಿಗೆ ಒಳ್ಳೆಯದನ್ನು ಮಾಡುತ್ತಾರೆ. ಸಾಯಿಬಾಬ ಹೆಚ್ಚಾಗಿ ಶಿರಡಿಯಲ್ಲಿ ಕಾಡಿನಲ್ಲಿ ಸುತ್ತಾಡುತ್ತಿದ್ದರು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ ನಂತರ ಅವರು ಹಾಳುಬಿದ್ದಿದ್ದ ಮಸೀದಿಯಲ್ಲಿ ವಾಸಿಸಲು ಪ್ರಾರಂಭಿಸುತ್ತಾರೆ ಜನರಿಗೆ ಉತ್ತಮ ಮಾರ್ಗದರ್ಶನಗಳನ್ನು ಜೀವನದ ಬಗ್ಗೆ ನೀಡುತ್ತಿದ್ದರು ಹಾಗೂ ಇವರು ಮಸೀದಿಯಲ್ಲಿ ಒಂದು ಕಡೆಗೆ ಬೆಂಕಿಯನ್ನು ಹಾಕಿದ್ದರು ಅದರಲ್ಲಿ ಬರುವ ಭಸ್ಮವನ್ನು ಭಕ್ತರಿಗೆ ನೀಡುತ್ತಿದ್ದರು ಆ ಭಸ್ಮದಲ್ಲಿ ವಿಶೇಷ

ಔಷಧೀಯ ಗುಣ ಇದೆ ಎಂದು ಹೇಳಲಾಗುತ್ತದೆ ಇದರಿಂದ ಜನರಿಗೆ ಅನೇಕ ರೋಗಗಳಿಗೆ ಪರಿಹಾರಗಳನ್ನು ನೀಡುತ್ತಾ ಕಾಯಿಲೆಗಳನ್ನು ದೂರ ಮಾಡುತ್ತಾ ಜನರಿಗೆ ಪೂಜ್ಯರಾಗುತ್ತಾರೆ.1910 ರಲ್ಲಿ ಸಾಯಿಬಾಬಾನ ಖ್ಯಾತಿ ಮುಂಬೈ ಇವರಿಗೆ ಹರಡಿತ್ತು ಸಾವಿರಾರು ಭಕ್ತರು ಅವರ ಚಮತ್ಕಾರಗಳನ್ನು ನೋಡಲು ಬರುತ್ತಿದ್ದರು ಹಿಂದೂ-ಮುಸ್ಲಿಂ ಧರ್ಮದವರನ್ನು ಒಂದೇ ರೀತಿಯಾಗಿ ನೋಡುತ್ತಿದ್ದರು ಸಬಕಾ ಮಾಲಿಕ್ ಏಕ ಅಂದರೆ ಎಲ್ಲರ ದೇವರು ಒಬ್ಬನೇ ಎಂದು ಹೇಳುತ್ತಿದ್ದರು ಹಾಗೂ ಯಾವಾಗಲೂ ಅಲ್ಲಾ ಮಾಲಿಕ್ ಎಂದು ಹೇಳುತ್ತಿದ್ದರು ಮೊದಲು ಸಣ್ಣ ಶಿಷ್ಯ ವೃದವನ್ನು ಹೊಂದಿದ್ದ ಸಾಯಿಬಾಬಾ ಭಿಕ್ಷೆ ಬೇಡಿ ಅವರ ಹೊಟ್ಟೆಯನ್ನು ತುಂಬಿಸುತ್ತಿದ್ದರು ಮತ್ತು ಪ್ರತಿದಿನ ರಾತ್ರಿ ಅವರು ಇದ್ದ ಹಾಳುಬಿದ್ದ ಮಸೀದಿಯಲ್ಲಿ ದೀಪವನ್ನು ಹಚ್ಚುತ್ತಿದ್ದರು ಅದಕ್ಕೆ ವ್ಯಾಪಾರಿ ಒಬ್ಬ ಎಣ್ಣೆಯನ್ನು ಕೊಡುತ್ತಿದ್ದ ಆತ ದಿನವು ಎಣ್ಣೆಯನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ ಆಗ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಹಣತೆಗಳಿಗೆ ನೀರನ್ನು ಹಾಕಿ ದೀಪವನ್ನು ಹಚ್ಚುತ್ತಾರೆ ಈ ಚಮತ್ಕಾರವನ್ನು ಕಂಡು ವ್ಯಾಪಾರಿ ಬಾಬಾ ಬಳಿ ಬಂದು ಕ್ಷಮೆಯನ್ನು ಬೆಡುತ್ತಾನೆ.1918 ಅಕ್ಟೋಬರ್ 15 ವಿಜಯದಶಮಿಯಂದು ಸಾಯಿಬಾಬಾ ಮರಣ ಹೊಂದುತ್ತಾರೆ ಇವರಿಗೆ ಅವರ ಸಾವಿನ ಬಗ್ಗೆ ಎರಡು ತಿಂಗಳ ಮೊದಲೇ ಸೂಚನೆಯಾಗಿರುತ್ತದೇ ಸದ್ಯದಲ್ಲೇ ನಾನು ಈ ದೇಹವನ್ನು ತೇಜಸುತ್ತೇನೆ ಎಂದು ಭಕ್ತರ ಬರಲಿ ಹೇಳಿಕೊಳ್ಳುತ್ತಾರೆ ಪವಾಡಪುರುಷ ಸಾಯಿಬಾಬಾರನ್ನು ಬೇವಿನ ಮರದ ಕೆಳಗೆ ಸಮಾಧಿ ಮಾಡಲಾಗುತ್ತದೆ ನಂತರ ಬೇವಿನ ಎಲೆ ಕೂಡ ಸಿಹಿ ಆಗಿತ್ತು ಎನ್ನುವ ನಂಬಿಕೆ ಇದೆ ಇಲ್ಲಿಗೆ ಬರುವ ಭಕ್ತರು ಈಗಲೂ ಸಾಯಿಬಾಬಾ ದರ್ಶನವನ್ನು ಮಾಡಿ ಬೇವಿನ ಎಲೆಯನ್ನು ತಿಂದು ಸಂತೃಪ್ತರಾಗುತ್ತಾರೆ ಈಗ ದೊಡ್ಡದಾಗಿ ದೇವಸ್ಥಾನ ನಿರ್ಮಾಣವಾಗಿದೆ ಸಾವಿರಾರು ಭಕ್ತರು ಬರುತ್ತಾರೆ ಸಾಯಿಬಾಬಾರನ್ನು ವಿಶೇಷವಾಗಿ ಮಹಾರಾಷ್ಟ್ರ ಒರಿಸ್ಸಾ ಆಂಧ್ರಪ್ರದೇಶ ಕರ್ನಾಟಕ ತಮಿಳುನಾಡು

ಮತ್ತು ಗುಜರಾತನಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಗೆಳೆಯರೆ ಈ ಲೇಖನ ಇಷ್ಟ ಆದ್ರೆ ಶೇರ್ ಮಾಡಿ ಲೈಕ್ ಮಾಡಿ ಕಮೆಂಟ್ ಮಾಡಿ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

Leave a Reply